ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Aditi Ashok

ADVERTISEMENT

ಗಾಲ್ಫ್‌: ಜಂಟಿ 9ನೇ ಸ್ಥಾನದಲ್ಲಿ ಅದಿತಿ

ಭಾರತದ ಅವನಿ ಪ್ರಶಾಂತ್‌ ಅವರು ಇಲ್ಲಿ ನಡೆಯುತ್ತಿರುವ ಮಲೋರ್ಕಾ ಲೇಡಿಸ್‌ ಗಾಲ್ಫ್‌ ಟೂರ್ನಿಯ ಎರಡನೇ ಸುತ್ತಿನ ಬಳಿಕ ಜಂಟಿ ಒಂಬತ್ತನೇ ಸ್ಥಾನದಲ್ಲಿದ್ದಾರೆ.
Last Updated 18 ನವೆಂಬರ್ 2023, 14:22 IST
ಗಾಲ್ಫ್‌: ಜಂಟಿ 9ನೇ ಸ್ಥಾನದಲ್ಲಿ ಅದಿತಿ

ಗಾಲ್ಫ್‌: ಎರಡನೇ ಸ್ಥಾನದಲ್ಲಿ ಅದಿತಿ

ಎಲ್‌ಪಿಜಿಎ ಟೂರ್‌ನಲ್ಲಿ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಭಾರತದ ಅದಿತಿ ಅಶೋಕ್‌ ಅವರು ಶುಕ್ರವಾರ ಇಲ್ಲಿ ಆರಂಭವಾದ ಮಿಜುಹೊ ಅಮೆರಿಕಸ್ ಓಪನ್‌ ಗಾಲ್ಫ್‌ ಟೂರ್ನಿಯ ಮೊದಲ ಸುತ್ತಿನ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ.
Last Updated 2 ಜೂನ್ 2023, 13:12 IST
ಗಾಲ್ಫ್‌: ಎರಡನೇ ಸ್ಥಾನದಲ್ಲಿ ಅದಿತಿ

ಗಾಲ್ಫ್‌: ಜಂಟಿ ಮೂರನೇ ಸ್ಥಾನಕ್ಕೇರಿದ ಅದಿತಿ

ಉತ್ತಮ ಪ್ರದರ್ಶನ ಮುಂದುವರಿಸಿದ ಬೆಂಗಳೂರಿನ ಅದಿತಿ ಅಶೋಕ್‌ ಅವರು ಎಲ್‌ಪಿಜಿಎ ಟೂರ್‌ ಫೌಂಡರ್ಸ್‌ ಕಪ್‌ ಗಾಲ್ಫ್‌ ಟೂರ್ನಿಯ ಎರಡನೇ ಸುತ್ತಿನ ಬಳಿಕ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.
Last Updated 13 ಮೇ 2023, 19:35 IST
ಗಾಲ್ಫ್‌: ಜಂಟಿ ಮೂರನೇ ಸ್ಥಾನಕ್ಕೇರಿದ ಅದಿತಿ

ಗಾಲ್ಫ್‌: ಜಂಟಿ 12ನೇ ಸ್ಥಾನದಲ್ಲಿ ಅದಿತಿ

ಬೆಂಗಳೂರಿನ ಅದಿತಿ ಅಶೋಕ್‌ ಅವರು ಎಲ್‌ಪಿಜಿಎ ಟೂರ್‌ನ ಫೌಂಡರ್ಸ್‌ ಕಪ್‌ ಗಾಲ್ಫ್‌ ಟೂರ್ನಿಯ ಮೊದಲ ಸುತ್ತಿನ ಬಳಿಕ ಜಂಟಿ 12ನೇ ಸ್ಥಾನದಲ್ಲಿದ್ದಾರೆ.
Last Updated 12 ಮೇ 2023, 19:36 IST
ಗಾಲ್ಫ್‌: ಜಂಟಿ 12ನೇ ಸ್ಥಾನದಲ್ಲಿ ಅದಿತಿ

ಗಾಲ್ಫ್‌: ಅದಿತಿಗೆ ಎರಡನೇ ಸ್ಥಾನ

ಭಾರತದ ಅದಿತಿ ಅಶೋಕ್‌ ಅವರು ಲೇಡಿಸ್‌ ಪ್ರೊಫೆಷನಲ್‌ ಗಾಲ್ಫ್‌ ಅಸೋಸಿಯೇಷನ್ (ಎಲ್‌ಪಿಜಿಎ) ಟೂರ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಅಲ್ಪದರಲ್ಲೇ ಕಳೆದುಕೊಂಡರು.
Last Updated 1 ಮೇ 2023, 19:14 IST
ಗಾಲ್ಫ್‌: ಅದಿತಿಗೆ ಎರಡನೇ ಸ್ಥಾನ

