ಚೆನ್ನೈ; ತಮಿಳುನಾಡನ್ನು 30 ವರ್ಷಗಳಿಗೂ ಹೆಚ್ಚು ಕಾಲ ಆಳಿದ ಎಐಎಡಿಎಂಕೆ ಪಕ್ಷದ ಮೇಲೆ ಯಾವ ಪಕ್ಷ ಅಥವಾ ಯಾರೂ, ಎಷ್ಟೇ ದೊಡ್ಡವರಾಗಿದ್ದರೂ ಪ್ರಾಬಲ್ಯ ಸಾಧಿಸಲು ಸಾಧ್ಯವಿಲ್ಲ ಎಂದು ಎಡಪ್ಪಾಡಿ ಕೆ. ಪಳನಿಸ್ವಾಮಿ ಪ್ರತಿಪಾದಿಸಿದ್ದಾರೆ

ಬಿಜೆಪಿ ಜತೆಗಿನ ಚುನಾವಣಾ ಮೈತ್ರಿಯನ್ನು ಮೊದಲ ಹಂತದ ಮಾತುಕತೆಯಷ್ಟೇ ಎಂದು ಹೇಳಿದ ಪಳನಿಸ್ವಾಮಿ, ಮೈತ್ರಿಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಬಿಪಿಜೆಯು ಎಐಎಡಿಎಂಕೆ ಪಕ್ಷದ ಮೇಲೆ ಹಿಡಿತ ಅಥವಾ ಮೇಲುಗೈ ಸಾಧಿಸುತ್ತಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಯಾವ ಪಕ್ಷವಾಗಲಿ ಅಥವಾ ಯಾರು , ಎಷ್ಟೇ ದೊಡ್ಡವರಾಗಿದ್ದರೂ ಎಐಎಡಿಎಂಕೆ ಪಕ್ಷದ ಮೇಲೆ ಪ್ರಾಬಲ್ಯ ಸಾಧಿಸಲು ಆಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
.ಬಂಡವಾಳ ಮಾರುಕಟ್ಟೆ | ಕೆಲಸ ಹೋದಾಗ ಸಾಲ ನಿಭಾಯಿಸುವ ಬಗೆ....ಅಧಿಕ ದರ ವಸೂಲಿ ಮಾಡುವ ಅಗ್ರಿಗೇಟರ್ ಕಂಪನಿಗಳು: ಕ್ರಮಕ್ಕೆ ಆಟೊ ಚಾಲಕರ ಆಗ್ರಹ.
ಆಡಳಿತಾರೂಢ ಡಿಎಂಕೆ ಮತ್ತು ವಿದುತಲೈ ಚಿರುತೈಗಲ್ ಕಚ್ಚಿ(ವಿಸಿಕೆ)
ಪಕ್ಷಗಳು ಬಿಜೆಪಿ ಜೊತೆಗಿನ ಎಐಎಡಿಎಂಕೆ ಮೈತ್ರಿಯನ್ನು ತೀವ್ರವಾಗಿ ಟೀಕಿಸಿವೆ.

2026ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಬಹುಮತದೊಂದಿಗೆ ಗೆದ್ದು ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದ ಪಳನಿಸ್ವಾಮಿ, 2026ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಲವಾದ ಮೈತ್ರಿಕೂಟ ರಚಿಸಲಾಗುವುದು. ಆದರೆ ಬಿಜೆಪಿ ಜತೆಗಿನ ಮೈತ್ರಿ ಸದ್ಯಕ್ಕೆ ಮೊದಲ ಹಂತದಲ್ಲಿಯೇ ಇದೆ ಎಂದು ತಿಳಿಸಿದ್ದಾರೆ.
.ಉತ್ತರಾಖಂಡದಲ್ಲಿ ತಗ್ಗಿದ ಮಳೆ: ಚಾರ್ಧಾಮ್ ಯಾತ್ರೆ ಪುನರಾರಂಭ.ಮಹಿಳೆ ಕೊಲೆ ಮಾಡಿ ಬಿಬಿಎಂಪಿ ಕಸದ ಲಾರಿಯಲ್ಲಿ ಶವವಿಟ್ಟು ಪರಾರಿಯಾದ ದುಷ್ಕರ್ಮಿಗಳು.
ಬಿಜೆಪಿ ಜತೆಗಿನ ಮೈತ್ರಿ ಸಂಬಂಧ ಡಿಎಂಕೆ ಪಕ್ಷ ಏಕೆ ಟೀಕಿಸುತ್ತಿದೆ. ಸ್ಟಾಲಿನ್ ಏಕೆ ಭಯಭೀತರಾಗಿದ್ದಾರೆ. ಬಿಜೆಪಿ ಜತೆಗಿನ ಮೈತ್ರಿಯನ್ನು ಸಹಿಸಿಕೊಳ್ಳಲು ಸಿಎಂಗೆ ಆಗುತ್ತಿಲ್ಲವೇ?. ತಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಡಿಎಂಕೆ ಮಾಡಿರುವ ಹಗರಣಗಳನ್ನು ಹೊರಗೆಳೆಯಲಾಗುವುದು ಎಂದು ಪಳನಿಸ್ವಾಮಿ ಹೇಳಿದ್ದಾರೆ.

ಕಮಿಷನ್, ವಸೂಲಿ, ಭ್ರಷ್ಟಾಚಾರ ಮಾಡಿರುವುದೇ ಕಳೆದ 4 ವರ್ಷಗಳ ಡಿಎಂಕೆ ಸರ್ಕಾರದ ಸಾಧನೆಯಾಗಿದೆ ಎಂದು ಪಳನಿಸ್ವಾಮಿ ಕಿಡಿಕಾರಿದ್ದಾರೆ.
.ಕೇರಳ: ವಿವಾಹಪೂರ್ವ ಸಂಬಂಧದಿಂದ ಹುಟ್ಟಿದ ಎರಡೂ ಶಿಶುಗಳು ಯುವತಿಯಿಂದಲೇ ಹತ್ಯೆ!.ಸಂವಿಧಾನದ ಪ್ರಸ್ತಾವನೆ ಪರಿಷ್ಕರಣೆ: ಎಐಎಂಪಿಎಲ್ಬಿ ವಿರೋಧ.Ahmedabad Plane Crash | ವಿಮಾನ ದುರಂತ: ಕೊನೇ ವ್ಯಕ್ತಿಯ ಅಂತ್ಯಕ್ರಿಯೆ.Puri Stampede: ಮತ್ತೊಮ್ಮೆ ಕಾಲ್ತುಳಿತ, 3 ಸಾವು; ₹25 ಲಕ್ಷ ಪರಿಹಾರ ಘೋಷಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.