ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Amethi Lok Sabha

ADVERTISEMENT

ಅಮೇಠಿಯಲ್ಲಿ ಗೆಲುವು ನಿರೀಕ್ಷಿಸಿದ್ದೆ: ಕಿಶೋರಿಲಾಲ್‌ಗೆ ಪ್ರಿಯಾಂಕಾ ಅಭಿನಂದನೆ

ಪ್ರಿಯಾಂಕಾ ಗಾಂಧಿ ಅವರು ಕುಟುಂಬದ ಭದ್ರಕೋಟೆ ಅಮೇಠಿ ಹಾಗೂ ರಾಯ್‌ಬರೇಲಿಯಲ್ಲಿ ಅನುಕ್ರಮವಾಗಿ ಶರ್ಮಾ ಹಾಗೂ ಸಹೋದರ ರಾಹುಲ್‌ ಗಾಂಧಿ ಪರವಾಗಿ ಸುಮಾರು ಎರಡು ವಾರ ಚುನಾವಣಾ ಪ್ರಚಾರ ನಡೆಸಿದ್ದರು.
Last Updated 4 ಜೂನ್ 2024, 12:48 IST
ಅಮೇಠಿಯಲ್ಲಿ ಗೆಲುವು ನಿರೀಕ್ಷಿಸಿದ್ದೆ: ಕಿಶೋರಿಲಾಲ್‌ಗೆ ಪ್ರಿಯಾಂಕಾ ಅಭಿನಂದನೆ

ರಾಯ್‌ಬರೇಲಿಯಲ್ಲಿ ಗೆದ್ದ ರಾಹುಲ್; ಗೆಲುವಿನ ಅಂತರದಲ್ಲಿ ಅಮ್ಮನ ಮೀರಿಸಿದ ಮಗ

ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಗೆಲುವು ನಿಶ್ಚಿತಗೊಂಡಿದೆ.
Last Updated 4 ಜೂನ್ 2024, 8:38 IST
ರಾಯ್‌ಬರೇಲಿಯಲ್ಲಿ ಗೆದ್ದ ರಾಹುಲ್; ಗೆಲುವಿನ ಅಂತರದಲ್ಲಿ ಅಮ್ಮನ ಮೀರಿಸಿದ ಮಗ

ಅಮೇಠಿ, ರಾಯ್‌ಬರೇಲಿಯನ್ನು ಸಮಾನವಾಗಿ ನೋಡಿಕೊಳ್ಳುತ್ತೇನೆ: ರಾಹುಲ್ ಗಾಂಧಿ

ಒಂದು ವೇಳೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಮೇಠಿ ಹಾಗೂ ರಾಯ್‌ಬರೇಲಿ ಕ್ಷೇತ್ರಗಳನ್ನು ಯಾವುದೇ ಭೇದಭಾವ ಇಲ್ಲದೇ ಸಮಾನವಾಗಿ ನೋಡಿಕೊಳ್ಳುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
Last Updated 17 ಮೇ 2024, 10:23 IST
ಅಮೇಠಿ, ರಾಯ್‌ಬರೇಲಿಯನ್ನು ಸಮಾನವಾಗಿ ನೋಡಿಕೊಳ್ಳುತ್ತೇನೆ: ರಾಹುಲ್ ಗಾಂಧಿ

LS polls | ರಾಯ್‌ಬರೇಲಿಗೆ ಬಘೇಲ್, ಅಮೇಠಿಗೆ ಅಶೋಕ್ ಗೆಹಲೋತ್‌ ವೀಕ್ಷಕರಾಗಿ ನೇಮಕ

ಉತ್ತರ ಪ್ರದೇಶದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಾದ ರಾಯ್‌ಬರೇಲಿ ಮತ್ತು ಅಮೇಠಿಗೆ ಕಾಂಗ್ರೆಸ್‌ ಹೈಕಮಾಂಡ್ ವೀಕ್ಷಕರನ್ನು ನೇಮಕ ಮಾಡಿದೆ.
Last Updated 6 ಮೇ 2024, 8:02 IST
LS polls | ರಾಯ್‌ಬರೇಲಿಗೆ ಬಘೇಲ್, ಅಮೇಠಿಗೆ ಅಶೋಕ್ ಗೆಹಲೋತ್‌ ವೀಕ್ಷಕರಾಗಿ ನೇಮಕ

ಮುಖಾಮುಖಿ | ಅಮೇಠಿ: ಸ್ಮೃತಿ ಇರಾನಿ vs ಕಿಶೋರಿ ಲಾಲ್‌ ಶರ್ಮಾ

ಉತ್ತರ ಪ್ರದೇಶದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಲ್ಲೊಂದಾದ ಅಮೇಠಿಯಿಂದ ಈ ಬಾರಿಯೂ ಬಿಜೆಪಿಯು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಕಣಕ್ಕಿಳಿಸಿದೆ.
Last Updated 4 ಮೇ 2024, 23:23 IST
ಮುಖಾಮುಖಿ | ಅಮೇಠಿ: ಸ್ಮೃತಿ ಇರಾನಿ vs ಕಿಶೋರಿ ಲಾಲ್‌ ಶರ್ಮಾ

