ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

Aditya thackeray

ADVERTISEMENT

ಲೋಕಸಭಾ ಸ್ಪೀಕರ್‌ ಹುದ್ದೆಗೆ ಬೇಡಿಕೆ ಸಲ್ಲಿಸಲು TDPಗೆ ಆದಿತ್ಯ ಠಾಕ್ರೆ ಸಲಹೆ

‘ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಲ್ಲಿ ತೆಲುಗು ದೇಶಂ ಪಾರ್ಟಿ (TDP) ಹಾಗೂ ಸಂಯುಕ್ತ ಜನತಾ ದಳ (JDU) ಪಾತ್ರ ಮಹತ್ವದ್ದು. ಹೀಗಾಗಿ ಲೋಕಸಭಾ ಸ್ಪೀಕರ್‌ ಹುದ್ದೆಗೆ ಈ ಪಕ್ಷಗಳು ಬೇಡಿಕೆ ಇಡಬೇಕು’ ಎಂದು ಶಿವಸೇನೆಯ (ಯುಬಿಟಿ) ಮುಖಂಡ ಆದಿತ್ಯ ಠಾಕ್ರೆ ಶುಕ್ರವಾರ ಹೇಳಿದ್ದಾರೆ.
Last Updated 7 ಜೂನ್ 2024, 9:41 IST
ಲೋಕಸಭಾ ಸ್ಪೀಕರ್‌ ಹುದ್ದೆಗೆ ಬೇಡಿಕೆ ಸಲ್ಲಿಸಲು TDPಗೆ ಆದಿತ್ಯ ಠಾಕ್ರೆ ಸಲಹೆ

ಕೋವಿಡ್ ಖಿಚಡಿ ಹಗರಣ: ಯಟಿಬಿ ನಾಯಕ ಸೂರಜ್ ಚವಾಣ್‌ರನ್ನು ಬಂಧಿಸಿದ ಇ.ಡಿ

ಕೋವಿಡ್ ಸಾಂಕ್ರಮಿಕದ ವೇಳೆ ನಡೆದಿದೆ ಎನ್ನಲಾದ ‘ಖಿಚಡಿ’ ಹಗರಣದಲ್ಲಿ ಶಿವಸೇನಾ (ಯುಟಿಬಿ) ನಾಯಕ ಆದಿತ್ಯ ಠಾಕ್ರೆ ಅವರ ಆಪ್ತ ಸೂರಜ್ ಚವಾಣ್ ಅವರನ್ನು ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿದೆ.
Last Updated 18 ಜನವರಿ 2024, 4:13 IST
ಕೋವಿಡ್ ಖಿಚಡಿ ಹಗರಣ: ಯಟಿಬಿ ನಾಯಕ ಸೂರಜ್ ಚವಾಣ್‌ರನ್ನು ಬಂಧಿಸಿದ ಇ.ಡಿ

ಮಾನನಷ್ಟ ಮೊಕದ್ದಮೆ: ಉದ್ಧವ್‌, ಆದಿತ್ಯ, ರಾವುತ್‌ಗೆ ಸಮನ್ಸ್‌

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಅವರ ಮಗ ಆದಿತ್ಯ ಠಾಕ್ರೆ ಮತ್ತು ರಾಜ್ಯಸಭೆ ಸಂಸದ ಸಂಜಯ್‌ ರಾವುತ್‌ ಅವರಿಗೆ ಮಾನನಷ್ಟ ಮೊಕದ್ದಮೆಯೊಂದರಲ್ಲಿ ದೆಹಲಿ ಹೈಕೋರ್ಟ್‌ ಮಂಗಳವಾರ ಸಮನ್ಸ್‌ ನೀಡಿದೆ.
Last Updated 28 ಮಾರ್ಚ್ 2023, 11:46 IST
ಮಾನನಷ್ಟ ಮೊಕದ್ದಮೆ: ಉದ್ಧವ್‌, ಆದಿತ್ಯ, ರಾವುತ್‌ಗೆ ಸಮನ್ಸ್‌

ರಾಹುಲ್ ಗಾಂಧಿ, ಆದಿತ್ಯ ಠಾಕ್ರೆಗೆ ದೇಶ ಮುನ್ನಡೆಸುವ ಸಾಮರ್ಥ್ಯ ಇದೆ: ಸಂಜಯ್‌

‘ಎರಡು ಪ್ರಮುಖ ಯುವ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಆದಿತ್ಯ ಠಾಕ್ರೆ, ಇಬ್ಬರೂ ಭಾರತವನ್ನು ಒಂದುಗೂಡಿಸಲು ಹೆಜ್ಜೆ ಹಾಕಲಿದ್ದಾರೆ. ಇದು ಹೊಸ ಶಕ್ತಿಯ ಉದಯಕ್ಕೆ ಕಾರಣವಾಗಲಿದೆ. ಈ ಇಬ್ಬರು ಯುವ ನಾಯಕರು ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ‘ ಎಂದು ಅವರು ಹೇಳಿದ್ದಾರೆ.
Last Updated 12 ನವೆಂಬರ್ 2022, 6:24 IST
ರಾಹುಲ್ ಗಾಂಧಿ, ಆದಿತ್ಯ ಠಾಕ್ರೆಗೆ ದೇಶ ಮುನ್ನಡೆಸುವ ಸಾಮರ್ಥ್ಯ ಇದೆ: ಸಂಜಯ್‌

ಭಾರತ್ ಜೋಡೊ ಯಾತ್ರೆ: ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಆದಿತ್ಯ ಠಾಕ್ರೆ

ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ನಡೆಸುತ್ತಿರುವಭಾರತ್‌ ಜೋಡೊ ಯಾತ್ರೆಯಲ್ಲಿಶಿವಸೇನಾ (ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ) ಯುವ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಆದಿತ್ಯ ಠಾಕ್ರೆ ಅವರು ಶುಕ್ರವಾರ ಪಾಲ್ಗೊಂಡರು. ಆದಿತ್ಯ ಹಿಂಗೋಳಿ ಜಿಲ್ಲೆಯ ಕಲಾಮ್ನುರಿಯಲ್ಲಿ ರಾಹುಲ್‌ ಜೊತೆ ಹೆಜ್ಜೆ ಹಾಕಿದರು.
Last Updated 11 ನವೆಂಬರ್ 2022, 14:53 IST
ಭಾರತ್ ಜೋಡೊ ಯಾತ್ರೆ: ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಆದಿತ್ಯ ಠಾಕ್ರೆ

ಮಹಾರಾಷ್ಟ್ರವು ದ್ರೋಹವನ್ನು ಸಹಿಸದು: ಸರ್ಕಾರ ಪತನವಾಗಲಿದೆ ಎಂದ ಆದಿತ್ಯ ಠಾಕ್ರೆ

ಮಹಾರಾಷ್ಟ್ರ ಎಂದಿಗೂ ವಿಶ್ವಾಸಘಾತುಕತನವನ್ನು ಸಹಿಸುವುದಿಲ್ಲ ಎಂದು ಶಿವಸೇನಾ ಮುಖಂಡ ಹಾಗೂ ಮಾಜಿ ಸಚಿವ ಆದಿತ್ಯ ಠಾಕ್ರೆ ಸೋಮವಾರ ಹೇಳಿದರು.
Last Updated 1 ಆಗಸ್ಟ್ 2022, 10:25 IST
ಮಹಾರಾಷ್ಟ್ರವು ದ್ರೋಹವನ್ನು ಸಹಿಸದು: ಸರ್ಕಾರ ಪತನವಾಗಲಿದೆ ಎಂದ ಆದಿತ್ಯ ಠಾಕ್ರೆ

ಅದಿತ್ಯ ಠಾಕ್ರೆ ವಿರುದ್ಧ ದೂರು ದಾಖಲಿಸಲು ಎನ್‌ಸಿಪಿಸಿಆರ್ ಮನವಿ

‘ಆರೆ ಅರಣ್ಯ ಉಳಿಸಿ’ ಪ್ರತಿಭಟನೆಯಲ್ಲಿ ಮಕ್ಕಳ ಬಳಕೆಯ ಆರೋಪ
Last Updated 11 ಜುಲೈ 2022, 11:04 IST
ಅದಿತ್ಯ ಠಾಕ್ರೆ ವಿರುದ್ಧ ದೂರು ದಾಖಲಿಸಲು ಎನ್‌ಸಿಪಿಸಿಆರ್ ಮನವಿ
ADVERTISEMENT

ಬಂಡಾಯ ಶಾಸಕರು ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ: ಆದಿತ್ಯ ಠಾಕ್ರೆ

ಬಂಡಾಯ ಶಾಸಕರು ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ ಎಂದು ಮುಖ್ಯಮಂತ್ರಿ ಏಕನಾಥ ಶಿಂಧೆ ಬಣವನ್ನು ಉದ್ದೇಶಿಸಿ ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಭಾನುವಾರ ಟೀಕಿಸಿದ್ದಾರೆ.
Last Updated 3 ಜುಲೈ 2022, 11:05 IST
ಬಂಡಾಯ ಶಾಸಕರು ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ: ಆದಿತ್ಯ ಠಾಕ್ರೆ

ಕಸಬ್‌ಗೂ ಇಷ್ಟು ಭದ್ರತೆ ಇರಲಿಲ್ಲ: ಬಂಡಾಯ ಶಾಸಕರ ಭದ್ರತೆ ಕುರಿತು ಠಾಕ್ರೆ ವ್ಯಂಗ್ಯ

ಶಿವಸೇನಾ ಬಂಡಾಯ ಶಾಸಕರಿಗೆ ಒದಗಿಸಿರುವ ಭಾರೀ ಭದ್ರತೆಯ ಕುರಿತು ಶಿವಸೇನಾ ಮುಖಂಡ ಆದಿತ್ಯ ಠಾಕ್ರೆ ವ್ಯಂಗ್ಯವಾಡಿದ್ದಾರೆ.
Last Updated 3 ಜುಲೈ 2022, 7:18 IST
ಕಸಬ್‌ಗೂ ಇಷ್ಟು ಭದ್ರತೆ ಇರಲಿಲ್ಲ: ಬಂಡಾಯ ಶಾಸಕರ ಭದ್ರತೆ ಕುರಿತು ಠಾಕ್ರೆ ವ್ಯಂಗ್ಯ

ಪಕ್ಷ ತೊರೆದು ಚುನಾವಣೆ ಎದುರಿಸಿ: ಬಂಡಾಯ ಶಾಸಕರಿಗೆ ಆದಿತ್ಯ ಠಾಕ್ರೆ ಸವಾಲು

ಬಂಡಾಯ ಶಾಸಕರಿಗೆ ಧೈರ್ಯವಿದ್ದರೆ ಪಕ್ಷವನ್ನು ತೊರೆದು ಚುನಾವಣೆ ಎದುರಿಸಲಿ ಎಂದು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಸವಾಲು ಹಾಕಿದ್ದಾರೆ.
Last Updated 26 ಜೂನ್ 2022, 9:35 IST
ಪಕ್ಷ ತೊರೆದು ಚುನಾವಣೆ ಎದುರಿಸಿ: ಬಂಡಾಯ ಶಾಸಕರಿಗೆ ಆದಿತ್ಯ ಠಾಕ್ರೆ ಸವಾಲು
ADVERTISEMENT
ADVERTISEMENT
ADVERTISEMENT