ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Ambedkar

ADVERTISEMENT

ಕಾಂಗ್ರೆಸ್‌ ಎಂದಿಗೂ ಅಂಬೇಡ್ಕರ್‌ಗೆ ಗೌರವ ನೀಡಿಲ್ಲ: ಪ್ರಲ್ಹಾದ ಜೋಶಿ

ಕಾಂಗ್ರೆಸ್‌ ಎಂದಿಗೂ ಅಂಬೇಡ್ಕರ್‌ ಅವರಿಗೆ ಸರಿಯಾದ ಗೌರವ ನೀಡಿಲ್ಲ‘ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಶನಿವಾರ ಆರೋಪಿಸಿದ್ದಾರೆ.
Last Updated 18 ಮೇ 2024, 10:39 IST
ಕಾಂಗ್ರೆಸ್‌ ಎಂದಿಗೂ ಅಂಬೇಡ್ಕರ್‌ಗೆ ಗೌರವ ನೀಡಿಲ್ಲ: ಪ್ರಲ್ಹಾದ ಜೋಶಿ

ದಕ್ಷಿಣದವರನ್ನು ಆಫ್ರಿಕನ್ನರು ಎಂದು ಶಾಂತಿಯ ತೋಟ ಕದಡಿದ ಕಾಂಗ್ರೆಸ್: ಆರ್. ಅಶೋಕ

ದಕ್ಷಿಣ ಭಾರತದ ಜನರು ಐದು ಸಾವಿರ ವರ್ಷಗಳ ಇತಿಹಾಸ ಹೊಂದಿದ್ದಾರೆ. ಇದನ್ನು ತಿಳಿಯದೆ ನಮ್ಮನ್ನು ಆಫ್ರಿಕನ್ನರು ಎನ್ನುವ ಮೂಲಕ ಶಾಂತಿಯ ತೋಟವನ್ನು ಕದಡಿದ್ದಾರೆ’ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
Last Updated 9 ಮೇ 2024, 10:27 IST
ದಕ್ಷಿಣದವರನ್ನು ಆಫ್ರಿಕನ್ನರು ಎಂದು ಶಾಂತಿಯ ತೋಟ ಕದಡಿದ ಕಾಂಗ್ರೆಸ್: ಆರ್. ಅಶೋಕ

ಶಿಕ್ಷಣದ ಜೊತೆಗೆ ಅಂಬೇಡ್ಕರರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ– ಗೌರಿಶಂಕರ್‌

ಎಲ್ಲಾ ನಾಗರಿಕರು ಶಿಕ್ಷಣದ ಜೊತೆಗೆ ಅಂಬೇಡ್ಕರ್‌ ಅವರ ಆದರ್ಶಗಳನ್ನು ಪಾಲನೆ ಮಾಡಿದರೆ ವ್ಯಕ್ತಿಗಳು ಮತ್ತು ನಾಡು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಗೌರಿಶಂಕರ್‌ ಬೆಡಸೂರೆ ತಿಳಿಸಿದರು.
Last Updated 17 ಏಪ್ರಿಲ್ 2024, 5:13 IST
ಶಿಕ್ಷಣದ ಜೊತೆಗೆ ಅಂಬೇಡ್ಕರರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ– ಗೌರಿಶಂಕರ್‌

Election Express: ಈಗ ಅಂಬೇಡ್ಕರ್‌ರವರೇ ಬಂದರೂ ಸಂವಿಧಾನ ಬದಲಿಸಲಾಗದು: ಮೋದಿ

‘ಬಿಜೆಪಿ ನೇತೃತ್ವದ ಸರ್ಕಾರಕ್ಕೆ ದೇಶದ ಸಂವಿಧಾನವೇ ಎಲ್ಲ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರೇ ಹುಟ್ಟಿಬಂದರೂ, ಅವರಿಂದಲೂ ಈಗ ದೇಶದ ಸಂವಿಧಾನ ಬದಲಾಯಿಸಲಾಗದು’ ಎಂದು ಪ್ರಧಾನಿ ನರೇಂದ್ರ ಮೋದಿ ಜೈಪುರದ ಬಾರ್ಮೇರ್‌ನಲ್ಲಿ ಶುಕ್ರವಾರ ಹೇಳಿದರು.
Last Updated 12 ಏಪ್ರಿಲ್ 2024, 14:31 IST
Election Express: ಈಗ ಅಂಬೇಡ್ಕರ್‌ರವರೇ ಬಂದರೂ ಸಂವಿಧಾನ ಬದಲಿಸಲಾಗದು: ಮೋದಿ

ಅಂಬೇಡ್ಕರ್‌ ಪ್ರತಿಮೆ ಸ್ಥಾಪನೆ ಬಗ್ಗೆ BMRCL ಭರವಸೆ- ಪ್ರತಿಭಟನೆ ಅಂತ್ಯ

ಮೆಟ್ರೊ ಎಸ್‌ಸಿ–ಎಸ್‌ಟಿ ನೌಕರರು ನಾಲ್ಕು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಅಂತ್ಯ
Last Updated 2 ಫೆಬ್ರುವರಿ 2024, 16:05 IST
ಅಂಬೇಡ್ಕರ್‌ ಪ್ರತಿಮೆ ಸ್ಥಾಪನೆ ಬಗ್ಗೆ BMRCL ಭರವಸೆ- ಪ್ರತಿಭಟನೆ ಅಂತ್ಯ

