ಶುಕ್ರವಾರ, 4 ಜುಲೈ 2025
×
ADVERTISEMENT

amusement park

ADVERTISEMENT

ಮಂಡ್ಯ | ಬೃಂದಾವನ ಅಮ್ಯೂಸ್‌ಮೆಂಟ್‌ ಪಾರ್ಕ್‌: ಟೆಂಡರ್‌ದಾರರ ನಿರಾಸಕ್ತಿ!

ಕೆಆರ್‌ಎಸ್‌ ಬೃಂದಾವನ ಉದ್ಯಾನ ವಿಶ್ವದರ್ಜೆಗೇರಿಸುವ ಯೋಜನೆಗೆ ಆರಂಭದಲ್ಲೇ ವಿಘ್ನ
Last Updated 18 ಜನವರಿ 2025, 0:30 IST
ಮಂಡ್ಯ | ಬೃಂದಾವನ ಅಮ್ಯೂಸ್‌ಮೆಂಟ್‌ ಪಾರ್ಕ್‌: ಟೆಂಡರ್‌ದಾರರ ನಿರಾಸಕ್ತಿ!

ಪಿಲಿಕುಳ ನಿಸರ್ಗಧಾಮ 'ಅಮ್ಯೂಸ್‌ಮೆಂಟ್‌ ಪಾರ್ಕ್‌' ಮಾದರಿ ಅಭಿವೃದ್ದಿ: ಬೋಸರಾಜು

'ಮಂಗಳೂರಿನ ಪಿಲಿಕುಳ ನಿಸರ್ಗಧಾಮವನ್ನು ಅಮ್ಯೂಸ್‌ಮೆಂಟ್‌ ಪಾರ್ಕ್‌ನ ರೀತಿಯಲ್ಲಿ ಸಮಗ್ರವಾಗಿ ಅಭಿವೃದ್ದಿಗೊಳಿಸಲು ಚಿಂತನೆ ನಡೆದಿದೆ. ಈ ಬಗ್ಗೆ ಪಿಲಿಕುಳ ಅಭಿವೃದ್ದಿ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಲಾಗುವುದು' ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌. ಎಸ್‌. ಬೋಸರಾಜು ತಿಳಿಸಿದರು
Last Updated 29 ನವೆಂಬರ್ 2024, 9:47 IST
ಪಿಲಿಕುಳ ನಿಸರ್ಗಧಾಮ 'ಅಮ್ಯೂಸ್‌ಮೆಂಟ್‌ ಪಾರ್ಕ್‌' ಮಾದರಿ ಅಭಿವೃದ್ದಿ: ಬೋಸರಾಜು

ಕೆಆರ್‌ಎಸ್‌ ಬಳಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ಬೇಡ: ಸಂಸದ ಯದುವೀರ ಒಡೆಯರ್‌

ಕೆಆರ್‌ಎಸ್‌ ಅಣೆಕಟ್ಟೆ ಬಳಿ ರಾಜ್ಯ ಸರ್ಕಾರ ‘ಅಮ್ಯೂಸ್‌ಮೆಂಟ್‌ ಪಾರ್ಕ್‌’ ಮಾಡುವುದು ಸರಿಯಲ್ಲ ಎಂದು ರಾಜವಂಶಸ್ಥ ಹಾಗೂ ಮೈಸೂರು– ಕೊಡಗು ಸಂಸದ ಯದವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.
Last Updated 15 ಆಗಸ್ಟ್ 2024, 12:14 IST
ಕೆಆರ್‌ಎಸ್‌ ಬಳಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ಬೇಡ: ಸಂಸದ ಯದುವೀರ  ಒಡೆಯರ್‌

ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ತಲೆಕೆಳಗಾಗಿ ಸಿಕ್ಕಿಬಿದ್ದಿದ್ದ 30 ಮಂದಿಯ ರಕ್ಷಣೆ

ಅಮೆರಿಕದ ಓರೆಗನ್ ಸ್ಟೇಟ್‌ನಲ್ಲಿರುವ ಶತಮಾನದಷ್ಟು ಹಳೆಯದಾದ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ರೈಡ್ ವೇಳೆ ತಲೆಕೆಳಗಾಗಿ ಸಿಕ್ಕಿಬಿದ್ದಿದ್ದ 30 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ಜೂನ್ 2024, 2:52 IST
ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ತಲೆಕೆಳಗಾಗಿ ಸಿಕ್ಕಿಬಿದ್ದಿದ್ದ 30 ಮಂದಿಯ ರಕ್ಷಣೆ

