ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Adi Shankaracharya

ADVERTISEMENT

‘ಏಕತೆಯ ಬೆಸುಗೆ ಹಾಕಿದ ಸಂತ ಶಂಕರಾಚಾರ್ಯರು’

ಶಂಕರಚಾರ್ಯರ ಸಿದ್ದಾಂತಗಳಲ್ಲಿ ಸಮಾನ ಮನೋಭಾವ, ಸಮಾನ ದೃಷ್ಟಿಕೋನ ಹಾಗೂ ನಾವೆಲ್ಲರೂ ಒಂದೇ ಎಂಬ ಭಾವನೆಯ ಸಂದೇಶಗಳಿದ್ದು, ದೇಶದ ಏಕತೆಯ ಬೆಸುಗೆ ಹಾಕಿದ ಸಂತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅಭಿಪ್ರಾಯಪಟ್ಟರು.
Last Updated 12 ಮೇ 2024, 16:09 IST
‘ಏಕತೆಯ ಬೆಸುಗೆ ಹಾಕಿದ ಸಂತ ಶಂಕರಾಚಾರ್ಯರು’

ಆದಿ ಶಂಕರಾಚಾರ್ಯರ ಜಯಂತಿ ಆಚರಣೆ

ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆಯ ವತಿಯಿಂದ ಭಾನುವಾರ ಆದಿ ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು.
Last Updated 12 ಮೇ 2024, 15:49 IST
ಆದಿ ಶಂಕರಾಚಾರ್ಯರ ಜಯಂತಿ ಆಚರಣೆ

ಶಂಕರಾಚಾರ್ಯರ ಸಿದ್ಧಾಂತ ಸಮಾಜಕ್ಕೆ ಮಾದರಿ: ಶಾಸಕ ಟಿ.ಎಸ್. ಶ್ರೀವತ್ಸ

‘ಶಂಕರಾಚಾರ್ಯರ ಸಿದ್ಧಾಂತ ಸಮಾಜಕ್ಕೆ ಮಾದರಿಯಾಗಿದೆ’ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.
Last Updated 12 ಮೇ 2024, 12:25 IST
ಶಂಕರಾಚಾರ್ಯರ ಸಿದ್ಧಾಂತ ಸಮಾಜಕ್ಕೆ ಮಾದರಿ: ಶಾಸಕ ಟಿ.ಎಸ್. ಶ್ರೀವತ್ಸ

ಶಂಕರಾಚಾರ್ಯ ಜಯಂತಿ ವಿಶೇಷ: ಶಂಕರರ ಲೋಕಕಾರುಣ್ಯ

‘ಮೂರು ಲೋಕಗಳ ಒಡೆತನಕ್ಕಿಂತಲೂ ವಿದ್ಯೆಯೇ ಹೆಚ್ಚಿನದು’ (‘ತ್ರೈಲೋಕ್ಯ ರಾಜ್ಯಾಚ್ಚ ಗುರುತರಾ ವಿದ್ಯೇತಿ’) – ಎಂದು ಘೋಷಿಸಿದವರು, ಶಂಕರಾಚಾರ್ಯರು. ನಾವು ಕೂಡ ವಿದ್ಯೆಯ ಸಂಪಾದನೆಗೆ ಹೆಚ್ಚಿನ ಒತ್ತನ್ನೇನೋ ಕೊಡುತ್ತಿದ್ದೇವೆ, ಆದರೆ ಯಾವುದನ್ನು ‘ವಿದ್ಯೆ’ ಎಂದು ಪರಿಗಣಿಸುತ್ತಿದ್ದೇವೆ ಎಂಬುದು ವಿಚಾರಾರ್ಹ.
Last Updated 24 ಏಪ್ರಿಲ್ 2023, 20:15 IST
ಶಂಕರಾಚಾರ್ಯ ಜಯಂತಿ ವಿಶೇಷ: ಶಂಕರರ ಲೋಕಕಾರುಣ್ಯ

ಶಂಕರ ಜಯಂತಿ 2022: ಆದಿಶಂಕರರ ಅ-ವಿರೋಧಿ ದೃಷ್ಟಿ

ಉಪನಿಷತ್ತುಗಳಲ್ಲಿಯೂ ಮತ್ತು ಬೇರೆಬೇರೆ ದರ್ಶನಗಳಲ್ಲಿಯೂ ಲಭ್ಯವಿದ್ದ ಆಕೃತಿಗಳನ್ನು ಆಯ್ದು, ಅವನ್ನು ಒಂದಕ್ಕೊಂದು ವಿರೋಧವಾಗದಂತೆ ಪರಿಷ್ಕರಿಸಿ ಮರುರೂಪಿಸಿ ಅದ್ವೈತವೆಂಬ ಹೊಸ ಆಕಾರವು ಸ್ಫುಟವಾಗುವಂತೆ ಮಾಡಿದವರು ಆದಿಶಂಕರರು.
Last Updated 5 ಮೇ 2022, 19:31 IST
ಶಂಕರ ಜಯಂತಿ 2022: ಆದಿಶಂಕರರ ಅ-ವಿರೋಧಿ ದೃಷ್ಟಿ