Video | ಮೈಸೂರು: ರಸ್ತೆಗೆ ಅಂಬೇಡ್ಕರ್‌ ಹೆಸರಿಡಲು ವಿರೋಧ, ಪರಸ್ಪರ ಕಲ್ಲು ತೂರಾಟ

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹಲ್ಲರೆ ಗ್ರಾಮದ ರಸ್ತೆಯೊಂದಕ್ಕೆ ಅಂಬೇಡ್ಕರ್‌ ಹೆಸರಿನ ನಾಮಫಲಕ ಅಳವಡಿಸುವ ವಿಚಾರವಾಗಿ ಸೋಮವಾರ ರಾತ್ರಿ ಗ್ರಾಮದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಾಯಕ ಸಮುದಾಯದವರ ನಡುವೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.
Last Updated 30 ಜನವರಿ 2024, 9:44 IST
Video | ಮೈಸೂರು: ರಸ್ತೆಗೆ ಅಂಬೇಡ್ಕರ್‌ ಹೆಸರಿಡಲು ವಿರೋಧ, ಪರಸ್ಪರ ಕಲ್ಲು ತೂರಾಟ

ಯಡ್ರಾಮಿ | ಅಂಬೇಡ್ಕರ್‌ ಪುತ್ಥಳಿಗೆ ಅಪಮಾನ: ಪ್ರತಿಭಟನೆ

ಕಲಬುರಗಿ ಹೊರವಲಯದ ಕೋಟನೂರ (ಡಿ) ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲ್ಲೂಕಿನ ಇಜೇರಿ ಗ್ರಾಮದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
Last Updated 29 ಜನವರಿ 2024, 14:20 IST
ಯಡ್ರಾಮಿ | ಅಂಬೇಡ್ಕರ್‌ ಪುತ್ಥಳಿಗೆ ಅಪಮಾನ: ಪ್ರತಿಭಟನೆ
ADVERTISEMENT

ಶಿಕಾರಿಪುರ | ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡದೇ ಅವಮಾನ: ಆರೋಪ

ಗಣರಾಜ್ಯೋತ್ಸವದ ದಿನದಂದು ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡದೇ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಪುರಸಭೆ ಮುಖ್ಯಾಧಿಕಾರಿ ಭರತ್ ವಿರುದ್ಧ ತಾಲ್ಲೂಕು ಕಚೇರಿ ಎದುರು ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
Last Updated 29 ಜನವರಿ 2024, 14:17 IST
ಶಿಕಾರಿಪುರ | ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡದೇ ಅವಮಾನ: ಆರೋಪ

ಕನಕಗಿರಿ | ಅಂಬೇಡ್ಕರ್‌ಗೆ ಅವಮಾನ: ರಸ್ತೆ ಬಂದ್ ಮಾಡಿ ಪ್ರತಿಭಟನೆ

ಕಲಬುರಗಿ ತಾಲ್ಲೂಕಿನ ಕೋಟನೂರು(ಡಿ) ಗ್ರಾಮ ಹಾಗೂ ಗಂಗಾವತಿ ತಾಲ್ಲೂಕು ನ್ಯಾಯಾಲಯದ ಸಂಕೀರ್ಣದ ಎದುರಿರುವ ಡಾ.ಅಂಬೇಡ್ಕರ್ ಪುತ್ಥಳಿಗೆ ಅವಮಾನ ಮಾಡಿರುವ ಘಟನೆ ಖಂಡಿಸಿ ಕರ್ನಾಟಕ ದಸಂಸ(ಭೀಮವಾದ) ಜಿಲ್ಲಾ ಸಂಘಟನೆ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
Last Updated 29 ಜನವರಿ 2024, 14:16 IST
ಕನಕಗಿರಿ | ಅಂಬೇಡ್ಕರ್‌ಗೆ ಅವಮಾನ: ರಸ್ತೆ ಬಂದ್ ಮಾಡಿ ಪ್ರತಿಭಟನೆ

ಒಬಿಸಿ ಮೀಸಲಾತಿ ಒಪ್ಪದಿದ್ದಕ್ಕೆ ಸಚಿವ ಸ್ಥಾನ ತೊರೆದಿದ್ದ ಅಂಬೇಡ್ಕರ್: ಎನ್. ಮಹೇಶ್

ಮುಸ್ಲಿಮರ ಓಲೈಕೆ ವಿರೋಧಿಸಿದ್ದ ಸಂವಿಧಾನ ಶಿಲ್ಪಿ: ಭೀಮಾ ಸಮಾವೇಶದಲ್ಲಿ ಎನ್. ಮಹೇಶ್
Last Updated 28 ಜನವರಿ 2024, 14:12 IST
ಒಬಿಸಿ ಮೀಸಲಾತಿ ಒಪ್ಪದಿದ್ದಕ್ಕೆ ಸಚಿವ ಸ್ಥಾನ ತೊರೆದಿದ್ದ ಅಂಬೇಡ್ಕರ್: ಎನ್. ಮಹೇಶ್
ADVERTISEMENT
ADVERTISEMENT
ADVERTISEMENT