ದೇಶದಲ್ಲಿ Starlink ಇಂಟರ್‌ನೆಟ್ ಸೇವೆ; SpaceX ಜತೆ ಏರ್‌ಟೆಲ್ ಬಳಿಕ Jio ಒಪ್ಪಂದ
ದೇಶದ ಗ್ರಾಹಕರಿಗೆ ಸ್ಟಾರ್‌ಲಿಂಕ್‌ನ ಉಪಗ್ರಹ ಆಧಾರಿತ ಇಂಟರ್‌ನೆಟ್ ಸೇವೆಯನ್ನು ಒದಗಿಸಲು ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ರಿಯಲನ್ಸ್ ಇಂಡಸ್ಟ್ರೀಸ್ ಡಿಜಿಟಲ್ ಸರ್ವೀಸಸ್ ಕಂಪನಿಯ ಜಿಯೊ ಫ್ಲಾಟ್‌ಫಾರ್ಮ್ಸ್ ಇಂದು (ಬುಧವಾರ) ತಿಳಿಸಿದೆ. Last Updated 12 ಮಾರ್ಚ್ 2025, 5:24 IST