ಗುರುವಾರ, 3 ಜುಲೈ 2025
×
ADVERTISEMENT

Amethi

ADVERTISEMENT

'ಭಯೋತ್ಪಾದಕರ ಬೆಂಬಲಿಗ' ರಾಹುಲ್ ಗಾಂಧಿ; ಅಮೇಠಿಯಲ್ಲಿ ಪೋಸ್ಟರ್

Rahul Gandhi Amethi row: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಅಮೇಠಿಗೆ ಭೇಟಿ ನೀಡುವ ಕೆಲವೇ ಗಂಟೆಗೂ ಮುನ್ನ ನಗರದ ಹಲವೆಡೆ ಕಾಂಗ್ರೆಸ್ ನಾಯಕನ ವಿರುದ್ಧ ಪೋಸ್ಟರ್‌ಗಳು ಪ್ರತ್ಯಕ್ಷಗೊಂಡಿವೆ.
Last Updated 30 ಏಪ್ರಿಲ್ 2025, 6:56 IST
'ಭಯೋತ್ಪಾದಕರ ಬೆಂಬಲಿಗ' ರಾಹುಲ್ ಗಾಂಧಿ; ಅಮೇಠಿಯಲ್ಲಿ ಪೋಸ್ಟರ್

ರೈತನ ಮೇಲೆ ಹಲ್ಲೆ: ಬಿಜೆಪಿ ‘ಶ್ರೀಮಂತರ ಪಕ್ಷ‘ ಎಂದ ಅಖಿಲೇಶ್‌ ಯಾದವ್‌

ಬಿಜೆಪಿ ಪಕ್ಷವು ಬಡವರು, ರೈತರು ಮತ್ತು ದುರ್ಬಲರನ್ನು ನಿರ್ಲಕ್ಷಿಸುವ ಮೂಲಕ ಶ್ರೀಮಂತರ ಪಕ್ಷವಾಗಿ ಹೊರಹೊಮ್ಮಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಆರೋಪಿಸಿದ್ದಾರೆ.
Last Updated 21 ಡಿಸೆಂಬರ್ 2024, 4:00 IST
ರೈತನ ಮೇಲೆ ಹಲ್ಲೆ: ಬಿಜೆಪಿ ‘ಶ್ರೀಮಂತರ ಪಕ್ಷ‘ ಎಂದ ಅಖಿಲೇಶ್‌ ಯಾದವ್‌

ಅಮೇಠಿ | ಪ್ಲಾಸ್ಟಿಕ್ ತ್ಯಾಜ್ಯ ಬಳಸಿ 30KM ರಸ್ತೆ ನಿರ್ಮಾಣ; ₹45 ಲಕ್ಷ ಉಳಿತಾಯ!

ಸಂಸ್ಕರಿತ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಸಿದ್ಧಪಡಿಸಿದ ಪೇವರ್ಸ್‌ಗಳಿಂದ ಉತ್ತರ ಪ್ರದೇಶದ ಅಮೇಠಿ ಜಿಲ್ಲಾಡಳಿತವು ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ 30 ಕಿ.ಮೀ. ರಸ್ತೆ ನಿರ್ಮಿಸಿದೆ. ಇದರಿಂದ ₹45 ಲಕ್ಷ ಉಳಿತಾಯವಾಗಿದೆ ಎಂದು ತಿಳಿಸಿದೆ.
Last Updated 25 ಅಕ್ಟೋಬರ್ 2024, 11:43 IST
ಅಮೇಠಿ | ಪ್ಲಾಸ್ಟಿಕ್ ತ್ಯಾಜ್ಯ ಬಳಸಿ 30KM ರಸ್ತೆ ನಿರ್ಮಾಣ; ₹45 ಲಕ್ಷ ಉಳಿತಾಯ!

UP ನಾಲ್ವರ ಹತ್ಯೆ: ಆರೋಪಿ ಬಂಧನ– ಶಿಕ್ಷಕನ ಪತ್ನಿ ಜೊತೆಗಿನ ಅಕ್ರಮ ಸಂಬಂಧವೇ ಕಾರಣ!