ಗಾಲ್ಫ್‌: ಅದಿತಿಗೆ ಎರಡನೇ ಸ್ಥಾನ

ಭಾರತದ ಅದಿತಿ ಅಶೋಕ್ ಅವರು ಅಮೋಘ ಲಯ ಮಂದುವರಿಸಿದ್ದು, ಇಲ್ಲಿ ನಡೆದ ಆರಾಮ್ಕೊ ಸೌದಿ ಮಹಿಳಾ ಇಂಟರ್‌ನ್ಯಾಷನಲ್‌ ಗಾಲ್ಫ್ ಟೂರ್ನಿಯಲ್ಲಿ ಎರಡನೇ ಸ್ಥಾನ ಗಳಿಸಿದರು.
Last Updated 19 ಫೆಬ್ರುವರಿ 2023, 22:30 IST
ಗಾಲ್ಫ್‌: ಅದಿತಿಗೆ ಎರಡನೇ ಸ್ಥಾನ

ಗಾಲ್ಫ್‌: ಅದಿತಿ ಅಶೋಕ್‌ಗೆ ಕಿರೀಟ

ಗಾಲ್ಫ್‌: ಮ್ಯಾಜಿಕಲ್ ಕೀನ್ಯಾ ಓಪನ್‌ನಲ್ಲಿ ಮಿಂಚು
Last Updated 6 ಫೆಬ್ರುವರಿ 2023, 5:59 IST
ಗಾಲ್ಫ್‌: ಅದಿತಿ ಅಶೋಕ್‌ಗೆ ಕಿರೀಟ
ADVERTISEMENT

ಗಾಲ್ಫ್‌: ಅದಿತಿ ಅಶೋಕ್‌ಗೆ 13ನೇ ಸ್ಥಾನ

ಭಾರತದ ಗಾಲ್ಫ್‌ ಪಟು ಅದಿತಿ ಅಶೋಕ್‌ ಅವರು ದುಬೈ ಮೂನ್‌ಲೈಟ್‌ ಕ್ಲಾಸಿಕ್ ಟೂರ್ನಿಯಲ್ಲಿ ಅಂತಿಮ 69ನೇ ಸುತ್ತಿನಲ್ಲಿ ಜಂಟಿ 13ನೇ ಸ್ಥಾನ ಗಳಿಸಿದರು.
Last Updated 30 ಅಕ್ಟೋಬರ್ 2021, 12:02 IST
ಗಾಲ್ಫ್‌: ಅದಿತಿ ಅಶೋಕ್‌ಗೆ 13ನೇ ಸ್ಥಾನ

ಪದಕ ಕೈತಪ್ಪಿದರೂ ಎಲ್ಲರ ಹೃದಯ ಗೆದ್ದ ಅದಿತಿಗೆ ಅಭಿನಂದನೆಗಳ ಮಹಾಪೂರ

ಟೋಕಿಯೊ ಒಲಿಂಪಿಕ್ಸ್ ಮಹಿಳೆಯರ ಗಾಲ್ಫ್ ಕ್ರೀಡೆಯಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ಭಾರತದ ಅದಿತಿ ಅಶೋಕ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ.
Last Updated 7 ಆಗಸ್ಟ್ 2021, 9:11 IST
ಪದಕ ಕೈತಪ್ಪಿದರೂ ಎಲ್ಲರ ಹೃದಯ ಗೆದ್ದ ಅದಿತಿಗೆ ಅಭಿನಂದನೆಗಳ ಮಹಾಪೂರ

Tokyo Olympics: ಕೈತಪ್ಪಿದ ಒಲಿಂಪಿಕ್ ಪದಕ; ಬೇಸರ ವ್ಯಕ್ತಪಡಿಸಿದ ಅದಿತಿ

ಒಲಿಂಪಿಕ್ಸ್ ಕ್ರೀಡಾಕೂಟದಂತಹ ದೊಡ್ಡ ವೇದಿಕೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿರುವುದು ಸಂತಸ ತಂದಿಲ್ಲ ಎಂದು ಭಾರತದ ಯುವ ಗಾಲ್ಫರ್ ಅದಿತಿ ಅಶೋಕ್ ಪ್ರತಿಕ್ರಿಯಿಸಿದ್ದಾರೆ.
Last Updated 7 ಆಗಸ್ಟ್ 2021, 7:20 IST
Tokyo Olympics: ಕೈತಪ್ಪಿದ ಒಲಿಂಪಿಕ್ ಪದಕ; ಬೇಸರ ವ್ಯಕ್ತಪಡಿಸಿದ ಅದಿತಿ
ADVERTISEMENT
ADVERTISEMENT
ADVERTISEMENT