ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Agumbe Ghati

ADVERTISEMENT

ಘಾಟಿ ಕುಸಿತ: ವಾಹನ ಸಂಚಾರಕ್ಕೆ ನಿರ್ಬಂಧ 12ವರೆಗೆ

ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ಎ ವ್ಯಾಪ್ತಿಯ ಆಗುಂಬೆ ಘಾಟಿಯ 11ನೇ ತಿರುವಿನಲ್ಲಿ ಭೂಕುಸಿತವಾಗಿರುವುದರಿಂದ ಜುಲೈ 12ರವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.
Last Updated 10 ಜುಲೈ 2022, 17:35 IST
fallback

ಆಗುಂಬೆ ಮಳೆ: ಜೀವವೈವಿಧ್ಯದ ತಾಣದಲ್ಲೀಗ ಹಸಿರೋತ್ಸವ, ಮೈ–ಮನಗಳಿಗೆ ಹಬ್ಬ

ಜೀವವೈವಿಧ್ಯದ ತಾಣ ಪಶ್ಚಿಮ ಘಟ್ಟದ ಹಸಿರು ತೋರಣ ಆಗುಂಬೆಯಲ್ಲೀಗ ಮಳೆಯ ಹಬ್ಬ. ರಮ್ಯ ಮನೋಹರವಾಗಿ ಪ್ರಯಾಣಿಕರನ್ನು ಕೈಬೀಸಿ ಕರೆಯುವ ಮಳೆಕಾಡು ಸಾವಿರಾರು ಜೀವ ರಾಶಿಗಳನ್ನು ಸಂತೈಸುತ್ತಿದೆ. ಅಲ್ಲಿನ ಚಳಿ, ಮಳೆಯ ನಡುವೆ ಒಂದು ಕಪ್‌ ಕಾಫಿ ಸಿಕ್ರೆ ಅದಕ್ಕಿಂತ ಸಂತೋಷ ಬೇರೇನೂ ಇಲ್ಲ.
Last Updated 9 ಜುಲೈ 2022, 6:17 IST
ಆಗುಂಬೆ ಮಳೆ: ಜೀವವೈವಿಧ್ಯದ ತಾಣದಲ್ಲೀಗ ಹಸಿರೋತ್ಸವ, ಮೈ–ಮನಗಳಿಗೆ ಹಬ್ಬ

ಕರ್ನಾಟಕದ ಚಿರಾಪುಂಜಿ ಇನ್ನು ಆಗುಂಬೆಯಲ್ಲ

ಉಡುಪಿ ಜಿಲ್ಲೆಯ ವಿವಿಧೆಡೆ ಅಧಿಕ ಮಳೆ * 7 ವರ್ಷಗಳಲ್ಲಿ ಮಳೆ ಪ್ರಮಾಣದಲ್ಲಿ ಗಮನಾರ್ಹ ಬದಲಾವಣೆ
Last Updated 22 ಮೇ 2022, 20:07 IST
ಕರ್ನಾಟಕದ ಚಿರಾಪುಂಜಿ ಇನ್ನು ಆಗುಂಬೆಯಲ್ಲ

ಆಗುಂಬೆ ಘಾಟಿ: ಮಾರ್ಚ್ 5ರಿಂದ ಹಗಲು ಸಂಚಾರ ಬಂದ್

ಆಗುಂಬೆ ಘಾಟಿಯ ತಪಾಸಣಾ ಕೇಂದ್ರದಿಂದ ಹೆಬ್ರಿವರೆಗೆ ₹ 5.25 ಕೋಟಿ ವೆಚ್ಚದಲ್ಲಿ 20 ಕಿ.ಮೀ ಡಾಂಬರೀಕರಣ ಕಾಮಗಾರಿ ಆರಂಭಿಸಲಾಗುತ್ತಿದೆ. ಸಂಜೆ 7ರಿಂದ ಬೆಳಿಗ್ಗೆ 7ರವರೆಗೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
Last Updated 3 ಮಾರ್ಚ್ 2022, 13:40 IST
ಆಗುಂಬೆ ಘಾಟಿ: ಮಾರ್ಚ್ 5ರಿಂದ ಹಗಲು ಸಂಚಾರ ಬಂದ್

