ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Akkai padmasali

ADVERTISEMENT

ಅಕಾಡೆಮಿ ಬೇಡ, ರಾಜ್ಯಸಭೆಗೆ ಪರಿಗಣಿಸಿ: ಅಕ್ಕೈ ಪದ್ಮಶಾಲಿ

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯತ್ವದಿಂದ ತಮ್ಮನ್ನು ಕೈಬಿಟ್ಟು, ವಿಧಾನ ಪರಿಷತ್‌ ಅಥವಾ ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಪರಿಗಣಿಸುವಂತೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗೆ ಲೈಂಗಿಕ ಅಲ್ಪಸಂಖ್ಯಾತರ ಪರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಪತ್ರ ಬರೆದಿದ್ದಾರೆ.
Last Updated 17 ಮಾರ್ಚ್ 2024, 16:08 IST
ಅಕಾಡೆಮಿ ಬೇಡ, ರಾಜ್ಯಸಭೆಗೆ ಪರಿಗಣಿಸಿ: ಅಕ್ಕೈ ಪದ್ಮಶಾಲಿ

ಸಲಿಂಗ ವಿವಾಹದ ವಿರುದ್ಧ ಹೇಳಿಕೆ: ಕ್ಷಮೆ ಯಾಚನೆಗೆ ಒತ್ತಾಯ

ಸುಶೀಲ್‌ಕುಮಾರ್ ಮೋದಿಗೆ ಅಕೈ ಪದ್ಮಶಾಲಿ ಬಹಿರಂಗ ಪತ್ರ
Last Updated 25 ಡಿಸೆಂಬರ್ 2022, 23:15 IST
ಸಲಿಂಗ ವಿವಾಹದ ವಿರುದ್ಧ ಹೇಳಿಕೆ: ಕ್ಷಮೆ ಯಾಚನೆಗೆ ಒತ್ತಾಯ

‘ಅಕ್ಕಯ್‌’ ಕೃತಿಗೆ ಎರಡು ಪ್ರಶಸ್ತಿ

ಬಹುರೂಪಿ ಪ್ರಕಾಶನದ ‘ಅಕ್ಕಯ್’ ಕೃತಿಗೆ ಪ್ರಕಟಣೆಯ ಉತ್ಕೃಷ್ಟ ತೆಗಾಗಿ 2 ರಾಷ್ಟ್ರೀಯ ಪ್ರಶಸ್ತಿಗಳು ಸಿಕ್ಕಿವೆ.
Last Updated 29 ಮಾರ್ಚ್ 2022, 20:02 IST
‘ಅಕ್ಕಯ್‌’ ಕೃತಿಗೆ ಎರಡು ಪ್ರಶಸ್ತಿ

ಸೆಲೆಬ್ರಿಟಿ ಮುಖಾಮುಖಿ Live: ಅಕ್ಕೈ ಪದ್ಮಶಾಲಿ ಅವರೊಂದಿಗೆ ಮಾತುಕತೆ

ಪ್ರಜಾವಾಣಿ ಸೆಲೆಬ್ರಿಟಿ LIVE | ಅವನು–ಅವಳ ಬದುಕಿನೊಡಲು
Last Updated 12 ಮಾರ್ಚ್ 2022, 5:36 IST
ಸೆಲೆಬ್ರಿಟಿ ಮುಖಾಮುಖಿ Live: ಅಕ್ಕೈ ಪದ್ಮಶಾಲಿ ಅವರೊಂದಿಗೆ ಮಾತುಕತೆ

‘ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ಸ್ವಾಗತಾರ್ಹ’

‘ಬೆಂಗಳೂರು ವಿಶ್ವವಿದ್ಯಾಲಯವು ಎಲ್ಲ ಕೋರ್ಸ್‌ಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಶೇ 1ರಷ್ಟು ಮೀಸಲಾತಿ ನೀಡಿರುವುದು ಸ್ವಾಗತಾರ್ಹ’ ಎಂದು ಲೈಂಗಿಕ ಅಲ್ಪಸಂಖ್ಯಾತ ಹಕ್ಕುಗಳ ಕಾರ್ಯಕರ್ತೆ, ‘ಒಂದೆಡೆ’ ಸಂಘಟನೆ ಸ್ಥಾಪಕಿ ಅಕ್ಕಯ್‌ ಪದ್ಮಶಾಲಿ ಸಂತಸ ವ್ಯಕ್ತಪಡಿಸಿದರು.
Last Updated 3 ಜುಲೈ 2021, 20:05 IST
‘ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ಸ್ವಾಗತಾರ್ಹ’

‘ತೃತೀಯ ಲಿಂಗಿಗಳು: ಸ್ವಾಭಿಮಾನದ ಬದುಕಿಗೆ ಕೈಜೋಡಿಸೋಣ’

ಅಕ್ಕಯ್ ಪದ್ಮಶಾಲಿ ಆತ್ಮಕತೆ ‘ಅಕ್ಕಯ್’ ಪುಸ್ತಕ ಬಿಡುಗಡೆ
Last Updated 29 ಜೂನ್ 2021, 22:08 IST
‘ತೃತೀಯ ಲಿಂಗಿಗಳು: ಸ್ವಾಭಿಮಾನದ ಬದುಕಿಗೆ ಕೈಜೋಡಿಸೋಣ’

ಪುಸ್ತಕ ವಿಮರ್ಶೆ: ನಾವೆಲ್ಲರೂ ಕ್ಷಮೆಯ ಸಾಲಗಾರರು...

