ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

AERO INDIA 2019

ADVERTISEMENT

ಮಿರಾಜ್-2000 ದುರಂತಕ್ಕೆ ಪೈಲಟ್ ಅಲ್ಲ; ಎಚ್‌ಎಎಲ್ ತಾಂತ್ರಿಕ ದೋಷ ಕಾರಣ

‘ಮಿರಾಜ್‌ 2000’ ವಿಮಾನ ಅಪಘಾತವು ಪೈಲಟ್‌ ತಪ್ಪಿನಿಂದ ಆದುದ್ದಲ್ಲ. ಬದಲಾಗಿ ವಿಮಾನ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯಲ್ಲಿ ಉಂಟಾದ ದೋಷ ಕಾರಣವಿರಬಹುದು ಎಂದು ವಿಚಾರಣಾ ನ್ಯಾಯಾಲಯದ(ಸಿಒಐ) ತನಿಖಾ ವರದಿ ಆಧರಿಸಿದಿ ಪ್ರಿಂಟ್‌ ವರದಿ ಮಾಡಿದೆ.
Last Updated 21 ಮಾರ್ಚ್ 2019, 7:27 IST
ಮಿರಾಜ್-2000 ದುರಂತಕ್ಕೆ ಪೈಲಟ್ ಅಲ್ಲ; ಎಚ್‌ಎಎಲ್ ತಾಂತ್ರಿಕ ದೋಷ ಕಾರಣ

ಸಾವಿರ ಜನರ ಪ್ರಾಣ ಉಳಿಸಲು ಇವರಿಬ್ಬರು ಹುತಾತ್ಮರಾದರು

ವಿಮಾನವನ್ನುಟೇಕಾಫ್ ಮಾಡದಿರುವ ತುರ್ತು ನಿರ್ಧಾರ ತೆಗೆದುಕೊಳ್ಳದಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಎಚ್‌ಎಎಲ್‌ ವಿಮಾನ ನಿಲ್ದಾಣದ ಪೂರ್ವ ದಿಕ್ಕಿನ ತುದಿಗೆ ತಾಗಿಕೊಂಡಂತೆ ಕರಿಯಮ್ಮನ ಅಗ್ರಹಾರ ಮುಖ್ಯರಸ್ತೆ ಇದೆ.
Last Updated 21 ಮಾರ್ಚ್ 2019, 7:26 IST
ಸಾವಿರ ಜನರ ಪ್ರಾಣ ಉಳಿಸಲು ಇವರಿಬ್ಬರು ಹುತಾತ್ಮರಾದರು

‘ಪಾಕ್‌ಗೆ ಜೀವಂತವಾಗಿ ಸಿಕ್ಕ ಭಾರತದ 2ನೇ ಪೈಲಟ್’: ವೈರಲ್ ಆಯ್ತು ಬೆಂಗಳೂರು ವಿಡಿಯೊ

ಪಾಕ್‌ ಸೇನೆಗೆ ‘ಜೀವಂತವಾಗಿ ಸೆರೆಸಿಕ್ಕ ಭಾರತದ ಎರಡನೇ ಪೈಲಟ್‌’ ಎಂಬ ಒಕ್ಕಣೆಯೊಂದಿಗೆ ಪೈಲಟ್‌ ಒಬ್ಬರ ವಿಡಿಯೊವನ್ನು ಪಾಕಿಸ್ತಾನದ ಹಲವು ಫೇಸ್‌ಬುಕ್‌ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಆ ವಿಡಿಯೊ ಹಿಂದಿರುವ ವಾಸ್ತವಾಂಶವೇ ಬೇರೆ.
Last Updated 1 ಮಾರ್ಚ್ 2019, 5:44 IST
‘ಪಾಕ್‌ಗೆ ಜೀವಂತವಾಗಿ ಸಿಕ್ಕ ಭಾರತದ 2ನೇ ಪೈಲಟ್’: ವೈರಲ್ ಆಯ್ತು ಬೆಂಗಳೂರು ವಿಡಿಯೊ

ಏರೋ ಇಂಡಿಯಾ; ಅಭಯ್‌ ಅಶ್ವಿನ್‌ ‘ಗ್ರಿಪೆನ್‌ ವಾರಿಯರ್‌’

ಕಾಕ್‌ಪಿಟ್‌ ಸಿಮ್ಯುಲೇಟರ್‌ನಲ್ಲಿ ಸ್ಪರ್ಧೆ
Last Updated 26 ಫೆಬ್ರುವರಿ 2019, 19:41 IST
ಏರೋ ಇಂಡಿಯಾ; ಅಭಯ್‌ ಅಶ್ವಿನ್‌ ‘ಗ್ರಿಪೆನ್‌ ವಾರಿಯರ್‌’

ಅಗ್ನಿ ದುರಂತ: ‘ಸೈಲೆನ್ಸರ್‌ ಕಿಡಿಯಿಂದ ಅನಾಹುತ’

ನಿರ್ಮಲಾ ಸೀತಾರಾಮನ್‌ಗೆ ಅಧಿಕಾರಿಗಳ ವಿವರಣೆ
Last Updated 25 ಫೆಬ್ರುವರಿ 2019, 6:18 IST
ಅಗ್ನಿ ದುರಂತ: ‘ಸೈಲೆನ್ಸರ್‌ ಕಿಡಿಯಿಂದ ಅನಾಹುತ’

ಏರೋ ಇಂಡಿಯಾದಿಂದ ಎಚ್‌ಎಎಲ್‌ ಉತ್ಪಾದಕತೆ ಕುಸಿತ?

ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ‘ಏರೋ ಇಂಡಿಯಾ’ ಪ್ರದರ್ಶನದ ಪ್ರಧಾನ ಭೂಮಿಕೆಯನ್ನು ಎಚ್‌ಎಎಲ್‌ ಸಂಸ್ಥೆಯೇ ನಿರ್ವಹಿಸುತ್ತಿರುವುದರಿಂದ ಅದರ ವೈಮಾನಿಕ ಉತ್ಪನ್ನಗಳ ಉತ್ಪಾದಕತೆ ಕುಸಿತ ಆಗುತ್ತಿದೆ
Last Updated 24 ಫೆಬ್ರುವರಿ 2019, 20:21 IST
ಏರೋ ಇಂಡಿಯಾದಿಂದ ಎಚ್‌ಎಎಲ್‌ ಉತ್ಪಾದಕತೆ ಕುಸಿತ?

ಬೆಂಕಿಗೆ ಕಾರಣ ಪತ್ತೆ ಹಚ್ಚಿ

ಕಾರು ಕಳೆದುಕೊಂಡವರಿಗೆ ವಿಮೆ ದೊರಕಬಹುದು. ಆದರೆ, ಬಂಡೀಪುರದಲ್ಲಿ ಅಮೂಲ್ಯ ವನ್ಯಸಂಪತ್ತು ನಾಶವಾಗಿದ್ದನ್ನು ಬಿಸಿಕೊಡುವವರು ಯಾರು? ಇದರಲ್ಲಿ ಎಷ್ಟೋ ವನ್ಯಜೀವಿಗಳು ಪ್ರಾಣ ಕಳೆದುಕೊಂಡಿರಬಹುದು. ಇದಕ್ಕೆ ಯಾವ ಪರಿಹಾರವಿದೆ?
Last Updated 24 ಫೆಬ್ರುವರಿ 2019, 20:15 IST
fallback
ADVERTISEMENT

ಬೆಂಕಿ ಅವಘಡ: ಕಾರುಗಳು ಭಸ್ಮಮುನ್ನೆಚ್ಚರಿಕೆಯ ಕೊರತೆಗೆ ಹೊಣೆ ಯಾರು?

ಸಾವಿರಾರು ಕಾರುಗಳನ್ನು ನಿಲ್ಲಿಸುವ ಸ್ಥಳದಲ್ಲಿ ಸುರಕ್ಷತೆಗೆ ಆದ್ಯತೆ ನೀಡದಿದ್ದುದು ಅಕ್ಷಮ್ಯ
Last Updated 24 ಫೆಬ್ರುವರಿ 2019, 20:15 IST
ಬೆಂಕಿ ಅವಘಡ: ಕಾರುಗಳು ಭಸ್ಮಮುನ್ನೆಚ್ಚರಿಕೆಯ ಕೊರತೆಗೆ ಹೊಣೆ ಯಾರು?

ಮತ್ತೆ ಗರಿ ಬಿಚ್ಚಿದ ಏರ್‌ ಶೋ ಸ್ಥಳಾಂತರ ವದಂತಿ

ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 12ನೇ ಆವೃತ್ತಿ ಕೊನೆಗೊಳ್ಳುತ್ತಿದ್ದಂತೆಯೇ ಈ ದ್ವೈವಾರ್ಷಿಕ ಮೇಳ ಸ್ಥಳಾಂತರಗೊಳ್ಳುತ್ತದೆ ಎಂಬ ವದಂತಿ ಮತ್ತೆ ಗರಿಬಿಚ್ಚಿದೆ.
Last Updated 24 ಫೆಬ್ರುವರಿ 2019, 19:43 IST
ಮತ್ತೆ ಗರಿ ಬಿಚ್ಚಿದ ಏರ್‌ ಶೋ ಸ್ಥಳಾಂತರ ವದಂತಿ

ಸಿಹಿ ಕಹಿ ನೆನಪುಗಳ ‘ಏರೋ ಇಂಡಿಯಾ 2019’ ಸಂಪನ್ನ

ಕಾರು ದುರಂತದ ಬಳಿಕವೂ ಕುಗ್ಗದ ಉತ್ಸಾಹ * ಕೊನೆಯ ದಿನ ಹರಿದು ಬಂದ ಜನಸಾಗರ
Last Updated 24 ಫೆಬ್ರುವರಿ 2019, 19:41 IST
ಸಿಹಿ ಕಹಿ ನೆನಪುಗಳ ‘ಏರೋ ಇಂಡಿಯಾ 2019’ ಸಂಪನ್ನ
ADVERTISEMENT
ADVERTISEMENT
ADVERTISEMENT