ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Adhar

ADVERTISEMENT

ಆನೇಕಲ್ | ನಕಲಿ ಆಧಾರ್, ಅಂಕಪಟ್ಟಿ: ಇಬ್ಬರ ಬಂಧನ

Aadhaar Document Fraud: ಆಧಾರ್‌, ಪಾನ್‌ಕಾರ್ಡ್‌ ಸೇರಿದಂತೆ ವಿವಿಧ ದಾಖಲೆಗಳನ್ನು ನಕಲು ಮಾಡುತ್ತಿದ್ದ ಸೈಬರ್‌ ಕೇಂದ್ರದ ಮೇಲೆ ಮಂಗಳವಾರ ದಾಳಿ ನಡೆಸಿದ ಹೆಬ್ಬಗೋಡಿ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 2:13 IST
ಆನೇಕಲ್ | ನಕಲಿ ಆಧಾರ್, ಅಂಕಪಟ್ಟಿ: ಇಬ್ಬರ ಬಂಧನ

ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆ: ಮಾರ್ಚ್‌ 18ಕ್ಕೆ ಸಭೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ ಆಯೋಜನೆ
Last Updated 15 ಮಾರ್ಚ್ 2025, 13:51 IST
ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆ: ಮಾರ್ಚ್‌ 18ಕ್ಕೆ ಸಭೆ

ಆಧಾರ್ ಕಾರ್ಡ್ ತಿದ್ದುಪಡಿ, ನವೀಕರಣ: ಅನಾರೋಗ್ಯ ಪೀಡಿತರಿಗೆ ಮನೆ ಬಾಗಿಲಲ್ಲೇ ಸೇವೆ

ಎಡಿಸಿ ಸಾಜಿದ್ ಸಲಹೆ
Last Updated 21 ಫೆಬ್ರುವರಿ 2025, 14:20 IST
ಆಧಾರ್ ಕಾರ್ಡ್ ತಿದ್ದುಪಡಿ, ನವೀಕರಣ: ಅನಾರೋಗ್ಯ ಪೀಡಿತರಿಗೆ ಮನೆ ಬಾಗಿಲಲ್ಲೇ ಸೇವೆ

MGNREGS ಪಾವತಿಗೆ ಆಧಾರ್ ಜೋಡಣೆ; ಅನುಷ್ಠಾನಕ್ಕೆ ಸಕಾಲವಲ್ಲ: ಸಂಸದೀಯ ಸಮಿತಿ ವರದಿ

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (MGNREGS) ಪಾವತಿಗೆ ಆಧಾರ್‌ ಜೋಡಿಸುವುದನ್ನು ಕಡ್ಡಾಯಗೊಳಿಸಬಾರದು ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ.
Last Updated 17 ಡಿಸೆಂಬರ್ 2024, 13:47 IST
MGNREGS ಪಾವತಿಗೆ ಆಧಾರ್ ಜೋಡಣೆ; ಅನುಷ್ಠಾನಕ್ಕೆ ಸಕಾಲವಲ್ಲ: ಸಂಸದೀಯ ಸಮಿತಿ ವರದಿ

ವಿದ್ಯಾರ್ಥಿಗಳಿಗೆ ಆಧಾರ್‌ ರೀತಿಯ ‘ಅಪಾರ್‌’

ಶಿಕ್ಷಣದ ಸಮಗ್ರ ಮಾಹಿತಿ ಹೊಂದಿರುವ ವ್ಯವಸ್ಥೆ: ಮಕ್ಕಳಿಗೂ ವಿಶಿಷ್ಟ ಗುರುತಿನ ಸಂಖ್ಯೆ
Last Updated 13 ನವೆಂಬರ್ 2024, 0:21 IST
ವಿದ್ಯಾರ್ಥಿಗಳಿಗೆ ಆಧಾರ್‌ ರೀತಿಯ ‘ಅಪಾರ್‌’

ಹನೂರು: ಬಾಲಕಿಯ ಮನೆಗೆ ತೆರಳಿ ಆಧಾರ್‌ ನೋಂದಣಿ

ಹನೂರು: ಚರ್ಮಕಾಯಿಲೆಯಿಮದ ಬಳಲುತ್ತಿರುವ ಹುಡುಗಿ, ಮನೆಗೆ ಆಧಾರ್‌ ಕಿಟ್‌ ಕೊಂಡೊಯ್ದ ಸಿಬ್ಬಂದಿ
Last Updated 21 ಆಗಸ್ಟ್ 2023, 6:16 IST
ಹನೂರು: ಬಾಲಕಿಯ ಮನೆಗೆ ತೆರಳಿ ಆಧಾರ್‌ ನೋಂದಣಿ

ಮುನಿರಾಬಾದ್ | ಆಧಾರ್ ತಿದ್ದುಪಡಿಗೆ ಮುಗಿಬಿದ್ದ ಜನ

ಮುನಿರಾಬಾದ್ ಸಮೀಪದ ಹಿಟ್ನಾಳ ನಾಡಕಚೇರಿ ಮುಂದೆ ನಿತ್ಯವೂ ಸಾರ್ವಜನಿಕರು ಆಧಾರ್‌ ತಿದ್ದುಪಡಿಗೆ ಸಾಲುಗಟ್ಟುತ್ತಿದ್ದಾರೆ.
Last Updated 31 ಜುಲೈ 2023, 16:15 IST
ಮುನಿರಾಬಾದ್ | ಆಧಾರ್ ತಿದ್ದುಪಡಿಗೆ ಮುಗಿಬಿದ್ದ ಜನ
ADVERTISEMENT

