ಬುಧವಾರ, 13 ಮೇ 2026
×
ADVERTISEMENT

AIADMK

ADVERTISEMENT

ವಿಶ್ವಾಸಮತಯಾಚನೆ ವೇಳೆ ಅಡ್ಡ ಮತದಾನ: ಪಕ್ಷದ ಹುದ್ದೆಯಿಂದ AIADMKಯ 25 ಶಾಸಕರು ವಜಾ

Tamil Nadu Politics: ಮುಖ್ಯಮಂತ್ರಿ ಜೋಸೆಫ್ ವಿಜಯ್ ವಿಶ್ವಾಸಮತ ಗೆದ್ದ ಬಳಿಕ, ಪಕ್ಷದ ಪ್ರಧಾನ ಕಾರ್ಯದರ್ಶಿ ಇ. ಪಳನಿಸ್ವಾಮಿ ಅವರು ಸರ್ಕಾರದ ಪರ ಮತ ಚಲಾಯಿಸಿದ 25 ಶಾಸಕರನ್ನು ಪಕ್ಷದ ಹುದ್ದೆಗಳಿಂದ ವಜಾಗೊಳಿಸಿದ್ದಾರೆ. ನಥಮ್ ಆರ್ ವಿಶ್ವನಾಥನ್ ಕೂಡ ವಜಾಗೊಂಡವರಲ್ಲೊಬ್ಬರಾಗಿದ್ದಾರೆ.
Last Updated 13 ಮೇ 2026, 14:25 IST
ವಿಶ್ವಾಸಮತಯಾಚನೆ ವೇಳೆ ಅಡ್ಡ ಮತದಾನ: ಪಕ್ಷದ ಹುದ್ದೆಯಿಂದ AIADMKಯ 25 ಶಾಸಕರು ವಜಾ

ವಿಶ್ವಾಸಮತದ ವಿರುದ್ಧ ಮತ ಚಲಾವಣೆ: ಎಐಎಡಿಎಂಕೆ ನಿರ್ಧಾರ

Tamil Nadu Assembly: ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಮೇ 13 ರಂದು ವಿಶ್ವಾಸಮತ ಯಾಚಿಸಲಿದ್ದು, ಇದರ ವಿರುದ್ಧ ಮತ ಚಲಾಯಿಸಲು ಎಐಎಡಿಎಂಕೆ ನಿರ್ಧರಿಸಿದೆ ಎಂದು ಹಿರಿಯ ನಾಯಕ ಅಗ್ರಿ ಎಸ್ ಎಸ್ ಕೃಷ್ಣಮೂರ್ತಿ ತಿಳಿಸಿದ್ದಾರೆ.
Last Updated 12 ಮೇ 2026, 15:56 IST
ವಿಶ್ವಾಸಮತದ ವಿರುದ್ಧ ಮತ ಚಲಾವಣೆ: ಎಐಎಡಿಎಂಕೆ ನಿರ್ಧಾರ

ಷಣ್ಮುಗಂ–ವಿಜಯ್ ಭೇಟಿ: AIADMK 30 ಬಂಡಾಯ ಶಾಸಕರಿಂದ ಟಿವಿಕೆಗೆ ಬೆಂಬಲ ಘೋಷಣೆ

Vijay TVK Alliance: ತಮಿಳುನಾಡು ಮುಖ್ಯಮಂತ್ರಿ, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ಜೋಸೆಫ್‌ ವಿಜಯ್‌ ಅವರು ಎಐಎಡಿಎಂಕೆ ನಾಯಕ ಸಿ.ವಿ. ಷಣ್ಮುಗಂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Last Updated 12 ಮೇ 2026, 12:55 IST
ಷಣ್ಮುಗಂ–ವಿಜಯ್ ಭೇಟಿ: AIADMK 30 ಬಂಡಾಯ ಶಾಸಕರಿಂದ ಟಿವಿಕೆಗೆ ಬೆಂಬಲ ಘೋಷಣೆ