ಕಡಿಮೆಯಾದ ಮಳೆ, ಆಗುಂಬೆ ಘಾಟಿ ಸಂಚಾರಕ್ಕೆ ಮುಕ್ತ

ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆ ಇರುವ ಕಾರಣ ಆಗುಂಬೆ ಘಾಟಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
Last Updated 8 ಜುಲೈ 2021, 16:22 IST
ಕಡಿಮೆಯಾದ ಮಳೆ, ಆಗುಂಬೆ ಘಾಟಿ ಸಂಚಾರಕ್ಕೆ ಮುಕ್ತ

ಆಗುಂಬೆ ಘಾಟಿಯಲ್ಲಿ ಪ್ರಾಣಿಗಳಿಗೆ ಆಹಾರ ಎಸೆದವರಿಗೆ ದಂಡ

ರಸ್ತೆಯುದ್ದಕ್ಕೂ ಪ್ಲೇಕಾರ್ಡ್‌ ಹಿಡಿದು ಜಾಗೃತಿ ಮೂಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ
Last Updated 6 ಫೆಬ್ರುವರಿ 2021, 15:58 IST
ಆಗುಂಬೆ ಘಾಟಿಯಲ್ಲಿ ಪ್ರಾಣಿಗಳಿಗೆ ಆಹಾರ ಎಸೆದವರಿಗೆ ದಂಡ

ಆಗುಂಬೆ | ಮಳೆಗಾಲ ಮುಗಿಯುವವರೆಗೂ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ

ಮಳೆಗಾಲ ಮುಗಿಯುವವರೆಗೂ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಆದೇಶ ಹೊರಡಿಸಿದ್ದಾರೆ.
Last Updated 19 ಜೂನ್ 2020, 19:30 IST
ಆಗುಂಬೆ | ಮಳೆಗಾಲ ಮುಗಿಯುವವರೆಗೂ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ
ADVERTISEMENT

ಆಗುಂಬೆ ಘಾಟಿ ಸಂಪರ್ಕ ಕಡಿತ

ತೀರ್ಥಹಳ್ಳಿ ಬಳಿ ರಸ್ತೆ ಜಲಾವೃತ
Last Updated 10 ಆಗಸ್ಟ್ 2019, 19:46 IST
ಆಗುಂಬೆ ಘಾಟಿ ಸಂಪರ್ಕ ಕಡಿತ

ಮೇ 16ರಿಂದ ಆಗುಂಬೆ ಘಾಟಿ ಸಂಚಾರ ಮುಕ್ತ

ಭಾರಿ ಸರಕು ವಾಹನಗಳಿಗೆ ಜೂನ್ 1ವರೆಗೂ ನಿಷೇಧ
Last Updated 14 ಮೇ 2019, 14:17 IST
ಮೇ 16ರಿಂದ ಆಗುಂಬೆ ಘಾಟಿ ಸಂಚಾರ ಮುಕ್ತ

ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ಮತ್ತಷ್ಟು ವಿಳಂಬ

ಸನ್‌ಸೆಟ್‌ ಪಾಯಿಂಟ್‌ನಲ್ಲಿ ಕ್ಯೂರಿಂಗ್‌ಗೆ ಬೇಕು ಕಾಲಾವಕಾಶ: ಲಘು ವಾಹನಗಳ ಸಂಚಾರಕ್ಕೆ ಅವಕಾಶ
Last Updated 6 ಮೇ 2019, 20:20 IST
ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ಮತ್ತಷ್ಟು ವಿಳಂಬ
ADVERTISEMENT
ADVERTISEMENT
ADVERTISEMENT