ಅಮೀರ್, ಸಲ್ಮಾನ್ ನಟನೆಯ ಚಿತ್ರ ರೀ ರಿಲೀಸ್: ಮೂರೇ ದಿನದಲ್ಲಿ ಒಂದು ಕೋಟಿ ಗಳಿಕೆ
ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ಜತೆಯಾಗಿ ನಟಿಸಿದ್ದ ಬಾಲಿವುಡ್‌ನ ‘ಅಂದಾಜ್ ಅಪ್ನಾ ಅಪ್ನಾ’ ಸಿನಿಮಾ ರೀ –ರಿಲೀಸ್ ಆಗಿದ್ದು ಮೂರೇ ದಿನದಲ್ಲಿ ₹1.2 ಕೋಟಿ ಗಳಿಕೆ ಮಾಡಿದೆ ಎಂದು ಚಿತ್ರತಂಡ ಹೇಳಿದೆ.Last Updated 28 ಏಪ್ರಿಲ್ 2025, 10:08 IST