ತಮಿಳುನಾಡು: ಪಳನಿಸ್ವಾಮಿ ವಿರುದ್ಧ AIADMKಯಲ್ಲಿ ಬಂಡಾಯದ ಕಹಳೆ

Tamil Nadu politics: ಚುನಾವಣೆಯಲ್ಲಿ ಕೇವಲ 47 ಸ್ಥಾನಗಳನ್ನು ಪಡೆದ ಬಳಿಕ, ಸಿ.ವಿ. ಷಣ್ಮುಗಂ ಮತ್ತು ಎಸ್.ಪಿ. ವೇಲುಮಣಿ ನೇತೃತ್ವದ ಬಣವು ಪಳನಿಸ್ವಾಮಿ ವಿರುದ್ಧ ಬಂಡಾಯವೆದ್ದಿದೆ. ಈ ಬಣವು ಸಿಎಂ ಜೋಸೆಫ್ ವಿಜಯ್ ಅವರ ಟಿವಿಕೆ ಸರ್ಕಾರಕ್ಕೆ ಬೆಂಬಲ ಘೋಷಿಸಿದೆ.
Last Updated 12 ಮೇ 2026, 10:29 IST
ತಮಿಳುನಾಡು: ಪಳನಿಸ್ವಾಮಿ ವಿರುದ್ಧ AIADMKಯಲ್ಲಿ ಬಂಡಾಯದ ಕಹಳೆ

TVK ಬೆಂಬಲ ವಿಚಾರದಲ್ಲಿ AIADMKಯಲ್ಲಿ ಒಡಕು: ಪಳನಿಸ್ವಾಮಿ ವಿರುದ್ಧ ನಿಂತ ಶಾಸಕರು

Tamil Nadu Politics: ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಟಿವಿಕೆಗೆ ಬೆಂಬಲ ನೀಡುವ ವಿಚಾರದಲ್ಲಿ ಎಐಎಡಿಎಂಕೆ ಶಾಸಕರಲ್ಲಿ ಭಿನ್ನಾಭಿಪ್ರಾಯಗಳು ಕೇಳಿಬರುತ್ತಿದ್ದು, ಆಂತರಿಕ ಕಿತ್ತಾಟವು ಹೆಚ್ಚಾಗಿದೆ. ಕೆಲವು ಶಾಸಕರು ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ವಿರುದ್ಧ ನಿಂತಿದ್ದಾರೆ
Last Updated 11 ಮೇ 2026, 7:24 IST
TVK ಬೆಂಬಲ ವಿಚಾರದಲ್ಲಿ AIADMKಯಲ್ಲಿ ಒಡಕು: ಪಳನಿಸ್ವಾಮಿ ವಿರುದ್ಧ ನಿಂತ ಶಾಸಕರು

ಒಂದೇ ವೇದಿಕೆ ಹಂಚಿಕೊಂಡ ವಿಜಯ್‌-ರಾಹುಲ್‌: ತ.ನಾಡಿನಲ್ಲಿ ಹೊಸ ರಾಜಕೀಯ ಯುಗಾರಂಭ

Tamil Nadu Government Formation: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ಜೋಸೆಫ್‌ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಇಂದು (ಭಾನುವಾರ) ಪ್ರಮಾಣವಚನ ಸ್ವೀಕರಿಸಿದ್ದಾರೆ. ಆ ಮೂಲಕ ತಮಿಳುನಾಡಿನಲ್ಲಿ ದ್ರಾವಿಡಯೇತರ ಪಕ್ಷದ ಯುಗಾರಂಭವಾಗಿದೆ.
Last Updated 10 ಮೇ 2026, 7:13 IST
ಒಂದೇ ವೇದಿಕೆ ಹಂಚಿಕೊಂಡ ವಿಜಯ್‌-ರಾಹುಲ್‌: ತ.ನಾಡಿನಲ್ಲಿ ಹೊಸ ರಾಜಕೀಯ ಯುಗಾರಂಭ