ರಾಯ್‌ಬರೇಲಿಗೆ ರಾಹುಲ್‌, ಅಮೇಠಿಗೆ ಶರ್ಮಾ

ಗಾಂಧಿ ಕುಟುಂಬದ ಆಪ್ತನ ನಿಷ್ಠೆಗೆ ‘ಕೈ’ ಪ್ರತಿಫಲ; ನಾಮಪತ್ರ ಸಲ್ಲಿಕೆ
Last Updated 3 ಮೇ 2024, 19:39 IST
ರಾಯ್‌ಬರೇಲಿಗೆ ರಾಹುಲ್‌, ಅಮೇಠಿಗೆ ಶರ್ಮಾ

ರಾಯ್‌ಬರೇಲಿಯಿಂದ ರಾಹುಲ್‌ರನ್ನು ಕಣಕ್ಕಿಳಿಸಿದ ಸೋನಿಯಾ ಯತ್ನ ಫಲ ನೀಡದು: ಅಮಿತ್ ಶಾ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದ ಸೋನಿಯಾ ಗಾಂಧಿ ಅವರ ಯೋಜನೆ ಯಶ ಕಾಣುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 3 ಮೇ 2024, 10:03 IST
ರಾಯ್‌ಬರೇಲಿಯಿಂದ ರಾಹುಲ್‌ರನ್ನು ಕಣಕ್ಕಿಳಿಸಿದ ಸೋನಿಯಾ ಯತ್ನ ಫಲ ನೀಡದು: ಅಮಿತ್ ಶಾ
ADVERTISEMENT

ಅಮೇಠಿ: 25 ವರ್ಷಗಳ ಬಳಿಕ ಗಾಂಧಿ ಕುಟುಂಬದ ಸದಸ್ಯರಲ್ಲದವರ ಸ್ಪರ್ಧೆ

ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದ ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದಲ್ಲಿ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬದ ಸದಸ್ಯರಲ್ಲದವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುತ್ತಿದ್ದಾರೆ.
Last Updated 3 ಮೇ 2024, 6:29 IST
ಅಮೇಠಿ: 25 ವರ್ಷಗಳ ಬಳಿಕ ಗಾಂಧಿ ಕುಟುಂಬದ ಸದಸ್ಯರಲ್ಲದವರ ಸ್ಪರ್ಧೆ

Amethi Raebareli ಭಯವಿಲ್ಲ, 24-30 ತಾಸಿನೊಳಗೆ ಅಭ್ಯರ್ಥಿ ಘೋಷಣೆ: ಕಾಂಗ್ರೆಸ್

ಉತ್ತರ ಪ್ರದೇಶದ ಅಮೇಠಿ ಹಾಗೂ ರಾಯ್‌ಬರೇಲಿ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬುದು ಭಾರಿ ಕುತೂಹಲ ಮೂಡಿಸಿದೆ. ಈ ಸಂಬಂಧ ಮುಂದಿನ 24ರಿಂದ 30 ತಾಸಿನೊಳಗೆ ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ಕಾಂಗ್ರೆಸ್ ಹೇಳಿದೆ.
Last Updated 1 ಮೇ 2024, 11:24 IST
Amethi Raebareli ಭಯವಿಲ್ಲ, 24-30 ತಾಸಿನೊಳಗೆ ಅಭ್ಯರ್ಥಿ ಘೋಷಣೆ: ಕಾಂಗ್ರೆಸ್

ಅಮೇಠಿಯಲ್ಲಿ ವಾದ್ರಾ ಪರ ಪೋಸ್ಟರ್‌

ಉತ್ತರ ಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸ್ಪರ್ಧಿಸುವ ಬಗ್ಗೆ ಇನ್ನೂ ಅನಿಶ್ಚಿತತೆ ಮುಂದುವರಿದಿದ್ದು, ಈ ನಡುವೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್‌ ವಾದ್ರಾ ಅವರಿಗೆ ಬೆಂಬಲ ಸೂಚಿಸಿ ಕ್ಷೇತ್ರದ ವಿವಿಧೆಡೆ ಪೋಸ್ಟರ್‌ಗಳನ್ನು ಹಚ್ಚಲಾಗಿದೆ.
Last Updated 24 ಏಪ್ರಿಲ್ 2024, 14:21 IST
ಅಮೇಠಿಯಲ್ಲಿ ವಾದ್ರಾ ಪರ ಪೋಸ್ಟರ್‌
ADVERTISEMENT
ADVERTISEMENT
ADVERTISEMENT