ಭಾರತೀಯ ಮೂಲದ ಗಣಿತ ತಜ್ಞ ಅಕ್ಷಯ್ ವೆಂಕಟೇಶ್ ಅವರಿಗೆ ‘ಫೀಲ್ಡ್ಸ್ ಮೆಡಲ್’ ಗರಿ
ಗಣಿತ ಕ್ಷೇತ್ರದಲ್ಲಿನ ಸಾಧನೆಗಾಗಿ ನೀಡಲಾಗುವ ಪ್ರತಿಷ್ಠಿತ ‘ಫೀಲ್ಡ್ಸ್ ಮೆಡಲ್’ಗೆ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಮೂಲದ ಗಣಿತತಜ್ಞ ಅಕ್ಷಯ್ ವೆಂಕಟೇಶ್ ಆಯ್ಕೆಯಾಗಿದ್ದಾರೆ.Last Updated 2 ಆಗಸ್ಟ್ 2018, 11:40 IST