ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Alzheimer

ADVERTISEMENT

ಅಲ್‍ಝೈಮರ್ಸ್: ಮರೆವಿನ ಕಾಯಿಲೆಯಷ್ಟೆ ಅಲ್ಲ

ಮುಪ್ಪಿನ ಅರಳು ಮರಳು ಮನುಷ್ಯನಲ್ಲಿ ಕಾಣುವ ವಯೋಸಹಜ ಬದಲಾವಣೆ. ಆದರೆ, ವಯೋಸಹಜ ಕುಂದಿಗಿಂತ ವೇಗವಾಗಿ ಹಾಗೂ ವ್ಯಾಪಕವಾಗಿ ನೆನಪಿನ ಶಕ್ತಿಯು ಕೆಲವೊಮ್ಮೆ ಕಡಿಮೆಯಾಗುತ್ತದೆ. ಇದನ್ನೇ ‘ಡೆಮೆನ್ಶಿ’ಯ ಅಥವಾ ‘ಮುಪ್ಪಿನ ಮರೆವಿನ ಕಾಯಿಲೆ’ ಎನ್ನುತ್ತೇವೆ.
Last Updated 25 ಸೆಪ್ಟೆಂಬರ್ 2023, 23:31 IST
ಅಲ್‍ಝೈಮರ್ಸ್: ಮರೆವಿನ ಕಾಯಿಲೆಯಷ್ಟೆ ಅಲ್ಲ

60ಕ್ಕಿಂತ ಮೇಲ್ಪಟ್ಟ 1 ಕೋಟಿಗೂ ಹೆಚ್ಚು ಜನರಲ್ಲಿ ಮರೆವಿನ ಕಾಯಿಲೆ

ಭಾರತದಲ್ಲಿ 60 ಅಥವಾ ಅದಕ್ಕಿಂತ ಮೇಲ್ಪಟ್ಟ ವಯೋಮಾನದವರಲ್ಲಿ 1 ಕೋಟಿಗೂ ಹೆಚ್ಚು ಜನರು ಮರೆವಿನ ಕಾಯಿಲೆಯಿಂದ (ಡಿಮೆನ್ಶಿಯಾ) ಬಳಲುತ್ತಿರಬಹುದು ಎಂದು ‘ನ್ಯೂರೊಪಿಡೆಮಿಲಾಜಿ’ ಎಂಬ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿರುವ ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.
Last Updated 9 ಮಾರ್ಚ್ 2023, 19:46 IST
60ಕ್ಕಿಂತ ಮೇಲ್ಪಟ್ಟ 1 ಕೋಟಿಗೂ ಹೆಚ್ಚು ಜನರಲ್ಲಿ ಮರೆವಿನ ಕಾಯಿಲೆ

ಆಲ್‌ಝೈಮರ್‌ | ಮುಂಚಿತವಾಗಿಯೇ ಕಾಯಿಲೆ ಲಕ್ಷಣ ಪತ್ತೆಗೆ ಪಿಇಟಿ ತಂತ್ರ ಶೋಧ

ಇದರ ಸಂಶೋಧನಾ ವರದಿಯು ‘ಜರ್ನಲ್‌ ಆಫ್‌ ನ್ಯೂಕ್ಲಿಯರ್‌ ಮೆಡಿಸಿನ್‌’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಈ ತಂತ್ರವು 18ಎಫ್-ಎಸ್‌ಎಂಬಿಟಿ -1 ಹೆಸರಿನ ರೇಡಿಯೊಟ್ರೇಸರ್ ಒಳಗೊಂಡಿರುತ್ತದೆ. ಇದು ಆಲ್‌ಝೈಮರ್‌ನ ಆರಂಭಿಕ ಲಕ್ಷಣಗಳಲ್ಲಿ ಒಂದಾದ ವ್ಯಕ್ತಿಗಳಲ್ಲಿನ ಅತಿಭಾವುಕತೆಯ ಮೋನೊಮೈನ್ ಆಕ್ಸಿಡೇಸ್-ಬಿ (ಎಂಎಒ–ಬಿ) ಕಿಣ್ವವನ್ನು ಪತ್ತೆಹಚ್ಚುತ್ತದೆ ಎಂದು ವರದಿ ಹೇಳಿದೆ.
Last Updated 20 ಅಕ್ಟೋಬರ್ 2022, 12:49 IST
ಆಲ್‌ಝೈಮರ್‌ | ಮುಂಚಿತವಾಗಿಯೇ ಕಾಯಿಲೆ ಲಕ್ಷಣ ಪತ್ತೆಗೆ ಪಿಇಟಿ ತಂತ್ರ ಶೋಧ

