ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

amul milk

ADVERTISEMENT

Amul Milk | ಅಮೂಲ್‌ ಹಾಲಿನ ದರ ಲೀಟರ್‌ಗೆ ₹2 ಹೆಚ್ಚಳ: ಇಲ್ಲಿದೆ ವಿವರ

‘ಅಮುಲ್‌’ ಬ್ರಾಂಡ್‌ನಡಿ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಮಹಾ ಮಂಡಳವು (ಜಿಸಿಎಂಎಂಎಫ್) ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಳ ಮಾಡಿದೆ.
Last Updated 3 ಜೂನ್ 2024, 2:38 IST
Amul Milk | ಅಮೂಲ್‌ ಹಾಲಿನ ದರ ಲೀಟರ್‌ಗೆ ₹2 ಹೆಚ್ಚಳ: ಇಲ್ಲಿದೆ ವಿವರ

ಅಮೆರಿಕ ಮಾರುಕಟ್ಟೆಗೆ ಅಮುಲ್‌ ತಾಜಾ ಹಾಲು

ಇದೇ ಮೊದಲ ಬಾರಿಗೆ ಅಮುಲ್‌ ತಾಜಾ ಹಾಲನ್ನು ವಿದೇಶಿ ಮಾರುಕಟ್ಟೆಯಲ್ಲಿ ಪರಿಚಯಿಸಲು ಕಂಪನಿ ಮುಂದಾಗಿದೆ.
Last Updated 25 ಮಾರ್ಚ್ 2024, 10:55 IST
ಅಮೆರಿಕ ಮಾರುಕಟ್ಟೆಗೆ ಅಮುಲ್‌ ತಾಜಾ ಹಾಲು

ನಂದಿನಿ ನಮ್ಮವಳು, ಅಮಿತ್‌ ಶಾರಿಂದ ಅವಳನ್ನು ಎತ್ತಿಕೊಂಡು ಹೋಗಲು ಪ್ರಯತ್ನ: ಡಿಕೆಶಿ

ನಂದಿನಿ ಕರ್ನಾಟಕದ ಹೆಮ್ಮೆ, ನಮಗೆ ಅಮೂಲ್ ಬೇಡ ಎಂದು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
Last Updated 20 ಏಪ್ರಿಲ್ 2023, 14:46 IST
ನಂದಿನಿ ನಮ್ಮವಳು, ಅಮಿತ್‌ ಶಾರಿಂದ ಅವಳನ್ನು ಎತ್ತಿಕೊಂಡು ಹೋಗಲು ಪ್ರಯತ್ನ: ಡಿಕೆಶಿ

ನಂದಿನಿ ಕರ್ನಾಟಕದ ಹೆಮ್ಮೆ: ರಾಹುಲ್‌ ಟ್ವೀಟ್‌ಗೆ ತೇಜಸ್ವಿ ಸೂರ್ಯ ಹೇಳಿದ್ದೇನು?

‘ನಂದಿನಿ’ ಬ್ರ್ಯಾಂಡ್‌ ಜೊತೆಗೆ ‘ಅಮೂಲ್‘ ಉತ್ಪನ್ನಗಳ ಮಾರಾಟದ ವಿವಾದ ತಣ್ಣಗಾದ ಬೆನ್ನಲೇ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ನಂದಿನಿ ನಮ್ಮ ಕರ್ನಾಟಕದ ಹೆಮ್ಮೆ ಎಂದು ಟ್ವೀಟ್‌ ಮಾಡಿದ್ದಾರೆ.
Last Updated 17 ಏಪ್ರಿಲ್ 2023, 7:39 IST
ನಂದಿನಿ ಕರ್ನಾಟಕದ ಹೆಮ್ಮೆ: ರಾಹುಲ್‌ ಟ್ವೀಟ್‌ಗೆ ತೇಜಸ್ವಿ ಸೂರ್ಯ ಹೇಳಿದ್ದೇನು?

ಕೋಲಾರ: ಮತದಾನ ಜಾಗೃತಿಗೆ ‘ನಂದಿನಿ’ ಆಸರೆ

‘ಸ್ವೀಪ್ ಕೋಲಾರ’ ವಿನೂತನ ಹೆಜ್ಜೆ– ಮತದಾನ ಸ್ನೇಹಿ ನಂದಿನಿ, ನರೇಗಾ ಕಾರ್ಡ್‌ ಮೇಲೂ ಸಂದೇಶ
Last Updated 13 ಏಪ್ರಿಲ್ 2023, 4:57 IST
ಕೋಲಾರ: ಮತದಾನ ಜಾಗೃತಿಗೆ ‘ನಂದಿನಿ’ ಆಸರೆ

'ಒಂದು ದೇಶ, ಒಂದು ಹಾಲು' ಘೋಷಣೆಗೆ ಅವಕಾಶ ನೀಡಲ್ಲ: ಜೈರಾಮ್ ರಮೇಶ್

ಬಿಜೆಪಿಯ ‘ಒಂದು ದೇಶ, ಒಂದು ಹಾಲು’ ಎಂಬ ಘೋಷಣೆಗೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ. ಅಮೂಲ್ ಮತ್ತು ನಂದಿನಿ ನಡುವೆ ಬಲವಂತದ ಸಹಕಾರವನ್ನು ಕೇಂದ್ರ ಸರ್ಕಾರ ಬಯಸುತ್ತಿದೆ ಎಂದು ಪ್ರತಿಪಕ್ಷಗಳು ಬುಧವಾರ ಆರೋಪಿಸಿವೆ.
Last Updated 12 ಏಪ್ರಿಲ್ 2023, 10:39 IST
'ಒಂದು ದೇಶ, ಒಂದು ಹಾಲು' ಘೋಷಣೆಗೆ ಅವಕಾಶ ನೀಡಲ್ಲ: ಜೈರಾಮ್ ರಮೇಶ್

