ಐಶಾನಿ ಶೆಟ್ಟಿಗೆ ರಾಗಿ ಮುದ್ದೆ, ಉಪ್ಸಾರು ಇಷ್ಟ!
ಮುದ್ದುಮೊಗದ ಚೆಲುವೆ, ನಟಿ ಐಶಾನಿ ಶೆಟ್ಟಿಗೆ ಅಡುಗೆ ಮಾಡಲು ತುಂಬಾ ಇಷ್ಟವಂತೆ. ಆದರೆ, ಮನೆಯಲ್ಲಿ ಅಡುಗೆ ಮಾಡಲು ಅವರಿಗೆ ಅವಕಾಶವೇ ಸಿಗೋದಿಲ್ಲವಂತೆ. ಅಪ್ಪ–ಅಮ್ಮ, ತಮ್ಮ ಮೂವರೂ ಪಾಕ ಪ್ರವೀಣರಾಗಿರುವುದರಿಂದ ಐಶಾನಿ ಥರೇವಾರಿ ಅಡುಗೆ ರುಚಿ ಬಲ್ಲವರು. ಕರಾವಳಿಯ ಬೆಡಗಿಯಾದರೂ ಐಶಾನಿಗೆ ಮುದ್ದೆ ಉಪ್ಸಾರು ಅಂದ್ರೆ ತುಂಬಾ ಇಷ್ಟವಂತೆLast Updated 20 ಫೆಬ್ರವರಿ 2019, 16:10 IST