ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Air bus

ADVERTISEMENT

ಏರ್‌ ಇಂಡಿಯಾದ ಏರ್‌ಬಸ್‌ ಸೇವೆ ಆರಂಭ

ಏರ್ ಇಂಡಿಯಾ ಕಂಪನಿಯ ಏರ್‌ಬಸ್‌ ಎ350–900 ವಿಮಾನ ಸೇವೆಯು ಬೆಂಗಳೂರು–ಮುಂಬೈ ನಡುವೆ ಸೋಮವಾರ ಆರಂಭಗೊಂಡಿತು.
Last Updated 22 ಜನವರಿ 2024, 15:52 IST
ಏರ್‌ ಇಂಡಿಯಾದ ಏರ್‌ಬಸ್‌ ಸೇವೆ ಆರಂಭ

ಏರ್ ಇಂಡಿಯಾ: 470 ವಿಮಾನಗಳ ಹಾರಾಟ, 6,500ಕ್ಕೂ ಹೆಚ್ಚು ಪೈಲಟ್‌ಗಳ ಅಗತ್ಯತೆ

ಟಾಟಾ ಸಮೂಹ ಒಡೆತನದ ಏರ್ ಇಂಡಿಯಾ ಕಂಪನಿಯು ಏರ್‌ ಬಸ್ ಮತ್ತು ಬೋಯಿಂಗ್ ಕಂಪನಿಗಳೊಂದಿಗೆ ವಿಮಾನ ಖರೀದಿ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ವರ್ಷ ಬರಲಿರುವ 470 ವಿಮಾನಗಳನ್ನು ಚಲಾಯಿಸಲು ಏರ್ ಇಂಡಿಯಾಗೆ 6,500 ಪೈಲಟ್‌ಗಳ ಅಗತ್ಯವಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.
Last Updated 17 ಫೆಬ್ರುವರಿ 2023, 16:02 IST
ಏರ್ ಇಂಡಿಯಾ: 470 ವಿಮಾನಗಳ ಹಾರಾಟ, 6,500ಕ್ಕೂ ಹೆಚ್ಚು ಪೈಲಟ್‌ಗಳ ಅಗತ್ಯತೆ

ಬೋಯಿಂಗ್‌ನಿಂದ 290 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡ ಏರ್ ಇಂಡಿಯಾ

ಟಾಟಾ ಸಮೂಹದ ಏರ್ ಇಂಡಿಯಾ ಕಂಪನಿಯು 290 ವಿಮಾನಗಳನ್ನು ಖರೀದಿಸಲಿದೆ ಎಂದು ಬೋಯಿಂಗ್‌ ತಿಳಿಸಿದೆ.
Last Updated 14 ಫೆಬ್ರುವರಿ 2023, 16:26 IST
ಬೋಯಿಂಗ್‌ನಿಂದ 290 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡ ಏರ್ ಇಂಡಿಯಾ

ಏರ್‌ಬಸ್‌ನಿಂದ 250 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡ ಏರ್ ಇಂಡಿಯಾ

ಟಾಟಾ ಸಮೂಹವು ಏರ್‌ಬಸ್‌ನಿಂದ 250 ವಿಮಾನಗಳನ್ನು ಖರೀದಿಸಲಿದ್ದು, ಇದು ವಿಶ್ವದ ಅತಿದೊಡ್ಡ ವಿಮಾನಯಾನ ಒಪ್ಪಂದವಾಗಿದೆ ಎಂದು ವರದಿಯಾಗಿದೆ.
Last Updated 14 ಫೆಬ್ರುವರಿ 2023, 13:36 IST
ಏರ್‌ಬಸ್‌ನಿಂದ 250 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡ ಏರ್ ಇಂಡಿಯಾ

