ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

AIMIM

ADVERTISEMENT

‘ಹಮ್‌ ದೋ, ಹಮಾರೆ ಬಾರಹ್‌‘ ಚಿತ್ರಕ್ಕೆ ಎಐಎಂಐಎಂ ಆಕ್ರೋಶ

ಹಿಂದಿ ಚಲನಚಿತ್ರ ‘ಹಮ್‌ ದೋ, ಹಮಾರೆ ಬಾರಹ್‌’ ಚಲನಚಿತ್ರದ ನಿರ್ಮಾಪಕರು ನಿರ್ದಿಷ್ಟ ಸಮುದಾಯ ಗುರಿಯಾಗಿಸಿ ಚಿತ್ರ ನಿರ್ಮಿಸಿದ್ದಾರೆ ಎಂದು ಎಐಎಂಐಎಂನ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಇಮ್ತಿಯಾಜ್‌ ಜಲೀಲ್‌ ಅವರು ಆರೋಪಿಸಿದ್ದಾರೆ.
Last Updated 7 ಜೂನ್ 2024, 16:21 IST
‘ಹಮ್‌ ದೋ, ಹಮಾರೆ ಬಾರಹ್‌‘ ಚಿತ್ರಕ್ಕೆ ಎಐಎಂಐಎಂ ಆಕ್ರೋಶ

ಮಾಲೆಗಾಂವ್‌ ಮಾಜಿ ಮೇಯರ್‌ ಮೇಲೆ ಗುಂಡಿನ ದಾಳಿ

ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳಿಂದ ಕೃತ್ಯ
Last Updated 27 ಮೇ 2024, 16:04 IST
ಮಾಲೆಗಾಂವ್‌ ಮಾಜಿ ಮೇಯರ್‌ ಮೇಲೆ ಗುಂಡಿನ ದಾಳಿ

ರಾಜಸ್ಥಾನ | ಮುಸ್ಲಿಂ ಧರ್ಮದ 14 ಜಾತಿಗಳಿಗೆ OBC ಮೀಸಲಾತಿ; ಮರುಪರಿಶೀಲನೆ: ಸಚಿವ

ಮುಸ್ಲಿಮರಲ್ಲಿ ಕೆಲವು ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸಿರುವುದನ್ನು ಮರುಪರಿಶೀಲಿಸಲಾಗುವುದು ಎಂದು ರಾಜಸ್ಥಾನದ ಸಚಿವರೊಬ್ಬರು ಹೇಳಿರುವುದು ಈಗ ಚರ್ಚೆಯ ವಿಷಯವಾಗಿದೆ.
Last Updated 25 ಮೇ 2024, 14:26 IST
ರಾಜಸ್ಥಾನ | ಮುಸ್ಲಿಂ ಧರ್ಮದ 14 ಜಾತಿಗಳಿಗೆ OBC ಮೀಸಲಾತಿ; ಮರುಪರಿಶೀಲನೆ: ಸಚಿವ

LS Polls: ಹೈದರಾಬಾದ್ ಬಿಜೆಪಿ ಅಭ್ಯರ್ಥಿ ಮಾಧವಿ ಒಟ್ಟು ಆಸ್ತಿ ₹221 ಕೋಟಿ!

ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಮಾಧವಿ ಲತಾ ಅವರು ನಾಮಪತ್ರದೊಂದಿಗೆ ತಮ್ಮ ಆಸ್ತಿ ಘೋಷಣಾ ಪತ್ರ ಸಲ್ಲಿಸಿದ್ದು, ಒಟ್ಟು ₹221 ಕೋಟಿ ಮೌಲ್ಯ ಸ್ಥಿರ ಹಾಗೂ ಚರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
Last Updated 25 ಏಪ್ರಿಲ್ 2024, 15:16 IST
LS Polls: ಹೈದರಾಬಾದ್ ಬಿಜೆಪಿ ಅಭ್ಯರ್ಥಿ ಮಾಧವಿ ಒಟ್ಟು ಆಸ್ತಿ ₹221 ಕೋಟಿ!

ಲೋಕಸಭೆ ಚುನಾವಣೆ | ಪ್ರಕಾಶ್‌ ಅಂಬೇಡ್ಕರ್‌ಗೆ ಬೆಂಬಲ ಸೂಚಿಸಿದ ಓವೈಸಿ

ಮಹಾರಾಷ್ಟ್ರದ ಅಕೋಲಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ವಂಚಿತ್ ಬಹುಜನ ಅಘಾಡಿ(ವಿಬಿಎ) ನಾಯಕ ಪ್ರಕಾಶ್ ಅಂಬೇಡ್ಕರ್ ಅವರಿಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬೆಂಬಲ ಘೋಷಿಸಿದ್ದಾರೆ.
Last Updated 17 ಏಪ್ರಿಲ್ 2024, 3:22 IST
ಲೋಕಸಭೆ ಚುನಾವಣೆ | ಪ್ರಕಾಶ್‌ ಅಂಬೇಡ್ಕರ್‌ಗೆ ಬೆಂಬಲ ಸೂಚಿಸಿದ ಓವೈಸಿ

