ನೈಜರ್‌ನಲ್ಲಿ ಭಯೋತ್ಪಾದಕ ದಾಳಿ | ಇಬ್ಬರು ಭಾರತೀಯರ ಹತ್ಯೆ, ಓರ್ವನ ಅಪಹರಣ
Indian Nationals Killed: ನೈಋತ್ಯ ನೈಜರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿದ್ದಾರೆ ಮತ್ತು ಓರ್ವನನ್ನು ಅಪಹರಿಸಲಾಗಿದೆ ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.Last Updated 19 ಜುಲೈ 2025, 11:21 IST