ನವದೆಹಲಿ: ‘ಸಲ್ಮಾನ್ ಖಾನ್ ಅವರು ಉತ್ತಮ ನಟ, ಭಾವನಾತ್ಮಕ ದೃಶ್ಯಗಳಲ್ಲಿ ಅದ್ಭುತವಾಗಿ ನಟಿಸುತ್ತಾರೆ ಎಂದು ಬಾಲಿವುಡ್ ನಟ ಅಮೀರ್ ಖಾನ್ ಶ್ಲಾಘಿಸಿದ್ದಾರೆ.

ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್ ಚಿತ್ರದ ಪ್ರಚಾರ ವಿಡಿಯೊದಲ್ಲಿ ಇಬ್ಬರು ಬಾಲಿವುಡ್ ನಟರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಎ.ಆರ್. ಮುರುಗದಾಸ್ ಕೂಡ ಜತೆಯಾಗಿದ್ದಾರೆ.

ಯುಟ್ಯೂಬ್ನಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಮುರುಗದಾಸ್ ಅವರ ಬಳಿ ಯಾವ ನಟ ಯಾವುದರಲ್ಲಿ ಉತ್ತಮ ಎಂದು ಹೇಳುವಂತೆ ಅಮೀರ್ ಕೇಳುತ್ತಾರೆ. ಮಾತುಕತೆ ವೇಳೆ ಮುರುಗದಾಸ್ ಅವರು ಸಲ್ಮಾನ್ ಅವರು ಉತ್ತಮವಾಗಿ ಸಿನಿಮಾದಲ್ಲಿ ನಟಿಸಿದ್ದಾರೆ, ಅದರಲ್ಲೂ ಅಳುವ ದೃಶ್ಯದಲ್ಲಿ ಗ್ಲಿಸರಿನ್ ಇಲ್ಲದೆ ನೈಜವಾಗಿ ಅತ್ತಿದ್ದಾರೆ ಎಂದಿದ್ದಾರೆ. ಈ ವೇಳೆ ಅಭಿಪ್ರಾಯ ಹಂಚಿಕೊಂಡಿರುವ ಅಮೀರ್, ‘ನಾನು ನೋಡಿದ್ದೇನೆ, ಭಾವನಾತ್ಮಕ ದೃಶ್ಯಗಳಲ್ಲಿ ಸಲ್ಮಾನ್ ಅವರ ನಟನೆ ಅದ್ಭುತವಾಗಿರಲಿದೆ’ ಎಂದಿದ್ದಾರೆ.
.ಭಗವಾನ್, ಅಲ್ಲಾಹು ನಿರ್ಧಾರದ ಮೇಲೆ ಬದುಕು; ಕೃಪೆ ಇರುವಷ್ಟು ದಿನ ಜೀವನ: ಸಲ್ಮಾನ್.ಭಾರಿ ಬಿಗಿ ಭದ್ರತೆಯಲ್ಲಿ ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಚಿತ್ರದ ಶೂಟಿಂಗ್ ಆರಂಭ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.