ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :

Ambarish

ADVERTISEMENT

ಅಂಬರೀಶ್ ಸ್ಮಾರಕಕ್ಕೆ ಸರ್ಕಾರಿ ಜಾಗ, ಹಣ ಪಡೆದಿರುವುದು ವಿಪರ್ಯಾಸ: ನಟ ಚೇತನ್

ನಟ ದಿವಂಗತ ಅಂಬರೀಶ್ ಸ್ಮಾರಕಕ್ಕೆ ಸರ್ಕಾರಿ ಜಾಗ, ಹಣ ಪಡೆದಿರುವುದು ವಿಪರ್ಯಾಸ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಹೇಳಿದ್ದಾರೆ.
Last Updated 30 ಮಾರ್ಚ್ 2023, 10:53 IST
ಅಂಬರೀಶ್ ಸ್ಮಾರಕಕ್ಕೆ ಸರ್ಕಾರಿ ಜಾಗ, ಹಣ ಪಡೆದಿರುವುದು ವಿಪರ್ಯಾಸ: ನಟ ಚೇತನ್

ಅಂಬರೀಷ್ ರಸ್ತೆ, ಸ್ಮಾರಕ ಅನಾವರಣ

ಕಂಠೀರವ ಸ್ಟುಡಿಯೊದಲ್ಲಿ ನಟ ಅಂಬರೀಷ್‌ ಸ್ಮಾರಕವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೌರ್ಯ ವೃತ್ತದಿಂದ ಬಸವೇಶ್ವರ ವೃತ್ತದವರೆಗಿನ ರೇಸ್‌ಕೋರ್ಸ್‌ ರಸ್ತೆಗೆ ‘ರೆಬೆಲ್‌ ಸ್ಟಾರ್‌ ಡಾ.ಎಂ.ಎಚ್ ಅಂಬರೀಷ್ ರಸ್ತೆ’ ನಾಮಫಲಕವನ್ನು ಅನಾವರಣಗೊಳಿಸಿದರು.ಕಂಠೀರವ ಸ್ಟುಡಿಯೊದಲ್ಲಿ ನಟ ಅಂಬರೀಷ್‌ ಸ್ಮಾರಕವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೌರ್ಯ ವೃತ್ತದಿಂದ ಬಸವೇಶ್ವರ ವೃತ್ತದವರೆಗಿನ ರೇಸ್‌ಕೋರ್ಸ್‌ ರಸ್ತೆಗೆ ‘ರೆಬೆಲ್‌ ಸ್ಟಾರ್‌ ಡಾ.ಎಂ.ಎಚ್ ಅಂಬರೀಷ್ ರಸ್ತೆ’ ನಾಮಫಲಕವನ್ನು ಅನಾವರಣಗೊಳಿಸಿದರು.
Last Updated 27 ಮಾರ್ಚ್ 2023, 17:58 IST
ಅಂಬರೀಷ್ ರಸ್ತೆ, ಸ್ಮಾರಕ ಅನಾವರಣ

ಅಂಬರೀಷ್‌ ಪ್ರತಿಮೆ ಅನಾವರಣ ಇಂದು

ಅಂಬರೀಷ್‌ ರಸ್ತೆ ನಾಮಕರಣ, ಅವರ ಪ್ರತಿಮೆ ಹಾಗೂ ಪ್ರತಿಷ್ಠಾನದ ಉದ್ಘಾಟನೆ ಮಾರ್ಚ್‌ 27ರಂದು ನಡೆಯಲಿದೆ.
Last Updated 26 ಮಾರ್ಚ್ 2023, 20:21 IST
ಅಂಬರೀಷ್‌ ಪ್ರತಿಮೆ ಅನಾವರಣ ಇಂದು

ಬೆಂಗಳೂರು: ರೇಸ್‌ಕೋರ್ಸ್‌ ರಸ್ತೆಗೆ ಅಂಬರೀಶ್‌ ಹೆಸರಿಡಲು ಒಪ್ಪಿಗೆ

ರೇಸ್‌ಕೋರ್ಸ್‌ ರಸ್ತೆಗೆ ನಟ ಅಂಬರೀಶ್‌ ಹೆಸರನ್ನಿಡಲು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಅನುಮೋದನೆ ನೀಡಿದ್ದಾರೆ.
Last Updated 17 ಮಾರ್ಚ್ 2023, 3:39 IST
ಬೆಂಗಳೂರು: ರೇಸ್‌ಕೋರ್ಸ್‌ ರಸ್ತೆಗೆ ಅಂಬರೀಶ್‌ ಹೆಸರಿಡಲು ಒಪ್ಪಿಗೆ

ದಿವಂಗತ ನಟ ಅಂಬರೀಷ್ ಅವರ 4ನೇ ಪುಣ್ಯಸ್ಮರಣೆ– ಸಂಸದೆ ಸುಮಲತಾ ಭಾವನಾತ್ಮಕ ಟ್ವೀಟ್

ನಟ ಅಂಬರೀಷ್‌ ನಿಧನರಾಗಿ (2018 ನವೆಂಬರ್‌ 24) ಇಂದಿಗೆ 4 ವರ್ಷಗಳು ಕಳೆದಿವೆ. ಅಭಿಮಾನಿಗಳು, ಆಪ್ತರು ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಷ್‌ ಅವರ ಸಮಾಧಿಗೆ ತೆರಳಿ ನೆಚ್ಚಿನ ಅಂಬಿ ಅವರನ್ನು ಸ್ಮರಿಸುತ್ತಿದ್ದಾರೆ.
Last Updated 24 ನವೆಂಬರ್ 2022, 6:33 IST
ದಿವಂಗತ ನಟ ಅಂಬರೀಷ್ ಅವರ 4ನೇ ಪುಣ್ಯಸ್ಮರಣೆ– ಸಂಸದೆ ಸುಮಲತಾ ಭಾವನಾತ್ಮಕ ಟ್ವೀಟ್

