ಆಳ-ಅಗಲ | ಹುಸಿ ಬಾಂಬ್ ಕರೆ: ಸರ್ಕಾರ, ಸಂಸ್ಥೆಗೆ ಹೊರೆ
ಭಾರತೀಯ ವಿಮಾನಯಾನ ಸೇವೆಗೆ ಹೊಸ ಸಮಸ್ಯೆಯೊಂದು ಎದುರಾಗಿದೆ. ವಿಮಾನಯಾನ ಸಂಸ್ಥೆಗಳಿಗೆ ಮತ್ತು ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಕರೆಗಳು ತೀವ್ರವಾಗಿ ಹೆಚ್ಚಳವಾಗಿದ್ದವು. ಬಂದುವೆಲ್ಲ ಹುಸಿ ಕರೆಗಳೇ. ಆದರೆ, ಅವು ಹುಸಿ ಎಂದು ಪತ್ತೆಯಾಗುವ ವೇಳೆಗೆ ಬಹಳ ಸಮಯ, ಶ್ರಮ, ಹಣ ವೆಚ್ಚವಾಗಿತ್ತು. Last Updated 3 ಡಿಸೆಂಬರ್ 2024, 0:30 IST