ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Ajaneesh B Loknath

ADVERTISEMENT

‘ಜಸ್ಟ್ ಮ್ಯಾರಿಡ್’ ಎಂದ ಶೈನ್‌ ಶೆಟ್ಟಿ–ಅಂಕಿತಾ ಅಮರ್‌

‘ಕಿರಿಕ್‌ ಪಾರ್ಟಿ’, ‘ಕಾಂತಾರ’, ‘ವಿಕ್ರಾಂತ್‌ ರೋಣ’ ಮುಂತಾದ ಹಿಟ್‌ ಸಿನಿಮಾಗಳ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಸಿನಿಮಾ ನಿರ್ಮಾಣಕ್ಕೆ ಕೈಹಾಕಿದ್ದಾರೆ. ಶೈನ್‌ ಶೆಟ್ಟಿ ಹಾಗೂ ಅಂಕಿತಾ ಅಮರ್‌ ನಟನೆಯ ‘ಜಸ್ಟ್‌ ಮ್ಯಾರಿಡ್‌’ ಸಿನಿಮಾ ಮೂಲಕ ಅಜನೀಶ್‌ ನಿರ್ಮಾಪಕರಾಗಿದ್ದಾರೆ.
Last Updated 21 ಸೆಪ್ಟೆಂಬರ್ 2023, 23:30 IST
‘ಜಸ್ಟ್ ಮ್ಯಾರಿಡ್’ ಎಂದ ಶೈನ್‌ ಶೆಟ್ಟಿ–ಅಂಕಿತಾ ಅಮರ್‌

ಕಾಂತಾರದ ಹಾಡುಗಳಿಗೆ ನೆಟ್ಟಿಗರಿಂದ ಟ್ರೋಲ್‌!

ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌, ಮಲಯಾಳ ಮತ್ತು ಮರಾಠಿಯಿಂದ ಹಾಡುಗಳನ್ನು ಎತ್ತಿ ತಂದಿದ್ದಾರೆ ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ.
Last Updated 11 ಅಕ್ಟೋಬರ್ 2022, 10:48 IST
ಕಾಂತಾರದ ಹಾಡುಗಳಿಗೆ ನೆಟ್ಟಿಗರಿಂದ ಟ್ರೋಲ್‌!

'ಜಂಟಲ್‌ಮನ್‌' ಹಾಡು ಕೇಳಿ: ಅರೆರೆ ಶುರುವಾಯಿತು ಹೇಗೆ, ಪದವೇ ಸಿಗದಾಯಿತು ಹೇಗೆ...

ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಗಾಯಕ ವಿಜಯ್ ಪ್ರಕಾಶ್ ಜೋಡಿ ಜಂಟಲ್‌ಮನ್‌ ಚಿತ್ರದ ‘ಅರೆರೇ... ಶುರುವಾಯಿತು‘ ಹಾಡಿನ ಮೂಲಕ ಮತ್ತೆ ಮೋಡಿ ಮಾಡಿದೆ.
Last Updated 17 ಜನವರಿ 2020, 7:42 IST
'ಜಂಟಲ್‌ಮನ್‌' ಹಾಡು ಕೇಳಿ: ಅರೆರೆ ಶುರುವಾಯಿತು ಹೇಗೆ, ಪದವೇ ಸಿಗದಾಯಿತು ಹೇಗೆ...
ADVERTISEMENT
ADVERTISEMENT
ADVERTISEMENT
ADVERTISEMENT