ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ADGP

ADVERTISEMENT

ಹಲ್ದವಾನಿ ಹಿಂಸಾಚಾರ | ಕಿಡಿಗೇಡಿಗಳ ವಿರುದ್ಧ NSA ಅಡಿ ಕ್ರಮ: ಉತ್ತರಾಖಂಡ ಡಿಜಿಪಿ

ನೈನಿತಾಲ್‌ ಜಿಲ್ಲೆಯ ಹಲ್ದವಾನಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಾಖಂಡ ಪೊಲೀಸ್‌ ಮಹಾನಿರ್ದೇಶಕ ಅಭಿನವ್‌ ಕುಮಾರ್‌ ಶುಕ್ರವಾರ ತಿಳಿಸಿದ್ದಾರೆ.
Last Updated 9 ಫೆಬ್ರುವರಿ 2024, 13:36 IST
ಹಲ್ದವಾನಿ ಹಿಂಸಾಚಾರ | ಕಿಡಿಗೇಡಿಗಳ ವಿರುದ್ಧ NSA ಅಡಿ ಕ್ರಮ: ಉತ್ತರಾಖಂಡ ಡಿಜಿಪಿ

ಸಾಮಾಜಿಕ ತಾಣದ ಮೇಲೆ ನಿಗಾ ವಹಿಸಿ: ಎಡಿಜಿಪಿ ಅಲೋಕ್ ಕುಮಾರ್ ಸೂಚನೆ

ತಂತ್ರಜ್ಞಾನ ಬೆಳೆದಂತೆಲ್ಲ ಅಪರಾಧ ಚಟುವಟಿಕೆಗಳ ಸ್ವರೂಪವೂ ಬದಲಾಗಿದ್ದು, ಜಿಲ್ಲೆ ಹಾಗೂ ತಾಲ್ಲೂಕು ಹಂತದಿಂದಲೇ ಸಾಮಾಜಿಕ ತಾಣಗಳ ಪೋಸ್ಟ್ ಗಳ‌ ಮೇಲೆ ನಿಗಾ ವಹಿಸಬೇಕು ಎಂದು ಎಡಿಜಿಪಿ (ತರಬೇತಿ) ಅಲೋಕ್ ಕುಮಾರ್ ಹೇಳಿದರು.
Last Updated 8 ಡಿಸೆಂಬರ್ 2023, 4:25 IST
ಸಾಮಾಜಿಕ ತಾಣದ ಮೇಲೆ ನಿಗಾ ವಹಿಸಿ: ಎಡಿಜಿಪಿ ಅಲೋಕ್ ಕುಮಾರ್ ಸೂಚನೆ

ಅಪಘಾತ: ರಾಜ್ಯದಲ್ಲಿ 24 ಗಂಟೆಗಳಲ್ಲಿ 37 ಜನ ಸಾವು

ರಾಜ್ಯದಲ್ಲಿ ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆವರೆಗಿನ ಅವಧಿಯಲ್ಲಿ ಸಂಭವಿಸಿರುವ ಅಪಘಾತಗಳಲ್ಲಿ 37 ಮಂದಿ ಮೃತಪಟ್ಟಿದ್ದಾರೆ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್ ತಿಳಿಸಿದ್ದಾರೆ.
Last Updated 13 ಆಗಸ್ಟ್ 2023, 23:18 IST
ಅಪಘಾತ: ರಾಜ್ಯದಲ್ಲಿ 24 ಗಂಟೆಗಳಲ್ಲಿ 37 ಜನ ಸಾವು

ಉಡುಪಿ | ವಿಡಿಯೊ ಚಿತ್ರೀಕರಣ ಪ್ರಕರಣ; ಸಿಐಡಿ ಎಡಿಜಿಪಿ ಮನೀಶ್ ಭೇಟಿ

ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್‌ ಕಾಲೇಜಿನ ಶೌಚಾಲಯದಲ್ಲಿ ನಡೆದಿದೆ ಎನ್ನಲಾದ ವಿಡಿಯೊ ಚಿತ್ರೀಕರಣ ಪ್ರಕರಣದ ತನಿಖೆ ಚುರುಕುಗೊಂಡಿದ್ದು ಸಿಐಡಿ ಎಡಿಜಿಪಿ ಮನೀಶ್‌ ಕರ್ಬಿಕರ್‌ ನೇತೃತ್ವದ ತಂಡ ಗುರುವಾರ ಉಡುಪಿಗೆ ಭೇಟಿನೀಡಿ ಪ್ರಕರಣದ ಮಾಹಿತಿ ಪಡೆಯಿತು.
Last Updated 10 ಆಗಸ್ಟ್ 2023, 16:48 IST
ಉಡುಪಿ | ವಿಡಿಯೊ ಚಿತ್ರೀಕರಣ ಪ್ರಕರಣ; ಸಿಐಡಿ ಎಡಿಜಿಪಿ ಮನೀಶ್ ಭೇಟಿ