PV Web Exclusive: ಅಸ್ತಿತ್ವವನ್ನು ಅಲುಗಾಡಿಸುವ ಆಲ್ಜೈಮರ್ಸ್‌

ಹಿರಿಯನಾಗರಿಕರನ್ನು ಬಿಟ್ಟು ಬಿಡದೇ ಕಾಡುವ ’ನೆನಪಿನ ಹಂಗು‘
Last Updated 23 ಸೆಪ್ಟೆಂಬರ್ 2020, 10:24 IST
PV Web Exclusive: ಅಸ್ತಿತ್ವವನ್ನು ಅಲುಗಾಡಿಸುವ ಆಲ್ಜೈಮರ್ಸ್‌

ಮರೆಗುಳಿ ಆರೈಕೆಗೆ ‘ಡೆಮ್‌ ಕನೆಕ್ಟ್‌’

ಆರೈಕೆದಾರರು, ವೃತ್ತಿಪರರಿಂದ ಮಾನವ ಸರಪಳಿ ರಚಿಸಿ ಜಾಗೃತಿ
Last Updated 21 ಸೆಪ್ಟೆಂಬರ್ 2020, 22:34 IST
ಮರೆಗುಳಿ ಆರೈಕೆಗೆ ‘ಡೆಮ್‌ ಕನೆಕ್ಟ್‌’

ಇಂದು ಅಲ್‌ಝೈಮರ್‌ ದಿನ | 60ರ ನಂತರ ಅರುಳು ಮರುಳಾಗುವುದೇಕೆ?

ಜೀವನ ಸಂಧ್ಯಾಕಾಲ
Last Updated 20 ಸೆಪ್ಟೆಂಬರ್ 2019, 19:42 IST
ಇಂದು ಅಲ್‌ಝೈಮರ್‌ ದಿನ | 60ರ ನಂತರ ಅರುಳು ಮರುಳಾಗುವುದೇಕೆ?

ಬರೀ ಅರಳು ಮರುಳಲ್ಲ ಈ ಅಲ್ಝೈಮರ್ಸ್‌ ಕಾಯಿಲೆ!

ವಯಸ್ಸಾದಾಗ ಮರೆವು ಸಹಜ. ಆದರೆ ಕೆಲವರಿಗೆ ವಯಸ್ಸನ್ನು ಮೀರಿ ಅತಿಯಾದ ನೆನಪಿನ ಶಕ್ತಿಯ ಕೊರತೆ ಕಾಡುತ್ತದೆ. ಇದಕ್ಕೆ ಮುಖ್ಯ ಕಾರಣ ಅಲ್ಝೈಮರ್ಸ್‌ ಕಾಯಿಲೆ. ಇಂತಹ ಕಾಯಿಲೆಯುಳ್ಳವರನ್ನು ಆರೈಕೆ ಮಾಡುವುದು ಹೇಗೆ?
Last Updated 20 ಸೆಪ್ಟೆಂಬರ್ 2019, 19:30 IST
ಬರೀ ಅರಳು ಮರುಳಲ್ಲ ಈ ಅಲ್ಝೈಮರ್ಸ್‌ ಕಾಯಿಲೆ!
ADVERTISEMENT

ಸೆ. 21ರ೦ದು ‘ವಿಶ್ವ ಆಲ್‌ಜೀಮರ್’ ದಿನ ‌| ನೆನೆಯದವರ ಮನದಲ್ಲಿ

ಪ್ರತಿ ವರ್ಷ ಸೆ. 21ರ೦ದು ‘ವಿಶ್ವ ಆಲ್‌ಜೀಮರ್’ ದಿನವನ್ನು ಪ್ರಪಂಚದೆಲ್ಲೆಡೆ ಆಚರಿಸಲಾಗುತ್ತದೆ. ಅಂದರೆ, ಆಲ್‌ಜೀಮರ್ ಡಿಮೆನ್‌ಷಿಯಾ ಎ೦ಬ ಮಿದುಳಿನ ನರಕೋಶಗಳ ನಶಿಸುವಿಕೆಯಿ೦ದ ಉ೦ಟಾಗುವ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಈ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತದೆ.
Last Updated 17 ಸೆಪ್ಟೆಂಬರ್ 2019, 19:30 IST
ಸೆ. 21ರ೦ದು ‘ವಿಶ್ವ ಆಲ್‌ಜೀಮರ್’ ದಿನ ‌| ನೆನೆಯದವರ ಮನದಲ್ಲಿ

ಅಲ್ಜೈಮರ್‌ಗೆ ಕೇಸರಿಯಲ್ಲಿದೆ ಔಷಧಿ

ಮಿದುಳಿನ ನರಕೋಶಗಳ ಹಾನಿಯನ್ನು ತಡೆಗಟ್ಟುವ ಸಾಮರ್ಥ್ಯ
Last Updated 10 ಸೆಪ್ಟೆಂಬರ್ 2018, 20:11 IST
ಅಲ್ಜೈಮರ್‌ಗೆ ಕೇಸರಿಯಲ್ಲಿದೆ ಔಷಧಿ
ADVERTISEMENT
ADVERTISEMENT
ADVERTISEMENT