ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Alia Bhat

ADVERTISEMENT

Met Gala 2024: ನ್ಯೂಯಾರ್ಕ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸಿದ ಆಲಿಯಾ

ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ Met Gala 2024 ಫ್ಯಾಶನ್ ಶೋನಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಭಾಗಿಯಾಗಿ ಭಾರತದಲ್ಲಿ ತಯಾರಾದ ವಿಶೇಷ ಧಿರಿಸಿನಲ್ಲಿ ಮಿಂಚಿದ್ದಾರೆ.
Last Updated 7 ಮೇ 2024, 15:53 IST
Met Gala 2024: ನ್ಯೂಯಾರ್ಕ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸಿದ ಆಲಿಯಾ
err

ಟೈಮ್ಸ್‌ ನಿಯತಕಾಲಿಕ: ಪ್ರಭಾವಿ 100ರಲ್ಲಿ ಸಾಕ್ಷಿ, ಆಲಿಯಾ

ಭಾರತೀಯ ಕುಸ್ತಿಪಟು, ಒಲಿಂಪಿಕ್‌ ಪದಕ ವಿಜೇತೆ ಸಾಕ್ಷಿ ಮಲಿಕ್‌ ಅವರು ಟೈಮ್ಸ್‌ ನಿಯತಕಾಲಿಕ ಪ್ರಕಟಿಸಿರುವ 2024ರ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
Last Updated 17 ಏಪ್ರಿಲ್ 2024, 21:09 IST
ಟೈಮ್ಸ್‌ ನಿಯತಕಾಲಿಕ: ಪ್ರಭಾವಿ 100ರಲ್ಲಿ ಸಾಕ್ಷಿ, ಆಲಿಯಾ

ಕಪೂರ್ ಕುಟುಂಬದ ಕಣ್ಮಣಿ ರಾಹಾ

ಕಪೂರ್‌ ಖಾಂದಾನ್‌ ಕಣ್ಮಣಿ ರಾಹಾ ಕಪೂರ್‌ ಮತ್ತೊಮ್ಮೆ ಇನ್‌ಸ್ಟಾಗ್ರಾಂನಲ್ಲಿ ಎಲ್ಲರ ಗಮನಸೆಳೆದಿದ್ದಾಳೆ. ರಾಹಾ ಕಪೂರ್‌ ತನ್ನಜ್ಜ ರಿಷಿ ಕಪೂರ್‌ ತೋಳುಗಳ ಮೇಲೆ ಕುಳಿತಿರುವ ಫೋಟೊ ವೈರಲ್‌ ಆಗಿದೆ. ಈ ಫೋಟೊ ಎಡಿಟ್‌ ಮಾಡಿರುವ ವಿಡಿಯೊ ಅಭಿಮಾನಿಗಳಲ್ಲಿ ಪ್ರೀತಿಯಿಂದಲೇ ಹರಿದಾಡುತ್ತಿದೆ.
Last Updated 16 ಫೆಬ್ರುವರಿ 2024, 15:48 IST
ಕಪೂರ್ ಕುಟುಂಬದ ಕಣ್ಮಣಿ ರಾಹಾ

ಮೊದಲ ಬಾರಿಗೆ ಮಗಳ ಮುಖ ತೋರಿಸಿದ ಅಲಿಯಾ–ರಣಬೀರ್ ದಂಪತಿ

ಬಾಲಿವುಡ್‌ ಜನಪ್ರಿಯ ದಂಪತಿ ಅಲಿಯಾ ಭಟ್‌ – ರಣಬೀರ್‌ ಕಪೂರ್ ಇದೇ ಮೊದಲ ಬಾರಿಗೆ ತಮ್ಮ ಮಗಳ ಮುಖವನ್ನು ಹೊರ ಜಗತ್ತಿಗೆ ತೋರಿಸಿದ್ದಾರೆ. ಕ್ರಿಸ್‌ಮಸ್‌ ದಿನವೇ ರಾಹಾ ಕಪೂರ್ ಮುಖ ನೋಡಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
Last Updated 25 ಡಿಸೆಂಬರ್ 2023, 11:32 IST
ಮೊದಲ ಬಾರಿಗೆ ಮಗಳ ಮುಖ ತೋರಿಸಿದ ಅಲಿಯಾ–ರಣಬೀರ್ ದಂಪತಿ

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅಭಿನಂದನೆ ಆಲಿಯಾ ಎಂದ ಅಲ್ಲು ಅರ್ಜುನ್‌

ಬಾಲಿವುಡ್‌ ನಟಿ ಆಲಿಯಾ ಭಟ್‌ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ‍ಪಡೆದುಕೊಂಡಿರುವುದಕ್ಕೆ ನಟ ಅಲ್ಲು ಅರ್ಜುನ್‌ ಪ್ರತಿಕ್ರಿಯಿಸಿದ್ದಾರೆ.
Last Updated 27 ಆಗಸ್ಟ್ 2023, 13:11 IST
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅಭಿನಂದನೆ ಆಲಿಯಾ ಎಂದ ಅಲ್ಲು ಅರ್ಜುನ್‌

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅಲ್ಲು ಅರ್ಜುನ್‌, ಆಲಿಯಾಗೆ ಪ್ರಶಸ್ತಿ

