ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Amaregouda Bayyapur

ADVERTISEMENT

ನೀತಿ ಸಂಹಿತೆ | ಗಡಿಬಿಡಿಯಲ್ಲೇ ಕಾಮಗಾರಿಗಳಿಗೆ ಶಾಸಕ ಬಯ್ಯಾಪುರ ಅಡಿಗಲ್ಲು

ಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ವೇಳಾಪಟ್ಟಿ ಮತ್ತು ಮಾದರಿ ನೀತಿ ಸಂಹಿತೆ ಜಾರಿಗೊಳಿಸುವ ಸುಳಿವು ಅರಿತ ಇಲ್ಲಿಯ ಶಾಸಕ ಅಮರೇಗೌಡ ಬಯ್ಯಾಪುರ ಅಳಿದುಳಿದ ಕೆಲವು ಕಾಮಗಾರಿಗಳಿಗೆ ಬುಧವಾರ ಗಡಿಬಿಡಿಯಲ್ಲೇ ಅಡಿಗಲ್ಲು ಹಾಕಿದ್ದು ಕಂಡುಬಂದಿತು.
Last Updated 29 ಮಾರ್ಚ್ 2023, 8:17 IST
ನೀತಿ ಸಂಹಿತೆ | ಗಡಿಬಿಡಿಯಲ್ಲೇ ಕಾಮಗಾರಿಗಳಿಗೆ ಶಾಸಕ ಬಯ್ಯಾಪುರ ಅಡಿಗಲ್ಲು

ಸಿದ್ದರಾಮಯ್ಯ ಸ್ಪರ್ಧೆಗಾಗಿ ಕ್ಷೇತ್ರ ತ್ಯಾಗಕ್ಕೆ ಕಾಂಗ್ರೆಸ್‌ನಲ್ಲಿ ಪೈಪೋಟಿ

ಕೊಪ್ಪಳ, ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಶಾಸಕರ, ಆಪ್ತರ ಆಹ್ವಾನ
Last Updated 20 ಮಾರ್ಚ್ 2023, 18:52 IST
ಸಿದ್ದರಾಮಯ್ಯ ಸ್ಪರ್ಧೆಗಾಗಿ ಕ್ಷೇತ್ರ ತ್ಯಾಗಕ್ಕೆ ಕಾಂಗ್ರೆಸ್‌ನಲ್ಲಿ ಪೈಪೋಟಿ

ಶಾಸಕ, ಸಂಸದರಿಗೂ ಅರ್ಹತೆ ನಿಗದಿಪಡಿಸಿ: ಶಾಸಕ ಅಮರೇಗೌಡ ಬಯ್ಯಾಪುರ 

ಬೇರೆ ವೃತ್ತಿಗಳಿಗೆ‌‌ ನಿರ್ದಿಷ್ಟ ಅರ್ಹತೆ ನಿಗದಿ ಮಾಡಿದಂತೆ ಶಾಸಕ ಹಾಗೂ ಸಂಸದರಾಗಲು ಜನಪ್ರತಿನಿಧಿಗಳಿಗೂ ಅರ್ಹತೆ ನಿಗದಿ ಮಾಡಬೇಕು. ಇದಕ್ಕಾಗಿ ಸಂವಿಧಾನ ತಿದ್ಡುಪಡಿ ಮಾಡಬೇಕು ಎಂದು ಕುಷ್ಟಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.
Last Updated 3 ಡಿಸೆಂಬರ್ 2022, 10:58 IST
ಶಾಸಕ, ಸಂಸದರಿಗೂ ಅರ್ಹತೆ ನಿಗದಿಪಡಿಸಿ: ಶಾಸಕ ಅಮರೇಗೌಡ ಬಯ್ಯಾಪುರ 

ಧಾನ್ಯದ ಕಿಟ್ ವಿತರಣೆ ಸರಿಯಲ್ಲ- ಶಾಸಕ ಅಮರೇಗೌಡ ಬಯ್ಯಾಪುರ

‘ಹಳೆ ಹುಬ್ಬಳ್ಳಿ ಗಲಭೆಯಲ್ಲಿ ಪಾಲ್ಗೊಂಡ ಕಿಡಿಗೇಡಿಗಳಿಗೆ ಶಾಸಕ ಜಮೀರ್ ಅಹಮ್ಮದ್ ಕಿಟ್‌ ವಿತರಣೆ ಮಾಡುವುದು ಸರಿಯಲ್ಲ. ಇದನ್ನು ನಾನು ಖಂಡಿಸುತ್ತೇನೆ’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.
Last Updated 1 ಮೇ 2022, 5:16 IST
ಧಾನ್ಯದ ಕಿಟ್ ವಿತರಣೆ ಸರಿಯಲ್ಲ- ಶಾಸಕ ಅಮರೇಗೌಡ ಬಯ್ಯಾಪುರ