ಮುಂಬೈಗೆ ಬಂದಿಳಿದ ತಿಮಿಂಗಿಲ ಆಕಾರದ ಬೃಹತ್ ವಿಮಾನ

ತಿಮಿಂಗಿಲ ಆಕಾರದ ಏರ್‌ಬಸ್ ಬೆಲುಗಾ ಸೂಪರ್ ಟ್ರಾನ್ಸ್‌ಪೋರ್ಟರ್ ವಿಮಾನ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ (ಸಿಎಎಸ್‌ಎಂಐಎ) ನಿಲ್ದಾಣಕ್ಕೆ ಬಂದಿಳಿಯಿತು.
Last Updated 24 ನವೆಂಬರ್ 2022, 2:15 IST
ಮುಂಬೈಗೆ ಬಂದಿಳಿದ ತಿಮಿಂಗಿಲ ಆಕಾರದ ಬೃಹತ್ ವಿಮಾನ

ಇನ್ವೆಸ್ಟ್ ಕರ್ನಾಟಕ–2022; ಏರ್‌ಬಸ್‌ ಘಟಕ ಸ್ಥಾಪನೆಗೆ ಫ್ರಾನ್ಸ್‌ಗೆ ಆಹ್ವಾನ

ಬೆಂಗಳೂರು: ಕರ್ನಾಟಕದಲ್ಲಿ ಏರ್‌ಬಸ್‌ ಉತ್ಪಾದನಾ ಘಟಕವನ್ನು ಸ್ಥಾಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫ್ರಾನ್ಸ್‌ ಕಂಪನಿಗಳಿಗೆ ಆಹ್ವಾನ ನೀಡಿದರು.
Last Updated 3 ನವೆಂಬರ್ 2022, 19:45 IST
ಇನ್ವೆಸ್ಟ್ ಕರ್ನಾಟಕ–2022; ಏರ್‌ಬಸ್‌ ಘಟಕ ಸ್ಥಾಪನೆಗೆ ಫ್ರಾನ್ಸ್‌ಗೆ ಆಹ್ವಾನ

ಭಾರತೀಯ ಸೇನಾ ಸಿಬ್ಬಂದಿಗೆ ವಿಶೇಷ ಕೊಡುಗೆ ನೀಡಿದ ಐಆರ್‌ಸಿಟಿಸಿ

ವಿಮಾನ ಪ್ರಯಾಣ ಮಾಡಲು ಯೋಚಿಸುತ್ತಿರುವ ಪ್ರಯಾಣಿಕರಿಗೆ ಐಆರ್‌ಸಿಟಿಸಿ ಒಂದೊಳ್ಳೆ ಕೊಡುಗೆ ಘೋಷಿಸಿದೆ.
Last Updated 16 ಸೆಪ್ಟೆಂಬರ್ 2021, 12:48 IST
ಭಾರತೀಯ ಸೇನಾ ಸಿಬ್ಬಂದಿಗೆ ವಿಶೇಷ ಕೊಡುಗೆ ನೀಡಿದ ಐಆರ್‌ಸಿಟಿಸಿ
ADVERTISEMENT

ಏರ್‌ ಬಸ್‌ಗೆ ಪರ್ಯಾಯ ವ್ಯವಸ್ಥೆ ಕೋರಿಕೆ

ಜೂನ್‌ ಮೊದಲನೇ ವಾರದಲ್ಲಿ ಇಲ್ಲಿಂದ ಹುಬ್ಬಳ್ಳಿಗೆ ಸ್ಥಳಾಂತರವಾಗುತ್ತಿರುವ ಏರ್ ಇಂಡಿಯಾ ವಿಮಾನದ (ಏರ್ ಬಸ್) ಬದಲಿಗೆ, ಪ‌ರ್ಯಾಯ ವ್ಯವಸ್ಥೆಗೆ ಹಾಗೂ ಹೆಚ್ಚಿನ ವಿಮಾನಗಳು ಹಾರಾಡುವಂತೆ ಮಾಡುವ ನಿಟ್ಟಿನಲ್ಲಿ ಸಂಸದ ಸುರೇಶ ಅಂಗಡಿ ಪ್ರಯತ್ನ ಆರಂಭಿಸಿದ್ದಾರೆ.
Last Updated 27 ಮೇ 2019, 15:04 IST
ಏರ್‌ ಬಸ್‌ಗೆ ಪರ್ಯಾಯ ವ್ಯವಸ್ಥೆ ಕೋರಿಕೆ
ADVERTISEMENT
ADVERTISEMENT
ADVERTISEMENT