ಉತ್ತರ ಪ್ರದೇಶದ ಅಮೇಠಿ ಜಿಲ್ಲೆಯಲ್ಲಿ ದಲಿತ ಕುಟುಂಬಕ್ಕೆ ಸೇರಿದ್ದ ಶಿಕ್ಷಕ, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳ ಹತ್ಯೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 5 ಅಕ್ಟೋಬರ್ 2024, 2:47 IST
UP ನಾಲ್ವರ ಹತ್ಯೆ: ಆರೋಪಿ ಬಂಧನ– ಶಿಕ್ಷಕನ ಪತ್ನಿ ಜೊತೆಗಿನ ಅಕ್ರಮ ಸಂಬಂಧವೇ ಕಾರಣ!

ಉತ್ತರಪ್ರದೇಶ: ಅಮೇಠಿಯಲ್ಲಿ ಗುಂಡಿಕ್ಕಿ ದಲಿತ ಶಿಕ್ಷಕ, ಪತ್ನಿ ಇಬ್ಬರ ಮಕ್ಕಳ ಹತ್ಯೆ

ಸರ್ಕಾರಿ ಶಾಲೆ ಶಿಕ್ಷಕ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಗುರುವಾರ ರಾತ್ರಿ ಉತ್ತರ ಪ್ರದೇಶದ ಅಮೇಠಿ ಜಿಲ್ಲೆಯಲ್ಲಿ ನಡೆದಿದೆ.
Last Updated 4 ಅಕ್ಟೋಬರ್ 2024, 2:47 IST
ಉತ್ತರಪ್ರದೇಶ: ಅಮೇಠಿಯಲ್ಲಿ ಗುಂಡಿಕ್ಕಿ ದಲಿತ ಶಿಕ್ಷಕ, ಪತ್ನಿ ಇಬ್ಬರ ಮಕ್ಕಳ ಹತ್ಯೆ

ಸೋಲು–ಗೆಲುವು ಸಹಜ | ಇರಾನಿ ಬಗ್ಗೆ ‘ಅವಹೇಳನ’ ಬೇಡ: ಬೆಂಬಲಿಗರಿಗೆ ರಾಹುಲ್ ಮನವಿ

ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಅಥವಾ ಇತರ ಯಾವುದೇ ನಾಯಕರ ಬಗ್ಗೆ ಅವಹೇಳನಕಾರಿ ಭಾಷೆ ಬಳಸುವುದು ಮತ್ತು ಅವರೊಂದಿಗೆ ಕೆಟ್ಟದಾಗಿ ವರ್ತಿಸುವುದನ್ನು ನಿಲ್ಲಿಸಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಮನವಿ ಮಾಡಿದ್ದಾರೆ.
Last Updated 12 ಜುಲೈ 2024, 10:47 IST
ಸೋಲು–ಗೆಲುವು ಸಹಜ | ಇರಾನಿ ಬಗ್ಗೆ ‘ಅವಹೇಳನ’ ಬೇಡ: ಬೆಂಬಲಿಗರಿಗೆ ರಾಹುಲ್ ಮನವಿ

ವಯನಾಡ್‌ನಿಂದ ಪ್ರಿಯಾಂಕಾ ಸ್ಪರ್ಧೆ: ಗೆದ್ದರೆ ಸಂಸತ್‌ನಲ್ಲಿ ಗಾಂಧಿ ಕುಟುಂಬದ ಮೂವರು

2024ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಯ್‌ಬರೇಲಿಯನ್ನು ಅಣ್ಣ ರಾಹುಲ್ ಗಾಂಧಿಗೆ ಬಿಟ್ಟುಕೊಟ್ಟ ಪ್ರಿಯಾಂಕಾ ಗಾಂಧಿ ವಾದ್ರಾ, ಈಗ ವಯನಾಡ್ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಗೆ ಅಣಿಯಾಗುವ ಮೂಲಕ ತಮ್ಮ ಚೊಚ್ಚಲ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ.
Last Updated 17 ಜೂನ್ 2024, 16:26 IST
ವಯನಾಡ್‌ನಿಂದ ಪ್ರಿಯಾಂಕಾ ಸ್ಪರ್ಧೆ: ಗೆದ್ದರೆ ಸಂಸತ್‌ನಲ್ಲಿ ಗಾಂಧಿ ಕುಟುಂಬದ ಮೂವರು
ADVERTISEMENT

