ಏಕ್ ದಿನ್ ಚಿತ್ರದ ಹಾಡಿಗೆ ಅರೀಜಿತ್ ಸಿಂಗ್ ಧ್ವನಿ; ನಿವೃತ್ತಿಯಿಂದ ಮರಳಿದ ಗಾಯಕ?
Ek Din Movie: ಹಿನ್ನೆಲೆ ಗಾಯನಕ್ಕೆ ನಿವೃತ್ತಿ ಘೋಷಿಸಿದ್ದ ಗಾಯಕ ಅರಿಜೀತ್ ಸಿಂಗ್ ಬಾಲಿವುಡ್‌ನ ಮುಂಬರುವ ‘ಏಕ್ ದಿನ್’ ಸಿನಿಮಾದಲ್ಲಿ ಹಾಡೊಂದನ್ನು ಹಾಡಿದ್ದಾರೆ ಎಂದು ಚಿತ್ರತಂಡ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದೆ.Last Updated 10 ಫೆಬ್ರುವರಿ 2026, 7:45 IST