ಸೋಮವಾರ, 27 ಅಕ್ಟೋಬರ್ 2025
×
ADVERTISEMENT

Ajith Kumar

ADVERTISEMENT

ಅಜಿತ್ ನಟನೆಯ ‘ಗುಡ್‌ ಬ್ಯಾಡ್‌ ಅಗ್ಲಿ’ ಸಿನಿಮಾ ತೆಗೆದುಹಾಕಿದ ನೆಟ್‌ಫ್ಲಿಕ್ಸ್‌

Good Bad Ugly: ನ್ಯಾಯಾಲಯದ ಆದೇಶದ ಬೆನ್ನಲ್ಲೇ ಕಾಲಿವುಡ್ ನಟ ಅಜಿತ್ ಕುಮಾರ್ ಅಭಿನಯದ ‘ಗುಡ್‌ ಬ್ಯಾಡ್‌ ಅಗ್ಲಿ’ ಸಿನಿಮಾವನ್ನು ನೆಟ್‌ಫಿಕ್ಸ್‌ನಿಂದ ತೆಗೆದುಹಾಕಲಾಗಿದೆ.
Last Updated 17 ಸೆಪ್ಟೆಂಬರ್ 2025, 7:11 IST
ಅಜಿತ್ ನಟನೆಯ ‘ಗುಡ್‌ ಬ್ಯಾಡ್‌ ಅಗ್ಲಿ’ ಸಿನಿಮಾ ತೆಗೆದುಹಾಕಿದ ನೆಟ್‌ಫ್ಲಿಕ್ಸ್‌

ಇಟಲಿಯಲ್ಲಿ ನಡೆದ ರೇಸ್‌ ವೇಳೆ ನಟ ಅಜಿತ್‌ ಕುಮಾರ್‌ ಕಾರು ಅಪಘಾತ: ಅಪಾಯದಿಂದ ಪಾರು

Ajith Racing Accident: ಇಟಲಿಯಲ್ಲಿ ನಡೆದ ಕಾರು ರೇಸ್‌ನಲ್ಲಿ ತಮಿಳು ನಟ ಅಜಿತ್‌ ಕುಮಾರ್‌ ಅವರ ಕಾರು ಅಪಘಾತಕ್ಕೀಡಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ...
Last Updated 21 ಜುಲೈ 2025, 10:41 IST
ಇಟಲಿಯಲ್ಲಿ ನಡೆದ ರೇಸ್‌ ವೇಳೆ ನಟ ಅಜಿತ್‌ ಕುಮಾರ್‌ ಕಾರು ಅಪಘಾತ: ಅಪಾಯದಿಂದ ಪಾರು

‘ಗುಡ್‌ ಬ್ಯಾಡ್ ಅಗ್ಲಿ’ ಚಿತ್ರಕ್ಕೆ ಇಳಯರಾಜ ನೋಟಿಸ್; ₹5 ಕೋಟಿಗೆ ಬೇಡಿಕೆ

Ilaiyaraaja files legal notice for copyright violation: ಅನುಮತಿ ಪಡೆಯದೆ ತಮ್ಮ ಹಾಡುಗಳನ್ನು ಸಿನಿಮಾದಲ್ಲಿ ಬಳಸಿದ್ದಕ್ಕಾಗಿ ಲೀಗಲ್ ನೋಟಿಸ್ ನೀಡಲಾಗಿದೆ.
Last Updated 16 ಏಪ್ರಿಲ್ 2025, 7:25 IST
‘ಗುಡ್‌ ಬ್ಯಾಡ್ ಅಗ್ಲಿ’ ಚಿತ್ರಕ್ಕೆ ಇಳಯರಾಜ ನೋಟಿಸ್; ₹5 ಕೋಟಿಗೆ ಬೇಡಿಕೆ