ಅಮೇಠಿಯ ಗೆಲುವು ಸೇಡಲ್ಲ; ರಾಹುಲ್ ರಾಯ್‌ಬರೇಲಿ ಉಳಿಸಿಕೊಳ್ಳಲಿ– ಕಿಶೋರಿಲಾಲ್

‘ಉತ್ತರ ಪ್ರದೇಶದ ಅಮೇಠಿಯು ಗಾಂಧಿ ಕುಟುಂಬದ ಆಸ್ತಿಯಾಗಿದ್ದು, ಆ ನಂಬಿಕೆಗೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ’ ಎಂದು ಅಮೇಠಿ ಸಂಸದ ಕಿಶೋರಿಲಾಲ್ ಶರ್ಮಾ ಹೇಳಿದ್ದಾರೆ.
Last Updated 5 ಜೂನ್ 2024, 14:39 IST
ಅಮೇಠಿಯ ಗೆಲುವು ಸೇಡಲ್ಲ; ರಾಹುಲ್ ರಾಯ್‌ಬರೇಲಿ ಉಳಿಸಿಕೊಳ್ಳಲಿ– ಕಿಶೋರಿಲಾಲ್

LS Polls: ಓಡು, ರಾಹುಲ್ ಓಡು: ರಾಯಬರೇಲಿಯಿಂದ ಸ್ಪರ್ಧೆಗೆ ರಾಹುಲ್ ಕಾಲೆಳೆದ BJP

ಕೇರಳದ ವಯನಾಡ್ ಜತೆಗೆ ಉತ್ತರ ಪ್ರದೇಶದ ರಾಯಬರೇಲಿ ಕ್ಷೇತ್ರದಿಂದಲೂ ಸ್ಪರ್ಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಬಿಜೆಪಿ ವ್ಯಂಗ್ಯವಾಡಿದ್ದು, ’ಓಡು ರಾಹುಲ್ ಓಡು, ರಾಹುಲ್ ಓಡು, ರಾಹುಲ್ ಓಡು’ ಎಂದು ಕಾಲೆಳೆದಿದೆ.
Last Updated 3 ಮೇ 2024, 11:13 IST
LS Polls: ಓಡು, ರಾಹುಲ್ ಓಡು: ರಾಯಬರೇಲಿಯಿಂದ ಸ್ಪರ್ಧೆಗೆ ರಾಹುಲ್ ಕಾಲೆಳೆದ BJP

ವಯನಾಡ್‌ನಲ್ಲಿ ಸೋಲನ್ನು ಮನಗಂಡು ರಾಯ್‌ಬರೇಲಿಯಿಂದ ರಾಹುಲ್ ಸ್ಪರ್ಧೆ: ಪಿಎಂ ಮೋದಿ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಕಳಪೆ ಸಾಧನೆ ಮಾಡಲಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಕೇರಳದ ವಯನಾಡ್ ಕ್ಷೇತ್ರದಲ್ಲಿ ಸೋಲನ್ನು ಮನಗಂಡಿರುವ ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯ್‌ಬರೇಲಿಯಿಂದ ಕಣಕ್ಕಿಳಿದಿದ್ದಾರೆ ಎಂದು ಆರೋಪಿಸಿದ್ದಾರೆ.
Last Updated 3 ಮೇ 2024, 9:10 IST
ವಯನಾಡ್‌ನಲ್ಲಿ ಸೋಲನ್ನು ಮನಗಂಡು ರಾಯ್‌ಬರೇಲಿಯಿಂದ ರಾಹುಲ್ ಸ್ಪರ್ಧೆ: ಪಿಎಂ ಮೋದಿ
ADVERTISEMENT
ADVERTISEMENT
ADVERTISEMENT