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗುರುವಾರ ಘೋಷಣೆಯಾಗಿದ್ದು, ‘ರಾಕೆಟ್ರಿ: ದಿ ನಂಬಿ ಎಫೆಕ್ಟ್‘ ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ದೊರೆತಿದೆ. ಅತ್ಯುತ್ತಮ ಕನ್ನಡ ಚಿತ್ರ ಪಶಸ್ತಿಯನ್ನು ‘777 ಚಾರ್ಲಿ’ ಪಡೆದಿದೆ.
Last Updated 24 ಆಗಸ್ಟ್ 2023, 15:30 IST
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅಲ್ಲು ಅರ್ಜುನ್‌, ಆಲಿಯಾಗೆ ಪ್ರಶಸ್ತಿ

PHOTOS: ಒಂದೇ ಫ್ರೇಮ್‌ನಲ್ಲಿ ‌ ಬಾಲಿವುಡ್‌ ನಟಿ ಕರಿನಾ ಕಪೂರ್‌, ಅಲಿಯಾ ಭಟ್‌

ಬಾಲಿವುಡ್‌ ನಟಿ ಕರಿನಾ ಕಪೂರ್‌ ಖಾನ್‌ ಹಾಗೂ ಅಲಿಯಾ ಭಟ್‌ ಒಂದೇ ಫೋಟೊದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 19 ಆಗಸ್ಟ್ 2023, 14:47 IST
PHOTOS: ಒಂದೇ ಫ್ರೇಮ್‌ನಲ್ಲಿ ‌ ಬಾಲಿವುಡ್‌ ನಟಿ ಕರಿನಾ ಕಪೂರ್‌, ಅಲಿಯಾ ಭಟ್‌
err
ADVERTISEMENT

‘ಮಲಬಾರ್‌’ಗೆ ಆಲಿಯಾ ಭಟ್ ರಾಯಭಾರಿ

ಬಾಲಿವುಡ್ ನಟಿ ಆಲಿಯಾ ಭಟ್ ಅವರು ಮಲಬಾರ್ ಗೋಲ್ಡ್‌ ಆ್ಯಂಡ್ ಡೈಮಂಡ್ಸ್‌ ಕಂಪನಿಯ ಬ್ರ್ಯಾಂಡ್ ರಾಯಭಾರಿ ಆಗಲು ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.
Last Updated 18 ಏಪ್ರಿಲ್ 2023, 15:28 IST
‘ಮಲಬಾರ್‌’ಗೆ ಆಲಿಯಾ ಭಟ್ ರಾಯಭಾರಿ

ರಣಬೀರ್‌–ಅಲಿಯಾ ಭಟ್‌ಗೆ ಪ್ರಶಸ್ತಿ: ನೆಪೋಟಿಸಂ ವಿರುದ್ಧ ಕಂಗನಾ ಕಿಡಿ

ರಣಬೀರ್ ಕಪೂರ್–ಅಲಿಯಾ ಭಟ್ ವಿರುದ್ಧ ಮೊದಲಿನಿಂದಲೂ ಪರೋಕ್ಷವಾಗಿ ಕಿಡಿ ಕಾರುತ್ತಾ ಬಂದಿರುವ ಕಂಗನಾ ರನೌತ್‌, ದಾದಾ ಸಾಹೇಬ್​ ಫಾಲ್ಕೆ ಅಂತರರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ ಈ ಜೋಡಿಗೆ ಲಭಿಸಿದ ಬಳಿಕ ನೆಪೋಟಿಸಂ ವಿರುದ್ಧ ಕಿಡಿಕಾರಿದ್ದಾರೆ.
Last Updated 21 ಫೆಬ್ರುವರಿ 2023, 8:40 IST
ರಣಬೀರ್‌–ಅಲಿಯಾ ಭಟ್‌ಗೆ ಪ್ರಶಸ್ತಿ: ನೆಪೋಟಿಸಂ ವಿರುದ್ಧ ಕಂಗನಾ ಕಿಡಿ

ಪುತ್ರಿಗೆ ‘ರಾಹಾ’ ಎಂದು ನಾಮಕರಣ ಮಾಡಿದ ಆಲಿಯಾ–ರಣಬೀರ್‌

ಬಾಲಿವುಡ್‌ ತಾರೆಯರಾದ ಆಲಿಯಾ ಭಟ್‌–ರಣಬೀರ್‌ ಕಪೂರ್‌ ತಮ್ಮ ಪುತ್ರಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗಷ್ಟೇ ಜನಿಸಿದ ಮಗಳಿಗೆ ‘ರಾಹಾ’ ಎಂದು ಹೆಸರಿಟ್ಟಿರುವುದಾಗಿ ಅಲಿಯಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹೇಳಿದ್ದಾರೆ.
Last Updated 24 ನವೆಂಬರ್ 2022, 15:52 IST
ಪುತ್ರಿಗೆ ‘ರಾಹಾ’ ಎಂದು ನಾಮಕರಣ ಮಾಡಿದ ಆಲಿಯಾ–ರಣಬೀರ್‌
ADVERTISEMENT
ADVERTISEMENT
ADVERTISEMENT