ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

AIDYO Protest

ADVERTISEMENT

‘ದುಡಿಯುವ ವರ್ಗಕ್ಕೆ ಸಿಗಲಿ ಅಧಿಕಾರ’-ಎಐಡಿಎಸ್‌ಒ

ಭಗತ್ ಸಿಂಗ್‌ ಜನ್ಮದಿನಾಚರಣೆ: ಮಹಾಂತೇಶ ಬಿಳೂರ್ ಆಶಯ
Last Updated 29 ಸೆಪ್ಟೆಂಬರ್ 2023, 6:25 IST
‘ದುಡಿಯುವ ವರ್ಗಕ್ಕೆ ಸಿಗಲಿ ಅಧಿಕಾರ’-ಎಐಡಿಎಸ್‌ಒ

ಕೇಂದ್ರ ಸಚಿವ ಬ್ರಿಜ್‌ ಭೂಷಣ್‌ ವಿರುದ್ಧ ಕ್ರಮಕ್ಕೆ ಎಐಡಿವೈಒ ಆಗ್ರಹ

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಕೇಂದ್ರ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬುಧವಾರ ನಗರದ ತಹಶೀಲ್ದಾರ್ ಕಚೇರಿ ಎದುರು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Last Updated 25 ಮೇ 2023, 4:26 IST
ಕೇಂದ್ರ ಸಚಿವ ಬ್ರಿಜ್‌ ಭೂಷಣ್‌ ವಿರುದ್ಧ ಕ್ರಮಕ್ಕೆ ಎಐಡಿವೈಒ ಆಗ್ರಹ

ಬಳ್ಳಾರಿ | ಎಲ್ಲ ನಿರುದ್ಯೋಗಿಗಳಿಗೂ ಭತ್ಯೆ ನೀಡುವಂತೆ ಎಐಡಿವೈಒ ಆಗ್ರಹ

ರಾಜ್ಯದ ಎಲ್ಲ ನಿರುದ್ಯೋಗ ಯುವಕ– ಯುವತಿಯರಿಗೆ ಸರ್ಕಾರ ನಿರುದ್ಯೋಗ ಭತ್ಯೆ ಕೊಡಬೇಕು ಎಂದು ಆಗ್ರಹಿಸಿ ಎಐಡಿವೈಒ ಸಂಘಟನೆ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
Last Updated 24 ಮೇ 2023, 7:21 IST
ಬಳ್ಳಾರಿ | ಎಲ್ಲ ನಿರುದ್ಯೋಗಿಗಳಿಗೂ ಭತ್ಯೆ ನೀಡುವಂತೆ ಎಐಡಿವೈಒ ಆಗ್ರಹ

ಅತಿಥಿ ಉಪನ್ಯಾಸಕರ ಮೂಗಿಗೆ ತುಪ್ಪ: ಎಐಡಿವೈಒ ವಿರೋಧ

‘ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಬೇಷರತ್ತಾಗಿ ಈಡೇರಿಸುವ ಬದಲು, ಅವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿರುವ ರಾಜ್ಯ ಸರ್ಕಾರದ ನಡೆಯನ್ನು ಎಐಡಿವೈಒ ವಿರೋಧಿಸುತ್ತದೆ’ ಎಂದು ಜಿಲ್ಲಾ ಸಂಚಾಲಕ ರಾಜು ಗಾಣಗಿ ತಿಳಿಸಿದ್ದಾರೆ.
Last Updated 16 ಜನವರಿ 2022, 10:58 IST
fallback

12ರಂದು ಯುವಜನರ ಹಕ್ಕಿಗಾಗಿ ಆಂದೋಲನ 

ಬೆಂಗಳೂರಿನಲ್ಲಿ ಎಐಡಿವೈಓ ಆಯೋಜನೆ 
Last Updated 4 ಡಿಸೆಂಬರ್ 2019, 5:52 IST
12ರಂದು ಯುವಜನರ ಹಕ್ಕಿಗಾಗಿ ಆಂದೋಲನ 

ನಿರುದ್ಯೋಗ: ಎಐಡಿವೈಓ ಪ್ರತಿಭಟನೆ

ದೇಶದಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ (ಎಐಡಿವೈಓ)ಯ ನೇತೃತ್ವದಲ್ಲಿ ಬುಧವಾರ ಇಲ್ಲಿ ಪ್ರತಿಭಟನೆ ನಡೆಯಿತು.
Last Updated 27 ಫೆಬ್ರುವರಿ 2019, 20:20 IST
ನಿರುದ್ಯೋಗ: ಎಐಡಿವೈಓ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT
ADVERTISEMENT