ರೋಹಿತ್, ಜೈಸ್ವಾಲ್, ರಹಾನೆ..ತಾರೆಯರಿದ್ದ ಮುಂಬೈ ವಿರುದ್ಧ ಜಮ್ಮುವಿಗೆ ಸ್ಮರಣೀಯ ಜಯ
ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಶಿವಂ ದುಬೆ, ಶಾರ್ದೂಲ್ ಠಾಕೂರ್...ಹೀಗೆ ತಾರಾ ಬಳಗವಿದ್ದ ಮುಂಬೈ ತಂಡದ ವಿರುದ್ಧದ ರಣಜಿ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ಐದು ವಿಕೆಟ್ ಅಂತರದ ಸ್ಮರಣೀಯ ಜಯ ಗಳಿಸಿದೆ. Last Updated 25 ಜನವರಿ 2025, 10:41 IST