25 ವರ್ಷಗಳ ಹಿಂದೆ: ಬುಧವಾರ 12–2–1997

25 ವರ್ಷಗಳ ಹಿಂದೆ: ಬುಧವಾರ 12–2–1997
Last Updated 11 ಫೆಬ್ರುವರಿ 2022, 20:30 IST
25 ವರ್ಷಗಳ ಹಿಂದೆ: ಬುಧವಾರ 12–2–1997

ಅಂಬರೀಷ್‌ ಇಲ್ಲದ ಈ ಮೂರು ವರ್ಷ... ಅಭಿಮಾನಿಗಳಿಂದ ಅಂಬಿ ನಮನ

ನಟ ಅಂಬರೀಷ್‌ ಅವರು ನಿಧನರಾಗಿ (2018 ನವೆಂಬರ್‌ 24) ಇಂದಿಗೆ ಮೂರು ವರ್ಷಗಳು ಕಳೆದಿವೆ. ಅಭಿಮಾನಿಗಳು, ಆಪ್ತರು ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಷ್‌ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.
Last Updated 24 ನವೆಂಬರ್ 2021, 5:56 IST
ಅಂಬರೀಷ್‌ ಇಲ್ಲದ ಈ ಮೂರು ವರ್ಷ... ಅಭಿಮಾನಿಗಳಿಂದ ಅಂಬಿ ನಮನ
ADVERTISEMENT

‘ಅಂಬರೀಷ್ ಅಂತ್ಯಸಂಸ್ಕಾರಕ್ಕೆ ಆದ ವೆಚ್ಚವೆಷ್ಟು?’: ಮಾಹಿತಿ ನೀಡದ ಸರ್ಕಾರ

‘ಚಿತ್ರನಟ, ಕೇಂದ್ರದ ಮಾಜಿ ಸಚಿವ ದಿವಂಗತ ಅಂಬರೀಷ್ ಅವರ ಅಂತ್ಯಸಂಸ್ಕಾರಕ್ಕೆ ವೆಚ್ಚವಾದ ಹಣವೆಷ್ಟು ಮತ್ತು ಅದನ್ನು ಭರಿಸಿದವರು ಯಾರು ಎನ್ನುವ ಮಾಹಿತಿಯನ್ನು ಸರ್ಕಾರ ಒದಗಿಸಿಲ್ಲ’ ಎಂದು ಇಲ್ಲಿನ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ.
Last Updated 13 ಜುಲೈ 2021, 12:12 IST
‘ಅಂಬರೀಷ್ ಅಂತ್ಯಸಂಸ್ಕಾರಕ್ಕೆ ಆದ ವೆಚ್ಚವೆಷ್ಟು?’: ಮಾಹಿತಿ ನೀಡದ ಸರ್ಕಾರ

ಅಂಬರೀಷ್‌ ಪ್ರೀತಿಯ ‘ಕನ್ವರ್‌’ ನಿಧನ

ದಿವಂಗತ ನಟ ಅಂಬರೀಷ್‌ ಅವರ ಖ್ಯಾತ ಚಲನಚಿತ್ರ ‘ಅಂತ’ದಲ್ಲಿನ ಪಾತ್ರದ ಹೆಸರನ್ನೇ ಹೊಂದಿದ್ದ, ಅಂಬರೀಷ್‌ ಅವರ ಮುದ್ದಿನ ಶ್ವಾನ ‘ಕನ್ವರ್‌’ ಮೃತಪಟ್ಟಿದೆ.
Last Updated 25 ಮೇ 2021, 2:33 IST
ಅಂಬರೀಷ್‌ ಪ್ರೀತಿಯ ‘ಕನ್ವರ್‌’ ನಿಧನ

ಹೆಸರು ಉಳಿಯಲಿ, ಉಪಯೋಗವೂ ಆಗಲಿ

ತಮ್ಮ ನಾಯಕನ ಹೆಸರು ಜನಮಾನಸದಲ್ಲಿ ಸದಾ ಉಳಿಯಬೇಕು ಹಾಗೂ ಅದರಿಂದ ಜನರಿಗೆ ಉಪಯೋಗವೂ ಆಗಬೇಕು ಎಂದಾದರೆ, ಶಾಲೆ ಅಥವಾ ಆಸ್ಪತ್ರೆಯಲ್ಲಿ ಅವರ ಹೆಸರಿನಲ್ಲಿ ಒಂದು ಕೊಠಡಿಯನ್ನು ನಿರ್ಮಿಸುವುದು ಮಾದರಿ ಕಾರ್ಯವಾಗುತ್ತದೆ.
Last Updated 27 ನವೆಂಬರ್ 2020, 19:49 IST
fallback
ADVERTISEMENT
ADVERTISEMENT
ADVERTISEMENT