ಗುರುವಾರ, 3 ಜುಲೈ 2025
×
ADVERTISEMENT

afzalapura

ADVERTISEMENT

ದತ್ತಾತ್ರೇಯ ಜಯಂತಿ: ತೊಟ್ಟಿಲಲ್ಲಿ ಬಾಲ ದತ್ತನ ಕಣ್ತುಂಬಿಕೊಂಡ ಭಕ್ತರು

ಭಕ್ತರ ಮಧ್ಯೆ ವೈಭವದ ದತ್ತಾತ್ರೇಯ ಜಯಂತಿ
Last Updated 14 ಡಿಸೆಂಬರ್ 2024, 15:31 IST
ದತ್ತಾತ್ರೇಯ ಜಯಂತಿ: ತೊಟ್ಟಿಲಲ್ಲಿ ಬಾಲ ದತ್ತನ ಕಣ್ತುಂಬಿಕೊಂಡ ಭಕ್ತರು

ಅಫಜಲಪುರ ಪುರಸಭೆ: ಸೆ.3 ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

‘ಸೆ.3ರಂದು ಪಟ್ಟಣದ ಪುರಸಭೆಯ ಹತ್ತನೇ ಅವಧಿಗಾಗಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸಲಾಗುತ್ತದೆ’ ಎಂದು ಚುನಾವಣೆ ಅಧಿಕಾರಿ ಹಾಗೂ ತಹಶೀಲ್ದಾರರಾಗಿರುವ ಸಂಜು ಕುಮಾರ್ ದಾಸರ್ ಹಾಗೂ ಪುರಸಭೆಯ ಮುಖ್ಯ ಅಧಿಕಾರಿ ವಿಜಯಮಹಾಂತೇಶ ಹೂಗಾರ ತಿಳಿಸಿದ್ದಾರೆ.
Last Updated 28 ಆಗಸ್ಟ್ 2024, 5:05 IST
ಅಫಜಲಪುರ ಪುರಸಭೆ: ಸೆ.3 ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಅಫಜಲಪುರ: 78ನೇ  ಸ್ವಾತಂತ್ರ್ಯೋತ್ಸವ ಆಚರಣೆ

ತಾಲ್ಲೂಕಿನ ಶಾಲಾ ಕಾಲೇಜುಗಳಲ್ಲಿ,ಸರ್ಕಾರಿ ಕಚೇರಿಗಳಲ್ಲಿ, ತಾಲ್ಲೂಕು ಪಂಚಾಯಿತಿಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ವಿವಿಧ ಸಂಘ ಸಂಸ್ಥೆಗಳಲ್ಲಿ  ಗುರುವಾರ  ಸಂಭ್ರಮದ   78ನೇ  ಸ್ವಾತಂತ್ರ್ಯೋತ್ಸವ  ಆಚರಿಸಲಾಯಿತು.
Last Updated 16 ಆಗಸ್ಟ್ 2024, 4:18 IST
ಅಫಜಲಪುರ: 78ನೇ  ಸ್ವಾತಂತ್ರ್ಯೋತ್ಸವ ಆಚರಣೆ

ಹದಗೆಟ್ಟ ಅಫಜಲಪುರ ಪಟ್ಟಣದ ರಸ್ತೆಗಳು ಜನರ ಪರದಾಟ

ಅಫಜಲಪುರ ಪಟ್ಟಣದ ಅಂಬೇಡ್ಕರ ವೃತ್ತದಿಂದ ಹಳೆ ಪಟ್ಟಣ ಪಂಚಾಯಿತಿವರೆಗೆ ಸಂಚರಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಜನರು ಪರದಾಡುವಂತಾಗಿದೆ.
Last Updated 22 ಜೂನ್ 2018, 17:03 IST
ಹದಗೆಟ್ಟ ಅಫಜಲಪುರ ಪಟ್ಟಣದ ರಸ್ತೆಗಳು ಜನರ ಪರದಾಟ
ADVERTISEMENT
ADVERTISEMENT
ADVERTISEMENT
ADVERTISEMENT