ಸ್ಪೇನ್‌ | ರೇಸ್‌ ವೇಳೆ ಪಲ್ಟಿಯಾದ ತಮಿಳು ನಟ ಅಜಿತ್‌ ಕಾರು: ಅಪಾಯದಿಂದ ಪಾರು

ಸ್ಪೇನ್‌ನ ವಲೆನ್ಸಿಯಾ ನಗರದಲ್ಲಿ ನಡೆಯುತ್ತಿರುವ ಪೋಶೆ ಸ್ಪ್ರಿಂಟ್ ಚಾಲೆಂಜ್‌ ಕಾರು ರೇಸಿಂಗ್‌ ಸ್ಪರ್ಧೆಯಲ್ಲಿ ತಮಿಳು ನಟ ಅಜಿತ್‌ ಕುಮಾರ್‌ ಅವರ ಕಾರು ಎರಡು ಬಾರಿ ಅಪಘಾತಕ್ಕೀಡಾಗಿದೆ. ಅಜಿತ್‌ ಅವರು ಸುರಕ್ಷಿತವಾಗಿದ್ದಾರೆ ಎಂದು ಅವರ ಮ್ಯಾನೇಜರ್‌ ಸುರೇಶ್‌ ಚಂದ್ರ ಹೇಳಿದ್ದಾರೆ.
Last Updated 23 ಫೆಬ್ರುವರಿ 2025, 11:22 IST
ಸ್ಪೇನ್‌ | ರೇಸ್‌ ವೇಳೆ ಪಲ್ಟಿಯಾದ ತಮಿಳು ನಟ ಅಜಿತ್‌ ಕಾರು: ಅಪಾಯದಿಂದ ಪಾರು

ದುಬೈ ಕಾರು ರೇಸಿಂಗ್ ಸ್ಪರ್ಧೆಯಲ್ಲಿ 3ನೇ ಸ್ಥಾನ: ನಟಅಜಿತ್‌ಗೆ ಅಭಿನಂದನೆಗಳ ಮಹಾಪೂರ

ಭಾನುವಾರ ನಡೆದ ‘ದುಬೈ 24 ಎಚ್ 2025’ ಕಾರು ರೇಸಿಂಗ್‌ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗಳಿಸಿರುವ ತಮಿಳು ನಟ ಅಜಿತ್‌ ಕುಮಾರ್‌ ಮತ್ತು ಅವರ ತಂಡಕ್ಕೆ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ಮತ್ತು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅಭಿನಂದಿಸಿದ್ದಾರೆ.
Last Updated 13 ಜನವರಿ 2025, 5:37 IST
ದುಬೈ ಕಾರು ರೇಸಿಂಗ್ ಸ್ಪರ್ಧೆಯಲ್ಲಿ 3ನೇ ಸ್ಥಾನ: ನಟಅಜಿತ್‌ಗೆ ಅಭಿನಂದನೆಗಳ ಮಹಾಪೂರ

‘ಕಡವುಲೆ... ಅಜಿತೇ’ ಎನ್ನಬೇಡಿ: ಅಭಿಮಾನಿಗಳಿಗೆ ತಮಿಳು ನಟ ಅಜಿತ್ ಮನವಿ

‘ಕಡವುಲೆ... ಅಜಿತೇ’(ದೇವರು...ಅಜಿತ್) ಘೋಷಣೆ ಬಗ್ಗೆ ತಮಿಳು ಚಿತ್ರ ನಟ ಅಜಿತ್ ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದು, ನನ್ನ ಹೆಸರ ಮುಂದೆ ಇಂತಹ ವಿಶೇಷಣಗಳನ್ನು ಬಳಸಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
Last Updated 11 ಡಿಸೆಂಬರ್ 2024, 3:10 IST
‘ಕಡವುಲೆ... ಅಜಿತೇ’ ಎನ್ನಬೇಡಿ: ಅಭಿಮಾನಿಗಳಿಗೆ ತಮಿಳು ನಟ ಅಜಿತ್ ಮನವಿ