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ: ತೃಪ್ತಿ ನೀಡದ ಸುರಕ್ಷಾ ಕ್ರಮ

ಸೂಕ್ತ ಕ್ರಮ ಕೈಗೊಳ್ಳದ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಎಡಿಜಿಪಿ ಅಸಮಾಧಾನ
Last Updated 25 ಜುಲೈ 2023, 21:22 IST
ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ: ತೃಪ್ತಿ ನೀಡದ ಸುರಕ್ಷಾ ಕ್ರಮ

ಮತ್ತೆ ಅಪರಾಧ ಎಸಗಿದರೆ ರೌಡಿ ಪಟ್ಟಿಗೆ ಸೇರಿಸಿ; ಎಡಿಜಿಪಿ ಖಡಕ್‌ ಸೂಚನೆ

ಯಾರಾದರೂ ಪದೇ ಪದೇ ಅಪರಾಧ ಎಸಗಿ ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡಿದರೆ, ಅಂಥವರ ಹೆಸರನ್ನು ರೌಡಿ ಪಟ್ಟಿಗೆ ಸೇರಿಸಲು ಪ್ರಕ್ರಿಯೆ ಆರಂಭಿಸಬೇಕು’ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್‌. ಹಿತೇಂದ್ರ ಖಡಕ್ ಸೂಚನೆ ನೀಡಿದ್ದಾರೆ.
Last Updated 13 ಜುಲೈ 2023, 16:35 IST
ಮತ್ತೆ ಅಪರಾಧ ಎಸಗಿದರೆ ರೌಡಿ ಪಟ್ಟಿಗೆ ಸೇರಿಸಿ; ಎಡಿಜಿಪಿ ಖಡಕ್‌ ಸೂಚನೆ

ರಾಜ್ಯದಲ್ಲಿ ಅಪರಾಧಗಳು ಹೆಚ್ಚಳ: ಖಡಕ್ ಸೂಚನೆ ನೀಡಿದ ಎಡಿಜಿಪಿ

ಯಾರಾದರೂ ಪದೇ ಪದೇ ಅಪರಾಧ ಎಸಗಿ ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡಿದರೆ, ಅಂಥವರ ಹೆಸರನ್ನು ರೌಡಿ ಪಟ್ಟಿಗೆ ಸೇರಿಸಲು ಪ್ರಕ್ರಿಯೆ ಆರಂಭಿಸಬೇಕು’ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್‌. ಹಿತೇಂದ್ರ ಖಡಕ್ ಸೂಚನೆ ನೀಡಿದ್ದಾರೆ.
Last Updated 13 ಜುಲೈ 2023, 16:20 IST
ರಾಜ್ಯದಲ್ಲಿ ಅಪರಾಧಗಳು ಹೆಚ್ಚಳ: ಖಡಕ್ ಸೂಚನೆ ನೀಡಿದ  ಎಡಿಜಿಪಿ
ADVERTISEMENT

ಸಾಮಾಜಿಕ ಜಾಲತಾಣದ ಮೇಲೆ ನಿಗಾ: ಎಡಿಜಿಪಿ ಅಲೋಕ್ ಕುಮಾರ್

‘ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರ ನಡೆಸುವವರ ಮೇಲೆ ನಿಗಾ ಇಡಲಾಗುವುದು. ಸಂತ್ರಸ್ತರು ದೂರು ನೀಡಿದರೆ ಕಠಿಣ ಕ್ರಮ ಜರುಗಿಸುತ್ತೇವೆ’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎ.ಡಿ.ಜಿ.ಪಿ. ಅಲೋಕ್ ಕುಮಾರ್ ಹೇಳಿದರು.
Last Updated 6 ಏಪ್ರಿಲ್ 2023, 16:08 IST
ಸಾಮಾಜಿಕ ಜಾಲತಾಣದ ಮೇಲೆ ನಿಗಾ: ಎಡಿಜಿಪಿ ಅಲೋಕ್ ಕುಮಾರ್

ಚುನಾವಣೆ ಹಿನ್ನೆಲೆ ರೌಡಿಗಳ ಮೇಲೆ ನಿಗಾ: ಅಲೋಕ್‌ ಕುಮಾರ್

‘ರಾಜ್ಯ ವಿಧಾನಸಭಾ ಚುನಾವಣೆಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ’ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಕುಮಾರ್ ಹೇಳಿದರು.
Last Updated 5 ಜನವರಿ 2023, 6:26 IST
ಚುನಾವಣೆ ಹಿನ್ನೆಲೆ ರೌಡಿಗಳ ಮೇಲೆ ನಿಗಾ: ಅಲೋಕ್‌ ಕುಮಾರ್

₹1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ: ಎಡಿಜಿಪಿ ಅಲೋಕ್ ವಿಚಾರಣೆ

‘ಬಿ’ ವರದಿ ತಿರಸ್ಕೃತ
Last Updated 21 ಡಿಸೆಂಬರ್ 2022, 22:15 IST
₹1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ: ಎಡಿಜಿಪಿ ಅಲೋಕ್ ವಿಚಾರಣೆ
ADVERTISEMENT
ADVERTISEMENT
ADVERTISEMENT