ಮಧ್ಯಪ್ರದೇಶದಲ್ಲಿ ಶಂಕರಾಚಾರ್ಯರ 108 ಅಡಿ ಎತ್ತರದ ಪ್ರತಿಮೆ; ₹2,000 ಕೋಟಿ ಯೋಜನೆ

ಭೋಪಾಲ್‌: ಮಧ್ಯಪ್ರದೇಶದಲ್ಲಿ ಗುರು ಆದಿ ಶಂಕರ (ಶಂಕರಾಚಾರ್ಯ) ಅವರ 108 ಅಡಿ ಎತ್ತರದ ಪ್ರತಿಮೆ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸುಮಾರು ₹2,000 ಕೋಟಿ ವೆಚ್ಚದ ಈ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು 'ಆಚಾರ್ಯ ಶಂಕರ ಸಾಂಸ್ಕೃತಿಕ ಏಕತಾ ನ್ಯಾಸ್‌' ಟ್ರಸ್ಟಿಗಳೊಂದಿಗೆ ಚರ್ಚಿಸಿದ್ದಾರೆ.
Last Updated 11 ಜನವರಿ 2022, 3:11 IST
ಮಧ್ಯಪ್ರದೇಶದಲ್ಲಿ ಶಂಕರಾಚಾರ್ಯರ 108 ಅಡಿ ಎತ್ತರದ ಪ್ರತಿಮೆ; ₹2,000 ಕೋಟಿ ಯೋಜನೆ

ಕೇದಾರನಾಥದಲ್ಲಿ ಅನಾವರಣಗೊಂಡ ಶಂಕರಾಚಾರ್ಯರ ಪ್ರತಿಮೆ ಮಾಡಿದ್ದು ಮೈಸೂರಿನ ಶಿಲ್ಪಿ

Last Updated 6 ನವೆಂಬರ್ 2021, 11:28 IST
fallback
ADVERTISEMENT

ಇಂದು ಶಂಕರ ಜಯಂತಿ: ಶಂಕರ – ಅದ್ವೈತದರ್ಶನದ ಆಚಾರ್ಯ

ಶಂಕರರ ಸಿದ್ಧಾಂತದ ಪ್ರಕಾರ ಜಗತ್ತಿನಲ್ಲಿರುವುದೆಲ್ಲವೂ ಒಂದೇ ತತ್ತ್ವ. ಹೀಗಾಗಿ ಶಂಕರರ ಸಿದ್ಧಾಂತವನ್ನು ‘ವಿಶ್ವಧರ್ಮ’ ಎಂದು ಕರೆಯಬಹುದು.
Last Updated 16 ಮೇ 2021, 20:05 IST
ಇಂದು ಶಂಕರ ಜಯಂತಿ: ಶಂಕರ – ಅದ್ವೈತದರ್ಶನದ ಆಚಾರ್ಯ

ಆದಿಶಂಕರಚಾರ್ಯರ ಭವ್ಯ ಶಿಲಾಮೂರ್ತಿಯನ್ನು ಲೋಕಾರ್ಪಣೆಗೆ ಭರದ ಸಿದ್ಧತೆ

ಮಾರುತಿ ಬೆಟ್ಟದಲ್ಲಿ ತಲೆಎತ್ತಲಿದೆ ಶಂಕರಚಾರ್ಯರ ಶಿಲಾಮೂರ್ತಿ
Last Updated 27 ಅಕ್ಟೋಬರ್ 2019, 6:53 IST
 ಆದಿಶಂಕರಚಾರ್ಯರ ಭವ್ಯ ಶಿಲಾಮೂರ್ತಿಯನ್ನು ಲೋಕಾರ್ಪಣೆಗೆ ಭರದ ಸಿದ್ಧತೆ

ಉತ್ಸವದಲ್ಲಿ ಆದಿಶಂಕರರ ಸ್ಮರಣೆ

ಬ್ರಹ್ಮನ್‌ ಎಂದರೆ ಏನು? ಆತ್ಮಕ್ಕೂ ಬ್ರಹ್ಮಕ್ಕೂ ಇರುವ ಸಂಬಂಧವೇನು? ಬ್ರಹ್ಮಾಂಡದಲ್ಲಿ ವ್ಯಕ್ತಿಯ ಪಾತ್ರವೇನು? ಆದಿ ಶಂಕರರು ಯಾರು ಹಿಂದೂ(ಸನಾತನ) ಧರ್ಮಕ್ಕೆ ಅವರ ಕೊಡುಗೆ ಏನು?
Last Updated 28 ಅಕ್ಟೋಬರ್ 2018, 20:23 IST
ಉತ್ಸವದಲ್ಲಿ ಆದಿಶಂಕರರ ಸ್ಮರಣೆ
ADVERTISEMENT
ADVERTISEMENT
ADVERTISEMENT