ಗಗನಮುಖಿ ವಿಮಾನ ಪ್ರಯಾಣ ದರ:
ಸಂಸದರ ಕಳವಳ, ಕ್ರಮಕ್ಕೆ ಆಗ್ರಹ
‘ವಿಮಾನಯಾನ ದರಗಳು ಗಗನಮುಖಿ ಆಗಿವೆ’ ಎಂದು ತೀವ್ರವಾಗಿ ಆಕ್ಷೇಪಿಸಿರುವ ಹಲವು ಸಂಸದರು, ‘ಖಾಸಗಿ ವೈಮಾನಿಕ ಸಂಸ್ಥೆಗಳಿಗೆ ಉತ್ತರಾದಾಯಿತ್ವ ಇರಬೇಕು ಹಾಗೂ ಪ್ರಯಾಣಿಕರಿಗೆ ನಿರಾಳ ಎನ್ನಿಸುವ ಪರಿಹಾರಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.Last Updated 22 ಜನವರಿ 2025, 13:16 IST