ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Alliance

ADVERTISEMENT

ಬಿಜೆಪಿ-ಜೆಡಿಎಸ್ ಮೈತ್ರಿ ರಾಷ್ಟ್ರಮಟ್ಟದಲ್ಲಿ ಪ್ರಭಾವ ಬೀರಲಿದೆ: ಲಹರ್‌ ಸಿಂಗ್

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಡುವೆ ಏರ್ಪಟ್ಟಿರುವ ಮೈತ್ರಿಯು ರಾಷ್ಟ್ರಮಟ್ಟದಲ್ಲಿ ಹೆಚ್ಚು ಪ್ರಭಾವ ಬೀರಲಿದೆ. ಮೈತ್ರಿಯಾಗಬೇಕೆಂಬುದು ಇಲ್ಲಿನ ಜನರ ಬಹುದಿನಗಳ ಆಶಯ ಕೂಡ ಆಗಿತ್ತು’ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಲಹರ್‌ಸಿಂಗ್ ಸಿರೋಯಾ ಅಭಿಪ್ರಾಯಪಟ್ಟರು
Last Updated 26 ಫೆಬ್ರುವರಿ 2024, 5:05 IST
ಬಿಜೆಪಿ-ಜೆಡಿಎಸ್ ಮೈತ್ರಿ ರಾಷ್ಟ್ರಮಟ್ಟದಲ್ಲಿ ಪ್ರಭಾವ ಬೀರಲಿದೆ: ಲಹರ್‌ ಸಿಂಗ್

ಲೋಕಸಭೆ ಚುನಾವಣೆ | ಯಾವುದೇ ಪಕ್ಷದೊಂದಿಗೆ ಬಿಎಸ್‌ಪಿ ಮೈತ್ರಿ ಇಲ್ಲ: ಮಾಯಾವತಿ

ಲೋಕಸಭೆ ಚುನಾವಣೆಗೂ ಮುನ್ನ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ವದಂತಿಗಳನ್ನು ಬಿಎಸ್‌ಪಿ ನಾಯಕಿ, ಮಾಜಿ ಮುಖ್ಯಮಂತ್ರಿ ಮಾಯಾವತಿ ತಳ್ಳಿಹಾಕಿದ್ದಾರೆ.
Last Updated 19 ಫೆಬ್ರುವರಿ 2024, 9:37 IST
ಲೋಕಸಭೆ ಚುನಾವಣೆ | ಯಾವುದೇ ಪಕ್ಷದೊಂದಿಗೆ ಬಿಎಸ್‌ಪಿ ಮೈತ್ರಿ ಇಲ್ಲ: ಮಾಯಾವತಿ

ಜಾರ್ಖಂಡ್: ಸಿಎಂ ಸೊರೇನ್‌ಗೆ ಬೆಂಬಲ ಸೂಚಿಸಿದ ಮೈತ್ರಿಪಕ್ಷಗಳ ಶಾಸಕರು

ಜಾರ್ಖಂಡ್‌ನ ಆಡಳಿತಾರೂಢ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಮೈತ್ರಿಪಕ್ಷಗಳ ಶಾಸಕರು ಮಂಗಳವಾರ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.
Last Updated 31 ಜನವರಿ 2024, 2:07 IST
ಜಾರ್ಖಂಡ್: ಸಿಎಂ ಸೊರೇನ್‌ಗೆ ಬೆಂಬಲ ಸೂಚಿಸಿದ ಮೈತ್ರಿಪಕ್ಷಗಳ ಶಾಸಕರು

ಹಳೇಬೀಡು: ದಿ. ನಂಜುಂಡಪ್ಪ ಮನೆಗೆ ಪ್ರಜ್ವಲ್ ರೇವಣ್ಣ ಭೇಟಿ

ಜೆಡಿಎಸ್‌ನಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಎಲ್ಲವನ್ನೂ ಸರಿದೂಗಿಸಿಕೊಂಡು ಸಾಗುತ್ತಿದ್ದೇವೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
Last Updated 12 ಜನವರಿ 2024, 14:24 IST
ಹಳೇಬೀಡು: ದಿ. ನಂಜುಂಡಪ್ಪ ಮನೆಗೆ ಪ್ರಜ್ವಲ್ ರೇವಣ್ಣ ಭೇಟಿ

ಲೋಕಸಭಾ ಚುನಾವಣೆ: 5 ರಾಜ್ಯಗಳಲ್ಲಿ ‘ಕೈ’ ಜೊತೆ ಮೈತ್ರಿಗೆ AAP ಸಿದ್ಧ: ಗೋಪಾಲ್

ಮುಂಬರುವ ಲೋಕಸಭಾ ಚುನಾವಣೆಗೆ ಪಂಜಾಬ್‌ ಸೇರಿದಂತೆ ಐದು ರಾಜ್ಯಗಳಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲು ಆಮ್‌ ಆದ್ಮಿ ಪಕ್ಷ (ಎಎಪಿ) ಸಿದ್ಧವಾಗಿದೆ ಎಂದು ಪಕ್ಷದ ನಾಯಕ ಗೋಪಾಲ್‌ ರಾಯ್‌ ಹೇಳಿದ್ದಾರೆ.
Last Updated 9 ಜನವರಿ 2024, 12:35 IST
ಲೋಕಸಭಾ ಚುನಾವಣೆ: 5 ರಾಜ್ಯಗಳಲ್ಲಿ ‘ಕೈ’ ಜೊತೆ ಮೈತ್ರಿಗೆ AAP ಸಿದ್ಧ: ಗೋಪಾಲ್