ಅಮೂಲ್‌ನೊಂದಿಗೆ ನಂದಿನಿಯ ಬಲವಂತದ ವಿಲೀನಕ್ಕೆ ಬಿಜೆಪಿ ಹುನ್ನಾರ: ಜೈರಾಮ್ ರಮೇಶ್

ಅಮಿತ್ ಶಾರವರ ಅಮೂಲ್‌ ಮತ್ತು ನಂದಿನಿಯ ನಡುವಿನ ಬಲವಂತದ ಸಹಕಾರವು ರಾಜ್ಯಗಳಲ್ಲಿನ ಡೇರಿ ಸಹಕಾರಿ ಸಂಘಗಳನ್ನು ನಿಯಂತ್ರಿಸುವ ಬಿಜೆಪಿಯ ಲಜ್ಜೆಗೆಟ್ಟ ನಡೆಯಾಗಿದೆ ಎಂದು ಕಾಂಗ್ರೆಸ್‌ ಸಂಸದ ಜೈರಾಮ್ ರಮೇಶ್ ಹೇಳಿದ್ದಾರೆ.
Last Updated 12 ಏಪ್ರಿಲ್ 2023, 6:57 IST
ಅಮೂಲ್‌ನೊಂದಿಗೆ ನಂದಿನಿಯ ಬಲವಂತದ ವಿಲೀನಕ್ಕೆ ಬಿಜೆಪಿ ಹುನ್ನಾರ: ಜೈರಾಮ್ ರಮೇಶ್
ADVERTISEMENT

ಬಿಜೆಪಿಯಿಂದ ‘ನಂದಿನಿ’ ನಂತರ ‘ಅಮೂಲ್‌’ ಮುಳುಗಡೆ: ಸಿದ್ದರಾಮಯ್ಯ

‘ಪ್ರಧಾನಿ ಮೋದಿಯವರ ಆಪ್ತ ಬಳಗದಲ್ಲಿರುವ ಅಂಬಾನಿಯ ಕಣ್ಣು ದೇಶದ ಹಾಲಿನ ಮೇಲೆ ಬಿದ್ದಿದೆ. ಬಿಜೆಪಿಯವರು ಅದಾನಿ, ಅಂಬಾನಿಗಳ ವ್ಯವಹಾರದ ಪರವಾಗಿದ್ದಾರೆ. ಹೀಗಾಗಿ ನಂದಿನಿಯನ್ನು ಮೊದಲು ಮುಳುಗಿಸಿ ನಂತರ ಅಮೂಲ್‌ ಮುಳುಗಿಸುತ್ತಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
Last Updated 12 ಏಪ್ರಿಲ್ 2023, 5:19 IST
ಬಿಜೆಪಿಯಿಂದ ‘ನಂದಿನಿ’ ನಂತರ ‘ಅಮೂಲ್‌’ ಮುಳುಗಡೆ: ಸಿದ್ದರಾಮಯ್ಯ

ಅಮೂಲ್‌ ಜತೆ ನಂದಿನಿ ಉತ್ಪನ್ನಗಳ ತಯಾರಿಕೆ ಇಲ್ಲ: ಸಚಿವ ಎಸ್‌.ಟಿ.ಸೋಮಶೇಖರ್‌

‘ಅಮೂಲ್‌ ಜತೆ ನಂದಿನಿ ಉತ್ಪನ್ನಗಳನ್ನು ತಯಾರಿಸುವುದೂ ಇಲ್ಲ. ಅಮೂಲ್‌ ಮತ್ತು ಕೆಎಂಎಫ್‌ ವಿಲೀನದ ಪ್ರಸ್ತಾಪವೇ ಇಲ್ಲ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌
Last Updated 9 ಏಪ್ರಿಲ್ 2023, 12:59 IST
ಅಮೂಲ್‌ ಜತೆ ನಂದಿನಿ ಉತ್ಪನ್ನಗಳ ತಯಾರಿಕೆ ಇಲ್ಲ: ಸಚಿವ ಎಸ್‌.ಟಿ.ಸೋಮಶೇಖರ್‌

ಅಮುಲ್ ವಹಿವಾಟು: ಬಿಜೆಪಿ ವಿರುದ್ಧ ಕಿಡಿ, ಕನ್ನಡಿಗರು ಸಿಡಿದೇಳಬೇಕು ಎಂದ ಎಚ್‌ಡಿಕೆ

ಕನ್ನಡದ ನಂದಿನಿಯನ್ನು ಗುಜರಾತಿನ ಅಮುಲ್‌ ನುಂಗಲು ಹೊರಟಿದೆ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
Last Updated 8 ಏಪ್ರಿಲ್ 2023, 5:30 IST
ಅಮುಲ್ ವಹಿವಾಟು: ಬಿಜೆಪಿ ವಿರುದ್ಧ ಕಿಡಿ, ಕನ್ನಡಿಗರು ಸಿಡಿದೇಳಬೇಕು ಎಂದ ಎಚ್‌ಡಿಕೆ
ADVERTISEMENT
ADVERTISEMENT
ADVERTISEMENT