ಹಾಬಲಕಟ್ಟಿಗೆ ಶಾಸಕ ಅಮರೇಗೌಡ ಬಯ್ಯಾಪುರ ಭೇಟಿ

ಸಮಸ್ಯೆಗಳನ್ನು ಬಿಚ್ಚಿಟ್ಟ ಗ್ರಾಮಸ್ಥರು: ಸಿ.ಸಿ ನಿರ್ಮಿಸಿ ಕೊಡುವ ಭರವಸೆ
Last Updated 30 ಏಪ್ರಿಲ್ 2022, 11:35 IST
ಹಾಬಲಕಟ್ಟಿಗೆ ಶಾಸಕ ಅಮರೇಗೌಡ ಬಯ್ಯಾಪುರ ಭೇಟಿ

ಉತ್ತಮ ರಸ್ತೆಗಳಿಂದ ದೇಶದ ಪ್ರಗತಿ: ಶಾಸಕ ಅಮರೇಗೌಡ ಬಯ್ಯಾಪುರ ಹೇಳಿಕೆ

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
Last Updated 13 ಮಾರ್ಚ್ 2022, 12:20 IST
ಉತ್ತಮ ರಸ್ತೆಗಳಿಂದ ದೇಶದ ಪ್ರಗತಿ: ಶಾಸಕ ಅಮರೇಗೌಡ ಬಯ್ಯಾಪುರ ಹೇಳಿಕೆ

ಪ್ರತಿಭಾನ್ವಿತರಿಗೆ ಪ್ರೋತ್ಸಾಹಿಸಿ; ಅಮರೇಗೌಡ

ಪ್ರತಿಯೊಬ್ಬ ವಿದ್ಯಾರ್ಥಿ ಹಲವು ವಿಷಯಗಳಲ್ಲಿ ಪ್ರತಿಭೆ ಹೊಂದಿರುತ್ತಾನೆ. ಅವರ ಪೈಕಿ ಮಾದರಿ ಆಗಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಕೆಲಸ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.
Last Updated 21 ಫೆಬ್ರವರಿ 2022, 4:05 IST
ಪ್ರತಿಭಾನ್ವಿತರಿಗೆ ಪ್ರೋತ್ಸಾಹಿಸಿ; ಅಮರೇಗೌಡ
ADVERTISEMENT

ಧರ್ಮಸ್ಥಳ ಸಂಘದ ಕಾರ್ಯ ಶ್ಲಾಘನೀಯ- ಶಾಸಕ ಅಮರೇಗೌಡ ಬಯ್ಯಾಪೂರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕೆರೆ ಅಭಿವೃದ್ಧಿಗೆ ಭೂಮಿಪೂಜೆ
Last Updated 22 ಜನವರಿ 2022, 12:44 IST
ಧರ್ಮಸ್ಥಳ ಸಂಘದ ಕಾರ್ಯ ಶ್ಲಾಘನೀಯ- ಶಾಸಕ ಅಮರೇಗೌಡ ಬಯ್ಯಾಪೂರ

ಪಿಯು ಪರೀಕ್ಷೆ ರದ್ದು: ರಾಜ್ಯ ಸರ್ಕಾರದ ನಿರ್ಧಾರ ವಿರುದ್ಧ ಬಯ್ಯಾಪುರ ಅಸಮಾಧಾನ

ರಾಜ್ಯ ಸರ್ಕಾರದ ನಿರ್ಧಾರ ವಿರುದ್ಧ ಶಾಸಕ ಬಯ್ಯಾಪುರ ಅಸಮಾಧಾನ
Last Updated 4 ಜೂನ್ 2021, 11:03 IST
fallback

ಲಾಕ್‌ಡೌನ್‌: ವಿವಿಧೆಡೆ ಬಿಗಿ ಬಂದೋಬಸ್ತ್; ಜಾಗೃತಿಗಾಗಿ ರಸ್ತೆಗೆ ಇಳಿದ ಶಾಸಕ

ಕೊವೀಡ್ ಮಾರ್ಗಸೂಚಿ ಪಾಲನೆ ಹಿನ್ನೆಲೆಯಲ್ಲಿ ಪೊಲೀಸರು ವಿವಿಧೆಡೆ ಮಾರ್ಗಗಳನ್ನು ಬಂದ್ ಮಾಡಿ ಅನಗತ್ಯ ಸಂಚಾರ ನಡೆಸದಂತೆ ತಡೆವೊಡ್ಡಿದರು.
Last Updated 10 ಮೇ 2021, 6:28 IST
ಲಾಕ್‌ಡೌನ್‌: ವಿವಿಧೆಡೆ ಬಿಗಿ ಬಂದೋಬಸ್ತ್; ಜಾಗೃತಿಗಾಗಿ ರಸ್ತೆಗೆ ಇಳಿದ ಶಾಸಕ
ADVERTISEMENT
ADVERTISEMENT
ADVERTISEMENT