ಗುರುವಾರ, 12 ಫೆಬ್ರುವರಿ 2026
×
ADVERTISEMENT

America China

ADVERTISEMENT

ಚೀನಾದೊಂದಿಗೆ ಸಂಬಂಧ ತುಂಬಾ ಉತ್ತಮವಾಗಿದೆ: ಜಿನ್‌ಪಿಂಗ್ ಜೊತೆ ಟ್ರಂಪ್ ಮಾತುಕತೆ

Donald Trump: ಚೀನಾದೊಂದಿಗೆ ನಮ್ಮ ಸಂಬಂಧ ತುಂಬಾ ಉತ್ತಮವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.
Last Updated 5 ಫೆಬ್ರುವರಿ 2026, 5:44 IST
ಚೀನಾದೊಂದಿಗೆ ಸಂಬಂಧ ತುಂಬಾ ಉತ್ತಮವಾಗಿದೆ: ಜಿನ್‌ಪಿಂಗ್ ಜೊತೆ ಟ್ರಂಪ್ ಮಾತುಕತೆ

ರಷ್ಯಾದಿಂದ ತೈಲ ವ್ಯಾಪಾರ ಕಡಿದುಕೊಳ್ಳಲಿದೆ ಭಾರತ: ಪುನರುಚ್ಛರಿಸಿದ ಟ್ರಂಪ್

Donald Trump Statement: ರಷ್ಯಾದಿಂದ ತೈಲ ಆಮದನ್ನು ಶೇ 40ರಷ್ಟು ಕಡಿತಗೊಳಿಸಲು ಭಾರತ ಸಿದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಿಂದ ನೀಡಿದ ಹೊಸ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Last Updated 23 ಅಕ್ಟೋಬರ್ 2025, 2:35 IST
ರಷ್ಯಾದಿಂದ ತೈಲ ವ್ಯಾಪಾರ ಕಡಿದುಕೊಳ್ಳಲಿದೆ ಭಾರತ: ಪುನರುಚ್ಛರಿಸಿದ ಟ್ರಂಪ್

ಅಮೆರಿಕ ಮೇಲೆ ಚೀನಾ ವೀಸಾ ನಿರ್ಬಂಧ

ಚೀನಾದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಅಮೆರಿಕವು ವೀಸಾ ನಿರ್ಬಂಧಗಳನ್ನು ಹೇರಿದ ಬೆನ್ನಲ್ಲೇ, ಟಿಬೆಟ್ ವಿಚಾರದಲ್ಲಿ ‘ಆಘಾತಕಾರಿ’ ಬಗೆಯಲ್ಲಿ ನಡೆದುಕೊಂಡ ಅಮೆರಿಕದ ಅಧಿಕಾರಿಗಳನ್ನು ಗುರಿಯಾಗಿಸಿ ಚೀನಾ ಕೂಡ ವೀಸಾ ನಿರ್ಬಂಧ ಜಾರಿಗೊಳಿಸಿದೆ.
Last Updated 14 ಏಪ್ರಿಲ್ 2025, 16:20 IST
ಅಮೆರಿಕ ಮೇಲೆ ಚೀನಾ ವೀಸಾ ನಿರ್ಬಂಧ

ಚೀನಾದ 116 ಮಂದಿ ಅಕ್ರಮ ವಲಸಿಗರನ್ನು ಗಡೀಪಾರು ಮಾಡಿದ ಅಮೆರಿಕ

5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚೀನಾದ 116 ಮಂದಿ ಅಕ್ರಮ ವಲಸಿಗರನ್ನು ಅಮೆರಿಕದಿಂದ ಗಡೀಪಾರು ಮಾಡಲಾಗಿದೆ. ದೊಡ್ಡ ಚಾರ್ಟರ್ ವಿಮಾನದಲ್ಲಿ ಚೀನಿಯರನ್ನು ತವರಿಗೆ ಕಳುಹಿಸಲಾಗಿದೆ.
Last Updated 3 ಜುಲೈ 2024, 2:25 IST
ಚೀನಾದ 116 ಮಂದಿ ಅಕ್ರಮ ವಲಸಿಗರನ್ನು ಗಡೀಪಾರು ಮಾಡಿದ ಅಮೆರಿಕ

ಚೀನಾ: ಗುವಾಂಗ್‌ಡಾಂಗ್‌ ಪ್ರಾಂತ್ಯದಲ್ಲಿ ಹೆದ್ದಾರಿ ಕುಸಿತ, 24 ಸಾವು

ಚೀನಾದ ದಕ್ಷಿಣದ ಗುವಾಂಗ್‌ಡಾಂಗ್‌ ಪ್ರಾಂತ್ಯದಲ್ಲಿ ಬುಧವಾರ ಹೆದ್ದಾರಿಯಲ್ಲಿ ಕೆಲ ಭಾಗ ಕುಸಿದ ಪರಿಣಾಮ ಕನಿಷ್ಠ 24 ಮಂದಿ ಮೃತಪಟ್ಟಿದ್ದಾರೆ.
Last Updated 1 ಮೇ 2024, 13:53 IST
ಚೀನಾ: ಗುವಾಂಗ್‌ಡಾಂಗ್‌ ಪ್ರಾಂತ್ಯದಲ್ಲಿ ಹೆದ್ದಾರಿ ಕುಸಿತ, 24 ಸಾವು

