ಎರಡು ಮದುವೆ, ವಿಚ್ಛೇದನ
ಅಮೀರ್ ಖಾನ್ ಅವರು ಈ ಹಿಂದೆ ಎರಡು ಮದುವೆಯಾಗಿದ್ದರು. ರೀನಾ ದತ್ತ ಅವರನ್ನು 1986ರಲ್ಲಿ ಮದುವೆಯಾಗಿದ್ದ ಅಮೀರ್, 2002ರಲ್ಲಿ ಬೇರೆಯಾಗಿದ್ದರು. ನಂತರ, 2005ರಲ್ಲಿ ಕಿರಣ್ ರಾವ್ ಅವರನ್ನು ವಿವಾಹವಾಗಿದ್ದರು. ಅವರಿಂದ 2021ರಲ್ಲಿ ವಿಚ್ಛೇದನ ಪಡೆದಿದ್ದಾರೆ. ರೀನಾ ಅವರಿಗೆ ಇರಾ (ಮಗಳು), ಜುನೈದ್ ಎಂಬ ಇಬ್ಬರು ಮತ್ತು ಕಿರಣ್ ಅವರಿಗೆ ಆಜಾದ್ ಎಂಬ ಮಗ ಇದ್ದಾನೆ.