<p>ನವದೆಹಲಿ: ‘ಸುಮಾರು 2 ಕೋಟಿಗೂ ಅಧಿಕ ಆಧಾರ್ ಕಾರ್ಡ್ಗಳನ್ನು ನಿಷ್ಕ್ರಿಯಗೊಳಿಸಿದ್ದೇವೆ. ಇವುಗಳು ಮೃತಪಟ್ಟವರ ಕಾರ್ಡ್ಗಳಾಗಿದ್ದವು’ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಹೇಳಿದೆ.</p>.<p>‘ದೇಶದಾದ್ಯಂತ ಅನರ್ಹರ ಹೆಸರಿನಲ್ಲಿರುವ, ಮೃತಪಟ್ಟವರ ಆಧಾರ್ ಕಾರ್ಡ್ಗಳನ್ನು ನಮ್ಮ ಡಾಟಾಬೇಸ್ನಿಂದ ತೆಗೆದು ಹಾಕುವ ಕಾರ್ಯ ನಡೆಸುತ್ತಿದ್ದೇವೆ. ತಮ್ಮ ಕುಟುಂಬದವರು ಯಾರಾದರೂ ಮೃತಪಟ್ಟರೆ ಅವರ ಮರಣಪತ್ರ ದೊರೆತ ನಂತರ ನಮ್ಮ ವೆಬ್ಸೈಟ್ನಲ್ಲಿ ಮಾಹಿತಿ ಅಪ್ಲೋಡ್ ಮಾಡುವ ಅವಕಾಶ ನೀಡಲಾಗಿದೆ’ ಎಂದು ಪ್ರಾಧಿಕಾರ ಹೇಳಿದೆ.</p>