Next-Gen GST: ಅಗ್ಗವಾಗಲಿದೆ ಏರ್ ಕಂಡಿಷನರ್, ಎಲ್‌ಇಡಿ ಟಿವಿ
GST Rate Cut: ನವರಾತ್ರಿಯ ಮೊದಲ ದಿನ ಸೆಪ್ಟೆಂಬರ್ 22ರಿಂದ ಜಿಎಸ್‌ಟಿ ಪರಿಷ್ಕರಣೆ ಜಾರಿಗೆ ಬರುವ ಸಾಧ್ಯತೆ ಇದೆ. ಶೇ28ರಷ್ಟು ತೆರಿಗೆಯು ಶೇ18ಕ್ಕೆ ಇಳಿಯಲಿದೆ, ಜನರಿಗೆ ದಸರಾ ಉಡುಗೊರೆಯಾಗಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಅಗ್ಗವಾಗಲಿವೆLast Updated 4 ಸೆಪ್ಟೆಂಬರ್ 2025, 4:30 IST