ಅಗ್ನಿಕುಂಡವಾದ ಸುಂದರ ಮಳೆಕಾಡು ಅಮೆಜಾನ್
ಸುಂದರ ಮಳೆಕಾಡು ಅಮೆಜಾನ್ ಈಗ ಅಕ್ಷರಶಃ ಅಗ್ನಿಕುಂಡ. ಮೂರು ವಾರಗಳಿಂದ ಕಾಡು ಹೊತ್ತಿ ಉರಿದು ಬೂದಿಯಾಗುತ್ತಿದೆ. ಬ್ರೆಜಿಲ್ ದೇಶಕ್ಕೆ ಕಾಳ್ಗಿಚ್ಚಿನ ಭಯಾನಕ ಬಿಸಿ ತಟ್ಟಿದೆ. ಕಾಳ್ಗಿಚ್ಚಿಗೆ ಕಾರಣಗೇಳೇನು, ಬ್ರೆಜಿಲ್ ಸುತ್ತಮುತ್ತ ಏನಾಗುತ್ತಿದೆ, ಹವಾಮಾನ ವೈಪರೀತ್ಯದ ಮೇಲೆ ಆಗುವ ಪರಿಣಾಮಗಳೇನು, ವಿಶ್ವ ಸಮುದಾಯ ಹೇಗೆ ಸ್ಪಂದಿಸಿದೆ ಎಂಬ ಸಮಗ್ರ ಮಾಹಿತಿ ಇಲ್ಲಿದೆ..Last Updated 27 ಆಗಸ್ಟ್ 2019, 20:32 IST