ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ambident company

ADVERTISEMENT

ಆ್ಯಂಬಿಡೆಂಟ್‌: ₹ 10.2 ಕೋಟಿ ಆಸ್ತಿ ಜಪ್ತಿ

ಠೇವಣಿದಾರರಿಗೆ ₹ 600 ಕೋಟಿ ವಂಚನೆ ಮಾಡಿದ ಆರೋಪ: ಮುಂದುವರಿದ ಇ.ಡಿ ತನಿಖೆ
Last Updated 13 ಡಿಸೆಂಬರ್ 2019, 20:31 IST
ಆ್ಯಂಬಿಡೆಂಟ್‌: ₹ 10.2 ಕೋಟಿ ಆಸ್ತಿ ಜಪ್ತಿ

ಆ್ಯಂಬಿಡೆಂಟ್: ಆರೋಪಿಗಳ ಆಸ್ತಿ ಜಪ್ತಿಗೆ ಆದೇಶ

‘ಆ್ಯಂಬಿಡೆಂಟ್’ ಕಂಪನಿ ವಂಚನೆ ಪ್ರಕರಣ ಸಂಬಂಧ ನ್ಯಾಯಾಲಯದ ನಿರ್ದೇಶನದ ಮೇರೆಗೆ ವಿಚಾರಣೆ ನಡೆಸಿದ್ದ ಉಪವಿಭಾಗಾಧಿಕಾರಿ, ಆರೋಪಿಗಳ ಆಸ್ತಿ ಜಪ್ತಿಗೆ ಆದೇಶ ಹೊರಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 12 ಫೆಬ್ರುವರಿ 2019, 19:11 IST
fallback

ಆ್ಯಂಬಿಡೆಂಟ್‌ ವಂಚನೆ: ಹಣ ಹಿಂದಿರುಗಿಸಲು ಕೋರಿ ಪಿಐಎಲ್‌

ಆ್ಯಂಬಿಡೆಂಟ್ ಕಂಪನಿಯ ವಂಚನೆ ಪ್ರಕರಣದಲ್ಲಿ ಆರೋಪಿಗಳಿಂದ ಜಪ್ತಿ ಮಾಡಿರುವ ಹಣವನ್ನು ಸಂಬಂಧಪಟ್ಟ ಠೇವಣಿದಾರರಿಗೆ ಹಿಂದಿರುಗಿಸಲು ರಾಜ್ಯ ಸರ್ಕಾರ ಹಾಗೂ ಸಿಸಿಬಿ ಪೊಲೀಸರಿಗೆ ನಿರ್ದೇಶನ ನೀಡಬೇಕು’ ಎಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಲಾಗಿದೆ.
Last Updated 4 ಜನವರಿ 2019, 20:01 IST
ಆ್ಯಂಬಿಡೆಂಟ್‌ ವಂಚನೆ: ಹಣ ಹಿಂದಿರುಗಿಸಲು ಕೋರಿ ಪಿಐಎಲ್‌

‘ಆ್ಯಂಬಿಡೆಂಟ್‌: ಎಸಿಪಿ ಸಾಕ್ಷಿದಾರರಾಗಲಿ’

‘ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಎಸಿಪಿ ವೆಂಕಟೇಶ್ ಪ್ರಸನ್ನ ಅವರನ್ನು ಪ್ರಕರಣದ ಪ್ರಮುಖ ಸಾಕ್ಷಿದಾರರನ್ನಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿ ಲಂಚಮುಕ್ತ ಕರ್ನಾಟಕ ವೇದಿಕೆಯ ರವಿಕೃಷ್ಣಾರೆಡ್ಡಿ ಸಿಸಿಬಿಗೆ ಪತ್ರ ಬರೆದಿದ್ದಾರೆ.
Last Updated 20 ಡಿಸೆಂಬರ್ 2018, 20:49 IST
fallback

ಆಂಬಿಡೆಂಟ್‌ನಿಂದ ಹಣ ಪಡೆದ ಪರಮೇಶ್ವರ್‌, ರೋಷನ್‌ ಬೇಗ್‌

ಶಾಸಕ ರೇಣುಕಾಚಾರ್ಯ ಆರೋಪ
Last Updated 5 ಡಿಸೆಂಬರ್ 2018, 17:08 IST
fallback

ಜನಾರ್ದನ ರೆಡ್ಡಿ-ಅಲಿಖಾನ್ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್ ಆದೇಶ ವಿಸ್ತರಣೆ

ಆಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಯಾವುದೇ ಕ್ರಮ ಜರುಗಿಸದಂತೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರಿಗೆ ಈ ಮೊದಲು ನೀಡಿದ್ದ ನಿರ್ದೇಶನವನ್ನು ಹೈಕೋರ್ಟ್ ಪುನಃ ವಿಸ್ತರಿಸಿದೆ.
Last Updated 4 ಡಿಸೆಂಬರ್ 2018, 7:16 IST
ಜನಾರ್ದನ ರೆಡ್ಡಿ-ಅಲಿಖಾನ್ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್ ಆದೇಶ ವಿಸ್ತರಣೆ

ನ್ಯಾಯಾಂಗ ಬಂಧನಕ್ಕೆ ಆಲಿಖಾನ್

‘ಆ್ಯಂಬಿಡೆಂಟ್’ ಕಂಪನಿ ವಂಚನೆ ಪ್ರಕರಣದಡಿ ಸಿಸಿಬಿ ಪೊಲೀಸರು ಬಂಧಿಸಿದ್ದ ಆರೋಪಿ ಆಲಿಖಾನ್‌ನನ್ನು 61ನೇ ಸಿಸಿಎಚ್ ನ್ಯಾಯಾಲಯವು ನ. 12ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Last Updated 29 ನವೆಂಬರ್ 2018, 20:38 IST
fallback
ADVERTISEMENT

ಜನಾರ್ದನ ರೆಡ್ಡಿ ವಿರುದ್ಧ ಬಲವಂತದ ಕ್ರಮ ಸಲ್ಲದು: ಸಿಸಿಬಿಗೆ ಹೈಕೋರ್ಟ್‌ ಸೂಚನೆ

ಆ್ಯಂಬಿಡೆಂಟ್ ಕಂಪನಿಯ ಬಹುಕೋಟಿ ವಂಚನೆ ಪ್ರಕರಣದ ಸಂಬಂಧ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಬಲವಂತದ ಕ್ರಮಕ್ಕೆ ಮುಂದಾಗದಂತೆ ಸಿಸಿಬಿ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ.
Last Updated 27 ನವೆಂಬರ್ 2018, 11:30 IST
ಜನಾರ್ದನ ರೆಡ್ಡಿ ವಿರುದ್ಧ ಬಲವಂತದ ಕ್ರಮ ಸಲ್ಲದು: ಸಿಸಿಬಿಗೆ ಹೈಕೋರ್ಟ್‌ ಸೂಚನೆ
ADVERTISEMENT
ADVERTISEMENT
ADVERTISEMENT