ಅಕ್ಕಯ್ ಪದ್ಮಶಾಲಿ - ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಅವರ ಹಕ್ಕುಗಳಿಗಾಗಿ ರಾಷ್ಟ್ರ ಮಟ್ಟದಲ್ಲಿ ಹೋರಾಟದ ಮುಂಚೂಣಿಯಲ್ಲಿರುವವರು. ಜಗದೀಶ ಎನ್ನುವ ಹುಡುಗ ಅಕ್ಕಯ್ ಆಗಿ ಬದಲಾದ. ಆತನ ತಲ್ಲಣಗಳ ಕಥೆಯನ್ನು ವಿವರಿಸುವ ಆತ್ಮಕಥನ ‘ಅಕ್ಕಯ್’ ಅನ್ನು ಬಹುರೂಪಿ ಪ್ರಕಾಶನ ಪ್ರಕಟಿಸುತ್ತಿದೆ. ಈ ಕೃತಿ ನಾಳೆ, ‘ಪ್ರೈಡ್ ಡೇ’ ದಿನ ಬಿಡುಗಡೆಯಾಗುತ್ತಿದೆ.
Last Updated 26 ಜೂನ್ 2021, 19:45 IST
ಪುಸ್ತಕ ವಿಮರ್ಶೆ: ನಾವೆಲ್ಲರೂ ಕ್ಷಮೆಯ ಸಾಲಗಾರರು...
ADVERTISEMENT

ಬೆಂಗಳೂರಿನಲ್ಲಿರುವ ಲೈಂಗಿಕ ಅಲ್ಪಸಂಖ್ಯಾತರಿಗೆ ಸಿಗುತ್ತಿಲ್ಲ ಒಂದು ಹೊತ್ತಿನ ಊಟ

ಕಾರ್ಮಿಕರಿಗೆ ಮತ್ತು ಸಂಕಷ್ಟದಲ್ಲಿರುವಜನರಿಗೆಸರ್ಕಾರಸಹಾಯ ಮಾಡುತ್ತಿದೆ. ಆದರೆ ನಾವೇನು ತಪ್ಪು ಮಾಡಿದ್ದೇವೆ? ನಾವು ಹೊರಗೆ ಹೋಗಿ ಹಣ ಅಥವಾ ಆಹಾರ ಕೇಳುವಂತಿಲ್ಲ. ಕನಿಷ್ಠ ಪಕ್ಷ ನಮಗೆ ಆಹಾರವನ್ನಾದರೂ ನೀಡಿ. ನಮ್ಮ ಜತೆ ಇರುವ ಕೆಲವರ..
Last Updated 30 ಮಾರ್ಚ್ 2020, 10:01 IST
ಬೆಂಗಳೂರಿನಲ್ಲಿರುವ ಲೈಂಗಿಕ ಅಲ್ಪಸಂಖ್ಯಾತರಿಗೆ ಸಿಗುತ್ತಿಲ್ಲ ಒಂದು ಹೊತ್ತಿನ ಊಟ

ಮಗನ ‘ಬಧಾಯ್‌’ ನೆರವೇರಿಸಿದ ಅಕ್ಕೈ ದಂಪತಿ

ಅಂತರ್ ಧಾರ್ಮಿಕ ಭಾವೈಕ್ಯ ಬೆಸೆಯುವ ಕಾರ್ಯಕ್ರಮ
Last Updated 10 ನವೆಂಬರ್ 2019, 19:38 IST
ಮಗನ ‘ಬಧಾಯ್‌’ ನೆರವೇರಿಸಿದ ಅಕ್ಕೈ ದಂಪತಿ

ಮಗು ದತ್ತು ಪಡೆದ ಅಕ್ಕೈ ದಂಪತಿ

‘ತೃತೀಯಲಿಂಗಿಗಳು ಭಿಕ್ಷಾಟನೆ ಮಾಡುವವರು, ಅವರಿಗೆ ಮಗು ಸಾಕಲು ಯೋಗ್ಯತೆಯಿಲ್ಲ’ ಅನ್ನುವ ಅವಮಾನ–ಮೂದಲಿಕೆಯ ಮಾತುಗಳನ್ನು ಮೆಟ್ಟಿನಿಂತು ತೃತೀಯಲಿಂಗಿ ದಂಪತಿ ಅಕ್ಕೈ ಪದ್ಮಸಾಲಿ ಮತ್ತು ವಾಸು ಈಚೆಗೆ ಮಗುವೊಂದನ್ನು ದತ್ತು ಪಡೆದಿದ್ದಾರೆ.
Last Updated 20 ಸೆಪ್ಟೆಂಬರ್ 2019, 19:41 IST
ಮಗು ದತ್ತು ಪಡೆದ ಅಕ್ಕೈ ದಂಪತಿ
ADVERTISEMENT
ADVERTISEMENT
ADVERTISEMENT