ಜೊತೆಯಲ್ಲಿ ಪ್ರವಾಸಕ್ಕೆ ಬಂದ ವ್ಯಕ್ತಿಗೆ ದುಬಾರಿ ಬೈಕ್ ಉಡುಗೊರೆ ನೀಡಿದ ತಮಿಳು ನಟ ಅಜಿತ್

ತಮಿಳಿನ ಸೂಪರ್‌ ಸ್ಟಾರ್‌ ಅಜಿತ್‌ ಕುಮಾರ್ ವ್ಯಕ್ತಿಯೊಬ್ಬರಿಗೆ ₹ 12 ಲಕ್ಷದ ಬಿಎಂಡಬ್ಲ್ಯು ಸೂಪರ್‌ ಬೈಕ್‌ನನ್ನು ಉಡುಗೊರೆಯಾಗಿ ನೀಡಿದ್ದಾರೆ.
Last Updated 24 ಮೇ 2023, 13:00 IST
ಜೊತೆಯಲ್ಲಿ ಪ್ರವಾಸಕ್ಕೆ ಬಂದ ವ್ಯಕ್ತಿಗೆ ದುಬಾರಿ ಬೈಕ್ ಉಡುಗೊರೆ ನೀಡಿದ ತಮಿಳು ನಟ ಅಜಿತ್
ADVERTISEMENT

ಅಜಿತ್‌ ಅಭಿನಯದ ’ವಲಿಮೈ’ ಚಿತ್ರ ಫೆಬ್ರುವರಿ 24ಕ್ಕೆ ಬಿಡುಗಡೆ

ತಮಿಳು ನಟ ಅಜಿತ್‌ ಕುಮಾರ್ ಅಭಿನಯದ ’ವಲಿಮೈ’ ಚಿತ್ರ ಫೆಬ್ರುವರಿ 24ರಂದು ತೆರೆಗೆ ಬರಲಿದೆ.
Last Updated 15 ಫೆಬ್ರುವರಿ 2022, 6:24 IST
ಅಜಿತ್‌ ಅಭಿನಯದ ’ವಲಿಮೈ’ ಚಿತ್ರ ಫೆಬ್ರುವರಿ 24ಕ್ಕೆ ಬಿಡುಗಡೆ

ವಾಲಿಮೈ ಶೂಟಿಂಗ್ ಸಂದರ್ಭ ಬೈಕ್‌ನಿಂದ ಬಿದ್ದ ನಟ ಅಜಿತ್: ವಿಡಿಯೊ ಬಿಡುಗಡೆ

ವಾಲಿಮೈ ಚಿತ್ರದ ಶೂಟಿಂಗ್ ಸಂದರ್ಭದ ವಿಡಿಯೊ ವೈರಲ್ ಆಗಿದೆ.
Last Updated 16 ಡಿಸೆಂಬರ್ 2021, 6:08 IST
ವಾಲಿಮೈ ಶೂಟಿಂಗ್ ಸಂದರ್ಭ ಬೈಕ್‌ನಿಂದ ಬಿದ್ದ ನಟ ಅಜಿತ್: ವಿಡಿಯೊ ಬಿಡುಗಡೆ

'ತಲ' ಬಿಟ್ಟು ಅಜಿತ್‌ ಅಥವಾ ಎಕೆ ಎಂದಷ್ಟೇ ಕರೆಯಿರಿ: ತಮಿಳು ನಟ ಅಜಿತ್‌ ಕುಮಾರ್‌

ನನ್ನ ಹೆಸರಿನ ಮುಂದೆ 'ತಲ' ಅಥವಾ ಬೇರೆ ಯಾವುದೇ ಹೆಸರನ್ನು ಸೇರಿಸದೆ ಅಜಿತ್‌, ಅಜಿತ್‌ ಕುಮಾರ್‌ ಅಥವಾ ಕೇವಲ ಎಕೆ ಎಂದು ಕರೆಯಿರಿ ಎಂದು ತಮಿಳು ನಟ ಅಜಿತ್‌ ಕುಮಾರ್‌ ಅಭಿಮಾನಿಗಳಿಗೆ ವಿನಂತಿಸಿಕೊಂಡಿದ್ದಾರೆ.
Last Updated 2 ಡಿಸೆಂಬರ್ 2021, 5:37 IST
'ತಲ' ಬಿಟ್ಟು ಅಜಿತ್‌ ಅಥವಾ ಎಕೆ ಎಂದಷ್ಟೇ ಕರೆಯಿರಿ: ತಮಿಳು ನಟ ಅಜಿತ್‌ ಕುಮಾರ್‌
ADVERTISEMENT
ADVERTISEMENT
ADVERTISEMENT