ಲೋಕಸಭೆ ಚುನಾವಣೆ: ಎಐಎಡಿಎಂಕೆಗೆ ಒವೈಸಿ ಬೆಂಬಲ

ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಎಐಎಡಿಎಂಕೆಗೆ ಬೆಂಬಲ ನೀಡುತ್ತೇವೆ ಎಂದು ಎಐಎಂಐಎಂ ಘೋಷಿಸಿದೆ.
Last Updated 13 ಏಪ್ರಿಲ್ 2024, 13:04 IST
ಲೋಕಸಭೆ ಚುನಾವಣೆ: ಎಐಎಡಿಎಂಕೆಗೆ ಒವೈಸಿ ಬೆಂಬಲ

ಕರ್ನಾಟಕವೂ ಸೇರಿದಂತೆ ಭಾರತದ 12 ಯುವಕರನ್ನು ಯುದ್ಧಕ್ಕೆ ಕಳುಹಿಸಿದ ರಷ್ಯಾ: ಓವೈಸಿ

‘ಉದ್ಯೋಗ ಭರವಸೆಯೊಂದಿಗೆ ಏಜೆಂಟರ ವಂಚನೆಗೆ ಒಳಗಾಗಿ ರಷ್ಯಾಗೆ ತೆರಳಿದ್ದ 12 ಭಾರತೀಯ ಯುವಕರನ್ನು ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಕಳುಹಿಸಲಾಗಿದ್ದು, ಇವರನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಕರೆತರಬೇಕು’ ಎಂದು ಕೇಂದ್ರ ಸರ್ಕಾರವನ್ನು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಬುದ್ಧವಾರ ಒತ್ತಾಯಿಸಿದ್ದಾರೆ.
Last Updated 21 ಫೆಬ್ರುವರಿ 2024, 16:29 IST
ಕರ್ನಾಟಕವೂ ಸೇರಿದಂತೆ ಭಾರತದ 12 ಯುವಕರನ್ನು ಯುದ್ಧಕ್ಕೆ ಕಳುಹಿಸಿದ ರಷ್ಯಾ: ಓವೈಸಿ
ADVERTISEMENT

ಬಿಹಾರದಲ್ಲಿ ಎಐಎಂಐಎಂ ರಾಜ್ಯ ಕಾರ್ಯದರ್ಶಿ ಅಬ್ದುಲ್ ಸಲಾಂಗೆ ಗುಂಡಿಕ್ಕಿ ಹತ್ಯೆ

ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಎಐಎಂಐಎಂ ರಾಜ್ಯ ಕಾರ್ಯದರ್ಶಿ ಅಬ್ದುಲ್ ಸಲಾಂ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ಫೆಬ್ರುವರಿ 2024, 4:54 IST
ಬಿಹಾರದಲ್ಲಿ ಎಐಎಂಐಎಂ ರಾಜ್ಯ ಕಾರ್ಯದರ್ಶಿ ಅಬ್ದುಲ್ ಸಲಾಂಗೆ ಗುಂಡಿಕ್ಕಿ ಹತ್ಯೆ

ಇತರರತ್ತ ಬೊಟ್ಟುಮಾಡುವ ಮುನ್ನ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಿ: ರಾಹುಲ್‌ಗೆ ಓವೈಸಿ

ಬೇರೆಯವರತ್ತ ಬೊಟ್ಟುಮಾಡುವ ಮುನ್ನ ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೋಡಿಕೊಳ್ಳಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.
Last Updated 18 ನವೆಂಬರ್ 2023, 13:27 IST
ಇತರರತ್ತ ಬೊಟ್ಟುಮಾಡುವ ಮುನ್ನ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಿ: ರಾಹುಲ್‌ಗೆ ಓವೈಸಿ

ಎಐಎಂಐಎಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ನಮಗೆ ಚಿಂತೆ ಇಲ್ಲ: ಅಜರುದ್ದೀನ್‌

ಪಂಚ ರಾಜ್ಯಗಳ ಚುನಾವಣಾ ಕಣದಲ್ಲಿ
Last Updated 8 ನವೆಂಬರ್ 2023, 23:30 IST
ಎಐಎಂಐಎಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ನಮಗೆ ಚಿಂತೆ ಇಲ್ಲ: ಅಜರುದ್ದೀನ್‌
ADVERTISEMENT
ADVERTISEMENT
ADVERTISEMENT