ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಅಭಿನಯದ 'ಸಿತಾರೆ ಜಮೀನ್ ಪರ್' ಸಿನಿಮಾವು ಬಾಕ್ಸ್ ಆಫೀಸಿನಲ್ಲಿ ₹107.78 ಕೋಟಿ ಗಳಿಕೆ ಕಂಡಿದೆ ಎಂದು ಚಿತ್ರತಂಡ ತಿಳಿಸಿದೆ.

ಆರ್.ಎಸ್. ಪ್ರಸನ್ನ ನಿರ್ದೇಶನದ ಈ ಚಿತ್ರ ಜೂನ್ 20ರಂದು ಬಿಡುಗಡೆಯಾಗಿತ್ತು. 2007ರಲ್ಲಿ ಹೊಸ ಅಲೆ ಮೂಡಿಸಿದ್ದ ಅಮೀರ್ ಖಾನ್ ನಟನೆಯ ‘ತಾರೇ ಜಮೀನ್ ಪರ್‘ ಚಿತ್ರದ ಸೀಕ್ವೆಲ್ ‘ಸಿತಾರೆ ಜಮೀನ್ ಪರ್’ ಚಿತ್ರವಾಗಿದೆ.
.ಆಂಧ್ರದಲ್ಲಿ ಅಪಘಾತ: ಕರ್ನಾಟಕದ ಬಾಗೇಪಲ್ಲಿಯ ಮೂವರ ಸಾವು, 6 ಜನರ ಸ್ಥಿತಿ ಗಂಭೀರ.ಇನ್ಮುಂದೆ ರೈಲು ಟಿಕೆಟ್ ಬುಕಿಂಗ್ ವೇಳೆ ಸೀಟ್ ಆಯ್ಕೆ! 8ಗಂಟೆ ಮೊದಲೇ ಚಾರ್ಟ್ ರೆಡಿ.
ಚಿತ್ರದಲ್ಲಿ ಅಮೀರ್ ಅಂಗವಿಕಲರಿಗೆ ಬ್ಯಾಸ್ಕೆಟ್ಬಾಲ್ ತರಬೇತುದಾರರಾಗಿ ಕಾಣಿಸಿಕೊಂಡಿದ್ದಾರೆ.

ಅಮೀರ್ ಖಾನ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದ್ದು, ಅಮೀರ್ ಖಾನ್ ಮತ್ತು ಜೆನಿಲಿಯಾ ದೇಶ್ಮುಖ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಹೊಸಬರನ್ನು ಪರಿಚಯಿಸಲಾಗಿದೆ.

ಚಿತ್ರದಲ್ಲಿ ಅರೋಶ್ ದತ್ತಾ, ಗೋಪಿ ಕೃಷ್ಣ ವರ್ಮಾ, ಸಂವಿತ್ ದೇಸಾಯಿ, ವೇದಾಂತ್ ಶರ್ಮಾ, ಆಯುಷ್ ಬನ್ಸಾಲಿ, ಆಶಿಶ್ ಪೆಂಡ್ಸೆ, ರಿಷಿ ಶಹಾನಿ, ರಿಷಬ್ ಜೈನ್, ನಮನ್ ಮಿಶ್ರಾ ಮತ್ತು ಸಿಮ್ರಾನ್ ಮಂಗೇಶ್ಕರ್ ಕೂಡ ನಟಿಸಿದ್ದಾರೆ.
.ಉತ್ತರಪ್ರದೇಶ: ಮೋಸ್ಟ್ ವಾಂಟೆಡ್ ಹೈವೇ ದರೋಡೆಕೋರ ಪೊಲೀಸ್ ಎನ್ಕೌಂಟರ್ಗೆ ಬಲಿ.ಟ್ರಂಪ್, ನೆತನ್ಯಾಹು ಪಶ್ಚಾತ್ತಾಪ ಪಡುವಂತೆ ಮಾಡಿ: ಇರಾನ್ ಧರ್ಮಗುರು ಫತ್ವಾ.ಎಐಎಡಿಎಂಕೆ ಪಕ್ಷದ ಮೇಲೆ ಯಾರೂ ಪ್ರಾಬಲ್ಯ ಸಾಧಿಸಲಾಗದು; ಎಡಪ್ಪಾಡಿ ಪಳನಿಸ್ವಾಮಿ.ಬಂಡವಾಳ ಮಾರುಕಟ್ಟೆ | ಕೆಲಸ ಹೋದಾಗ ಸಾಲ ನಿಭಾಯಿಸುವ ಬಗೆ....ಉತ್ತರಾಖಂಡದಲ್ಲಿ ತಗ್ಗಿದ ಮಳೆ: ಚಾರ್ಧಾಮ್ ಯಾತ್ರೆ ಪುನರಾರಂಭ.ಮಹಿಳೆ ಕೊಲೆ ಮಾಡಿ ಬಿಬಿಎಂಪಿ ಕಸದ ಲಾರಿಯಲ್ಲಿ ಶವವಿಟ್ಟು ಪರಾರಿಯಾದ ದುಷ್ಕರ್ಮಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.