ಲೋಕಸಭಾ ಚುನಾವಣೆ 2024: ಮೈತ್ರಿ ಚರ್ಚೆಗೆ ಸಮಿತಿ ರಚಿಸಿದ ಕಾಂಗ್ರೆಸ್

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚಿಸಲು ಐದು ಸದಸ್ಯರ ಸಮಿತಿಯನ್ನು ಕಾಂಗ್ರೆಸ್ ಮಂಗಳವಾರ ರಚಿಸಿದೆ.
Last Updated 19 ಡಿಸೆಂಬರ್ 2023, 9:52 IST
ಲೋಕಸಭಾ ಚುನಾವಣೆ 2024: ಮೈತ್ರಿ ಚರ್ಚೆಗೆ ಸಮಿತಿ ರಚಿಸಿದ ಕಾಂಗ್ರೆಸ್

ಬಿಜೆಪಿ ಜೊತೆ ಚುನಾವಣಾ ಮೈತ್ರಿ: ಕೇರಳ ಜೆಡಿಎಸ್‌ ನಿಲುವು ಅಸ್ಪಷ್ಟ

ಜನತಾದಳ (ಎಸ್‌) ಪಕ್ಷದ ಕೇರಳ ಘಟಕವು ಎರಡು ದೋಣಿಗಳ ಮೇಲೆ ಕಾಲಿಟ್ಟಿಂತಿದ್ದು, ಬಿಜೆಪಿ ಜೊತೆಗೆ ಮೈತ್ರಿ ಹೊಂದುವ ಪಕ್ಷದ ತೀರ್ಮಾನ ಕುರಿತಂತೆ ತನ್ನ ಅಸ್ಪಷ್ಟ ನಿಲುವನ್ನೇ ಮುಂದುವರಿಸಿದೆ.
Last Updated 10 ಡಿಸೆಂಬರ್ 2023, 16:25 IST
ಬಿಜೆಪಿ ಜೊತೆ ಚುನಾವಣಾ ಮೈತ್ರಿ: ಕೇರಳ ಜೆಡಿಎಸ್‌ ನಿಲುವು ಅಸ್ಪಷ್ಟ
ADVERTISEMENT

ಬಿಜೆಪಿಯವರೇ ವಿರೋಧ ಪಕ್ಷದ ನಾಯಕರಾಗಲಿದ್ದಾರೆ: ಗೋವಿಂದ ಕಾರಜೋಳ

ಬಿಜೆಪಿಯವರೇ ವಿರೋಧ ಪಕ್ಷದ ನಾಯಕ ಆಗುತ್ತಾರೆ. ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿರುವುದು ಕೇವಲ ಲೋಕಸಭೆ ಚುನಾವಣೆಗೆ ಸೀಮಿತ, ವಿರೋಧ ಪಕ್ಷ ಸ್ಥಾನ ಜೆಡಿಎಸ್‌ಗೆ ಬಿಟ್ಟು ಕೊಡಲು ಬರುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
Last Updated 12 ನವೆಂಬರ್ 2023, 11:55 IST
ಬಿಜೆಪಿಯವರೇ ವಿರೋಧ ಪಕ್ಷದ ನಾಯಕರಾಗಲಿದ್ದಾರೆ: ಗೋವಿಂದ ಕಾರಜೋಳ

ರಾಜಕೀಯ ಮೈತ್ರಿಗಳನ್ನು ನಿಯಂತ್ರಿಸುವ ಅಧಿಕಾರ ತನಗಿಲ್ಲ: ಚುನಾವಣಾ ಆಯೋಗ

ರಾಜಕೀಯ ಮೈತ್ರಿಕೂಟವನ್ನು ನಿಯಂತ್ರಿಸುವ ಯಾವುದೇ ಅಧಿಕಾರವನ್ನು ತಾನು ಹೊಂದಿಲ್ಲ’ ಎಂದು ಚುನಾವಣಾ ಆಯೋಗವು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
Last Updated 30 ಅಕ್ಟೋಬರ್ 2023, 14:31 IST
ರಾಜಕೀಯ ಮೈತ್ರಿಗಳನ್ನು ನಿಯಂತ್ರಿಸುವ ಅಧಿಕಾರ ತನಗಿಲ್ಲ: ಚುನಾವಣಾ ಆಯೋಗ

BJP- JDS Alliance: ಜೆಡಿಎಸ್ ತೊರೆಯಲು ಮುಸ್ಲಿಂ ಮುಖಂಡರ ನಿರ್ಧಾರ

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ) ಸೇರುವ ಜೆಡಿಎಸ್‌ ವರಿಷ್ಠರ ನಿರ್ಧಾರವನ್ನು ಖಂಡಿಸಿದ ಮಾಜಿ ಸಚಿವ ಎನ್‌.ಎಂ. ನಬಿ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ನಾಸೀರ್ ಹುಸೇನ್ ಉಸ್ತಾದ್ ಸೇರಿದಂತೆ ಹಲವು ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದರು.
Last Updated 1 ಅಕ್ಟೋಬರ್ 2023, 16:35 IST
BJP- JDS Alliance: ಜೆಡಿಎಸ್ ತೊರೆಯಲು ಮುಸ್ಲಿಂ ಮುಖಂಡರ ನಿರ್ಧಾರ
ADVERTISEMENT
ADVERTISEMENT
ADVERTISEMENT