ಬಯೊಮೆಟ್ರಿಕ್‌ ದತ್ತಾಂಶ ನೀಡಲು ಆದಿವಾಸಿ, ಮುಸ್ಲಿಮರ ಹಿಂಜರಿಕೆ

ಸಮೀಕ್ಷಾ ವರದಿಯೊಂದರಲ್ಲಿ ಉಲ್ಲೇಖ; ತಮಿಳುನಾಡು, ಕರ್ನಾಟಕದಲ್ಲಿ ಹೆಚ್ಚು ವಿರೋಧ
Last Updated 2 ಏಪ್ರಿಲ್ 2023, 14:42 IST
ಬಯೊಮೆಟ್ರಿಕ್‌ ದತ್ತಾಂಶ ನೀಡಲು ಆದಿವಾಸಿ, ಮುಸ್ಲಿಮರ ಹಿಂಜರಿಕೆ

ಆಳ–ಅಗಲ| ಪ್ಯಾನ್‌–ಆಧಾರ್‌ ಜೋಡಣೆಗೆ ಶುಲ್ಕ: ಸರ್ಕಾರ ಸಂಗ್ರಹಿಸಿದ್ದೆಷ್ಟು?

ಪ್ಯಾನ್‌ ಮತ್ತು ಆಧಾರ್‌ ಜೋಡಣೆಗೆ ಇದೇ ಮಾರ್ಚ್‌ 31ಅನ್ನು ಕಡೆಯ ದಿನ ಎಂದು ವರ್ಷದ ಹಿಂದೆಯೇ ಕೇಂದ್ರ ಸರ್ಕಾರ ಘೋಷಿಸಿದೆ. ಪ್ಯಾನ್‌ ಮತ್ತು ಆಧಾರ್ ಜೋಡಣೆಗೆ ₹1,000 ಶುಲ್ಕವನ್ನೂ ಸರ್ಕಾರ ನಿಗದಿ ಮಾಡಿದೆ. ವರ್ಷದ ಹಿಂದೆಯೇ ಇಂತಹ ಸುತ್ತೋಲೆ ಹೊರಡಿಸಿದ್ದರೂ, ಈಗ ಗಡುವು ಮುಗಿಯುವ ಹಂತದಲ್ಲಿ ಇದು ಹೆಚ್ಚು ಸುದ್ದಿಯಾಗುತ್ತಿದೆ. ಪ್ಯಾನ್‌ ಜತೆಗೆ ಆಧಾರ್ ಜೋಡಿಸಲು ₹1,000 ಶುಲ್ಕವನ್ನೇಕೆ ತೆರಬೇಕು ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ. ಸರ್ಕಾರದ್ದೇ ಮಾಹಿತಿಯ ಪ್ರಕಾರ ಇನ್ನೂ 13 ಕೋಟಿ ಪ್ಯಾನ್‌ಗಳನ್ನು ಆಧಾರ್‌ ಜತೆಗೆ ಜೋಡಿಸಬೇಕಿದೆ. ಇದು ಕಾರ್ಯಗತವಾದರೆ ಸರ್ಕಾರಕ್ಕೆ ಅಂದಾಜು ₹13,000 ಕೋಟಿ ಆದಾಯ ಸಂಗ್ರಹವಾಗಲಿದೆ
Last Updated 27 ಮಾರ್ಚ್ 2023, 19:53 IST
ಆಳ–ಅಗಲ| ಪ್ಯಾನ್‌–ಆಧಾರ್‌ ಜೋಡಣೆಗೆ ಶುಲ್ಕ: ಸರ್ಕಾರ ಸಂಗ್ರಹಿಸಿದ್ದೆಷ್ಟು?

ಆಧಾರ್‌, ವೋಟರ್ ಕಾರ್ಡ್ ಸಂಗ್ರಹ ಮೋಸದ ತಂತ್ರ: ಶಾಸಕ ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ಆಧಾರ್‌ ಕಾರ್ಡ್, ಮತದಾರರ ಗುರುತಿನ ಚೀಟಿ ಸಂಗ್ರಹಿಸಿ ಸಾರ್ವಜನಿಕರನ್ನು ಯಾಮಾರಿಸುವ ಕೆಲಸ ಕೆಲವರಿಂದ ನಗರದಲ್ಲಿ ನಡೆಯುತ್ತಿದೆ. ಕಾರಣ ಯಾರು ಕೂಡ ಸುಳ್ಳು ಭರವಸೆಗಳನ್ನು ನಂಬಿ, ಮೋಸ ಹೋಗಬಾರದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.
Last Updated 2 ಮಾರ್ಚ್ 2023, 15:26 IST
ಆಧಾರ್‌, ವೋಟರ್ ಕಾರ್ಡ್ ಸಂಗ್ರಹ ಮೋಸದ ತಂತ್ರ: ಶಾಸಕ ಬಸನಗೌಡ ಪಾಟೀಲ ಯತ್ನಾಳ
ADVERTISEMENT
ADVERTISEMENT
ADVERTISEMENT