ಸಂಪಾದಕೀಯ | ಮತಗಳವು: ಚುನಾವಣಾ ಆಯೋಗ ವಿಶ್ವಾಸಾರ್ಹತೆ ಕಳೆದುಕೊಳ್ಳದಿರಲಿ
Election Commission Trust: ಮತಗಳ್ಳತನದ ಆರೋಪಗಳ ಕುರಿತಂತೆ ಚುನಾವಣಾ ಆಯೋಗದ ನಿರ್ಲಕ್ಷ್ಯ ಹಾಗೂ ಮೌನ ಸರಿಯಲ್ಲ. ಆಯೋಗ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಅದರ ವಿಶ್ವಾಸಾರ್ಹತೆಗೆ ತಕ್ಕುದಲ್ಲ.Last Updated 26 ಅಕ್ಟೋಬರ್ 2025, 23:30 IST