ದಳಪತಿಯನ್ನು ಹೊರಗಿಡಲು ಪ್ರಯತ್ನಿಸಿದವೇ DMK–AIADMK? ಟ್ವಿಸ್ಟ್ ಕೊಟ್ಟ ಕನಿಮೋಳಿ

Kanimozhi Clarification: ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆಯನ್ನು ಅಧಿಕಾರದಿಂದ ದೂರವಿಡಲು ಬದ್ಧ ವೈರಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ಕನಿಮೋಳಿ ಸ್ಪಷ್ಟಪಡಿಸಿದ್ದಾರೆ.
Last Updated 9 ಮೇ 2026, 4:56 IST
ದಳಪತಿಯನ್ನು ಹೊರಗಿಡಲು ಪ್ರಯತ್ನಿಸಿದವೇ DMK–AIADMK? ಟ್ವಿಸ್ಟ್ ಕೊಟ್ಟ ಕನಿಮೋಳಿ
ADVERTISEMENT

ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ: ಎಐಎಡಿಎಂಕೆ ಸಂಸದ

Tamil Nadu government formation: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಅನಿಶ್ಚಿತತೆಯ ನಡುವೆ, ಎಐಎಡಿಎಂಕೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಎಂ. ತಂಬಿದುರೈ ಹೇಳಿದ್ದಾರೆ. ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ 108 ಸ್ಥಾನಗಳನ್ನು, ಡಿಎಂಕೆ 59 ಸ್ಥಾನಗಳನ್ನು ಗೆದ್ದಿದೆ.
Last Updated 8 ಮೇ 2026, 8:35 IST
ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ: ಎಐಎಡಿಎಂಕೆ ಸಂಸದ

ಡಿಎಂಕೆ, ಎಐಎಡಿಎಂಕೆ ಸರ್ಕಾರ ರಚಿಸಲು ಮುಂದಾದರೆ ಟಿವಿಕೆಯ ಎಲ್ಲ ಶಾಸಕರ ರಾಜೀನಾಮೆ?

ಪಳನಿಸ್ವಾಮಿ ಸಿಎಂ ಮಾಡಿ ಬಾಹ್ಯ ಬೆಂಬಲ: ಡಿಎಂಕೆ ಯೋಜನೆಗೆ ಬೆಚ್ಚಿಬಿದ್ದ ಟಿವಿಕೆ
Last Updated 8 ಮೇ 2026, 7:10 IST
ಡಿಎಂಕೆ, ಎಐಎಡಿಎಂಕೆ ಸರ್ಕಾರ ರಚಿಸಲು ಮುಂದಾದರೆ ಟಿವಿಕೆಯ ಎಲ್ಲ ಶಾಸಕರ ರಾಜೀನಾಮೆ?

TVK ಜೊತೆ ಕಾಂಗ್ರೆಸ್ ನಿಲ್ಲುವುದು ಹಡಗು ಬೇಗ ಮುಳುಗಲು ನೆರವಾದಂತೆ: AIADMK ಕೋವೈ

TVK Congress Support: ತಮಿಳಿಗ ವೆಟ್ರಿ ಕಳಗಂ 108 ಸ್ಥಾನಗಳನ್ನು ಗೆದ್ದಿರುವ ಏಕೈಕ ಪಕ್ಷ ನಮ್ಮದು, ಅಲ್ಲದೆ ನಮಗೆ ಇನ್ನೂ ಐವರ ಬೆಂಬಲವಿದೆ ಎಂದು ಬೀಗುತ್ತಿದೆ. ಆದರೆ ಸರ್ಕಾರ ರಚಿಸಲು 118 ಸ್ಥಾನಗಳು ಅಗತ್ಯವಿದೆ.
Last Updated 8 ಮೇ 2026, 4:53 IST
TVK ಜೊತೆ ಕಾಂಗ್ರೆಸ್ ನಿಲ್ಲುವುದು ಹಡಗು ಬೇಗ ಮುಳುಗಲು ನೆರವಾದಂತೆ: AIADMK ಕೋವೈ
ADVERTISEMENT
ADVERTISEMENT
ADVERTISEMENT