ಆಲಮಟ್ಟಿ: ಈ ಬೇಸಿಗೆಗೂ ಇಲ್ಲ ‘ಅಮ್ಯೂಸ್ಮೆಂಟ್’

ಕಾಮಗಾರಿ ಬಹುತೇಕ ಪೂರ್ಣಗೊಂಡರೂ ಪ್ರವಾಸಿಗರಿಗೆ ಮುಕ್ತವಾಗದ ಪಾರ್ಕ್
Last Updated 14 ಮಾರ್ಚ್ 2024, 5:10 IST
ಆಲಮಟ್ಟಿ: ಈ ಬೇಸಿಗೆಗೂ ಇಲ್ಲ ‘ಅಮ್ಯೂಸ್ಮೆಂಟ್’

ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ಬೆಂಗಳೂರು ವಂಡರ್‌ಲಾಗೆ 18 ನೇ ವಾರ್ಷಿಕೋತ್ಸವದ ಸಂಭ್ರಮ

ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ಬೆಂಗಳೂರುವಂಡರ್‌ಲಾಗೆ 18 ನೇ ವಾರ್ಷಿಕೋತ್ಸವದ ಸಂಭ್ರಮ. ನೋಡುವುದಕ್ಕಾಗಿ ಬನ್ನಿ
Last Updated 12 ಅಕ್ಟೋಬರ್ 2023, 11:38 IST
ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ಬೆಂಗಳೂರು ವಂಡರ್‌ಲಾಗೆ 18 ನೇ ವಾರ್ಷಿಕೋತ್ಸವದ ಸಂಭ್ರಮ

ಬಾಗಿಲು ಮುಚ್ಚಲಿದೆಯೇ ಮುಂಬೈನ ಎಸ್ಸೆಲ್ ವರ್ಲ್ಡ್ ಅಮ್ಯೂಸ್‌ಮೆಂಟ್ ಪಾರ್ಕ್?

90ರ ದಶಕದ ಮಕ್ಕಳ ನೆಚ್ಚಿನ ತಾಣ ಹಾಗೂ ಮುಂಬೈನ ಜನಪ್ರಿಯ ಅಮ್ಯೂಸ್‌ಮೆಂಟ್ ಪಾರ್ಕ್ ಎಸ್ಸೆಲ್ ವರ್ಲ್ಡ್ (ESSEL World) ಶೀಘ್ರದಲ್ಲೇ ಮುಚ್ಚಲಿದೆ ಎಂಬ ಮಾತುಗಳು ಕೇಳಿ ಬಂದಿವೆ.
Last Updated 6 ಮೇ 2023, 7:15 IST
ಬಾಗಿಲು ಮುಚ್ಚಲಿದೆಯೇ ಮುಂಬೈನ ಎಸ್ಸೆಲ್ ವರ್ಲ್ಡ್ ಅಮ್ಯೂಸ್‌ಮೆಂಟ್ ಪಾರ್ಕ್?
ADVERTISEMENT

ಆಲಮಟ್ಟಿಯಲ್ಲಿ ಮೈದಳೆಯುತ್ತಿದೆ ಅಮ್ಯೂಸ್‌ಮೆಂಟ್ ವಾಟರ್ ಪಾರ್ಕ್

ಆಲಮಟ್ಟಿ: ಇಲ್ಲಿನ 77 ಎಕರೆ ಉದ್ಯಾನಗಳ ಸಮುಚ್ಛಯದ ಹತ್ತಿರ (ಹೆಲಿಪ್ಯಾಡ್ ಹಿಂಬದಿ) ನಿರ್ಮಾಣಗೊಳ್ಳುತ್ತಿರುವ ಉತ್ತರ ಕರ್ನಾಟಕದ ದೊಡ್ಡ ಅಮ್ಯೂಸ್ ಮೆಂಟ್ ವಾಟರ್ ಪಾರ್ಕ್ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಕಾಮಗಾರಿ ಇನ್ನೂ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
Last Updated 26 ಫೆಬ್ರುವರಿ 2023, 7:16 IST
ಆಲಮಟ್ಟಿಯಲ್ಲಿ ಮೈದಳೆಯುತ್ತಿದೆ ಅಮ್ಯೂಸ್‌ಮೆಂಟ್ ವಾಟರ್ ಪಾರ್ಕ್
ADVERTISEMENT
ADVERTISEMENT
ADVERTISEMENT