ಭಾರತ ಸಂಜಾತ ಡಾ. ಸುಬ್ರ ಸುರೇಶ್‌ಗೆ ಅಮೆರಿಕದ ರಾಷ್ಟ್ರೀಯ ವಿಜ್ಞಾನ ಪದಕ

ಎಂಜಿನಿಯರಿಂಗ್, ಭೌತಿಕ ವಿಜ್ಞಾನ ಮತ್ತು ಜೀವ ವಿಜ್ಞಾನಗಳಲ್ಲಿ ಸಂಶೋಧನೆಗಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಪ್ರತಿಷ್ಠಿತ ರಾಷ್ಟ್ರೀಯ ವಿಜ್ಞಾನ ಪದಕವನ್ನು ಭಾರತೀಯ-ಅಮೆರಿಕನ್ ವಿಜ್ಞಾನಿ ಡಾ. ಸುಬ್ರ ಸುರೇಶ್ ಅವರಿಗೆ ಪ್ರದಾನ ಮಾಡಿದರು.
Last Updated 25 ಅಕ್ಟೋಬರ್ 2023, 3:11 IST
ಭಾರತ ಸಂಜಾತ ಡಾ. ಸುಬ್ರ ಸುರೇಶ್‌ಗೆ ಅಮೆರಿಕದ ರಾಷ್ಟ್ರೀಯ ವಿಜ್ಞಾನ ಪದಕ

ಬೈಡನ್‌ರಿಂದಾಗಿ ಅಮೆರಿಕವು ಚೀನಾದ ಮೇಲೆ ಹೆಚ್ಚು ಅವಲಂಬನೆ: ನಿಕ್ಕಿ ಹ್ಯಾಲೆ

‘ಕಮ್ಯುನಿಸ್ಟ್‌ ಚೀನಾದ ಮೇಲೆ ಅತಿಯಾಗಿ ಅವಲಂಬನೆಯಾಗುವಂತೆ ಅವರು (ಬೈಡೆನ್‌) ಮಾಡಿದ್ದಾರೆ. ಅಗತ್ಯ ವಸ್ತುಗಳ ಸರಬರಾಜಿಗೆ ನಾವು ಎಂದಿಗೂ ಶತ್ರುವನ್ನು ಅವಲಂಬಿಸಬಾರದು ಎನ್ನುವುದನ್ನು ಕೋವಿಡ್ ಸಾಂಕ್ರಮಿಕ ಸಾಬೀತುಪಡಿಸಿದೆ’ ಎಂದು ಹ್ಯಾಲೆ ಹೇಳಿದರು.
Last Updated 26 ಸೆಪ್ಟೆಂಬರ್ 2023, 2:43 IST
ಬೈಡನ್‌ರಿಂದಾಗಿ ಅಮೆರಿಕವು ಚೀನಾದ ಮೇಲೆ ಹೆಚ್ಚು ಅವಲಂಬನೆ: ನಿಕ್ಕಿ ಹ್ಯಾಲೆ
ADVERTISEMENT

ಚೀನಿ ಪಡೆ ಹಿಮ್ಮೆಟ್ಟಿಸುವುದು ಯಾವಾಗ?: ಪಿಎಂ ಮೋದಿಗೆ ಕಾಂಗ್ರೆಸ್‌ ಪ್ರಶ್ನೆ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್‌ ಪ್ರಶ್ನೆ
Last Updated 16 ಆಗಸ್ಟ್ 2023, 13:15 IST
ಚೀನಿ ಪಡೆ ಹಿಮ್ಮೆಟ್ಟಿಸುವುದು ಯಾವಾಗ?: ಪಿಎಂ ಮೋದಿಗೆ  ಕಾಂಗ್ರೆಸ್‌ ಪ್ರಶ್ನೆ

ಅಪರಿಚಿತ ವಸ್ತುಗಳ ‘ಮೂಲ’ ಗೊತ್ತಾಗಿಲ್ಲ: ಅಮೆರಿಕ ಅಧ್ಯಕ್ಷ ಜೋ ಬೈಡನ್‌

ಈ ವಸ್ತುಗಳು ಬಹುತೆಕ ಖಾಸಗಿ ಕಂಪನಿಗಳು, ಸಂಶೋಧನಾ ಸಂಸ್ಥೆಗಳಿಗೆ ಸೇರಿದ್ದಾಗಿರಬಹುದು ಎಂದಿದ್ದಾರೆ. ಶ್ವೇತಭವನದಲ್ಲಿ ಮಾತನಾಡಿದ ಅವರು, ಅಮೆರಿಕ, ಕೆನಡಾದ ಸೇನೆಯು ಶಂಕಿತ ವಸ್ತುಗಳ ಅವಶೇಷಗಳ ಸಂಗ್ರಹದಲ್ಲಿ ತೊಡಗಿದೆ ಎಂದರು.
Last Updated 17 ಫೆಬ್ರುವರಿ 2023, 11:35 IST
ಅಪರಿಚಿತ ವಸ್ತುಗಳ ‘ಮೂಲ’ ಗೊತ್ತಾಗಿಲ್ಲ: ಅಮೆರಿಕ ಅಧ್ಯಕ್ಷ ಜೋ ಬೈಡನ್‌

ಲೇಸರ್, ಡ್ರೋಣ್ ತಂತ್ರಜ್ಞಾನವನ್ನು ರಫ್ತು ನಿಷೇಧ ಪಟ್ಟಿಗೆ ಸೇರಿಸಿದ ಚೀನಾ

ಅಮೆರಿಕದೊಂದಿಗೆ ವಾಣಿಜ್ಯ ಸಮರ
Last Updated 30 ಆಗಸ್ಟ್ 2020, 3:15 IST
ಲೇಸರ್, ಡ್ರೋಣ್ ತಂತ್ರಜ್ಞಾನವನ್ನು ರಫ್ತು ನಿಷೇಧ ಪಟ್ಟಿಗೆ ಸೇರಿಸಿದ ಚೀನಾ
ADVERTISEMENT
ADVERTISEMENT
ADVERTISEMENT