ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Anandiben patel

ADVERTISEMENT

ಮೋದಿ–ಯೋಗಿ ಜೋಡಿ ಮುರಿಯಲಾಗದು: ಆನಂದಿಬೆನ್‌

ಪ್ರಧಾನಿ ಮೋದಿ–ಮುಖ್ಯಮಂತ್ರಿ ಯೋಗಿ ಜೋಡಿಯನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಅವರು ಅಭಿಪ್ರಾಯಪಟ್ಟಿದ್ದಾರೆ. ಗುಜರಾತಿನ ಸೂರತ್‌ನವರು ಸೇರಿದಂತೆ ದೊಡ್ಡ ಸಂಖ್ಯೆಯ ಉತ್ತರ ಭಾರತೀಯರ ಬೆಂಬಲದಿಂದ ಈ ಬಾರಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ
Last Updated 27 ಮಾರ್ಚ್ 2022, 17:24 IST
ಮೋದಿ–ಯೋಗಿ ಜೋಡಿ ಮುರಿಯಲಾಗದು: ಆನಂದಿಬೆನ್‌

ಕಾನೂನುಬಾಹಿರ ಧಾರ್ಮಿಕ ಮತಾಂತರ ತಡೆ ಸುಗ್ರೀವಾಜ್ಞೆಗೆ ಉ.ಪ್ರದೇಶ ರಾಜ್ಯಪಾಲರ ಅಂಕಿತ

ಬಲವಂತದ ಅಥವಾ ಅಪ್ರಾಮಾಣಿಕ ಧಾರ್ಮಿಕ ಮತಾಂತರಗಳನ್ನು ನಿಷೇಧಿಸುವ ಸುಗ್ರೀವಾಜ್ಞೆಗೆ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಶನಿವಾರ ಅಂಕಿತ ಹಾಕಿದ್ದಾರೆ.
Last Updated 28 ನವೆಂಬರ್ 2020, 6:15 IST
ಕಾನೂನುಬಾಹಿರ ಧಾರ್ಮಿಕ ಮತಾಂತರ ತಡೆ ಸುಗ್ರೀವಾಜ್ಞೆಗೆ ಉ.ಪ್ರದೇಶ ರಾಜ್ಯಪಾಲರ ಅಂಕಿತ

ಮಧ್ಯಪ್ರದೇಶ ರಾಜ್ಯಪಾಲರಾಗಿ ಆನಂದಿಬೆನ್‌ಗೆ ಹೆಚ್ಚುವರಿ ಹೊಣೆ

ಆನಂದಿಬೆನ್‌ ಅವರಿಗೆ ಛತ್ತೀಸಗಡ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಜಯ್‌ ಕುಮಾರ್‌ ತ್ರಿಪಾಠಿ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಿದರು.
Last Updated 1 ಜುಲೈ 2020, 15:50 IST
ಮಧ್ಯಪ್ರದೇಶ ರಾಜ್ಯಪಾಲರಾಗಿ ಆನಂದಿಬೆನ್‌ಗೆ ಹೆಚ್ಚುವರಿ ಹೊಣೆ

ಉತ್ತರ ಪ್ರದೇಶದ ರಾಜ್ಯಪಾಲರೂ ಹೆಣ್ಣೇ...: ಉನ್ನಾವ್ ದುರ್ಘಟನೆಗೆ ಮಾಯಾವತಿ ಗುಡುಗು

ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್‌ ಪಟೇಲ್‌ ಅವರೂ ಒಬ್ಬ ಹೆಣ್ಣು. ರಾಜ್ಯದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಅವರು ಗಂಭೀರವಾಗಿ ಪರಿಗಣಿಸಬೇಕು
Last Updated 7 ಡಿಸೆಂಬರ್ 2019, 10:20 IST
ಉತ್ತರ ಪ್ರದೇಶದ ರಾಜ್ಯಪಾಲರೂ ಹೆಣ್ಣೇ...: ಉನ್ನಾವ್  ದುರ್ಘಟನೆಗೆ ಮಾಯಾವತಿ ಗುಡುಗು

ಜೇಟ್ಲಿ ಆರೋಗ್ಯ ಗಂಭೀರ: ಏಮ್ಸ್‌ಗೆ ಅಡ್ವಾಣಿ ಭೇಟಿ

ತೀವ್ರ ಅನಾರೋಗ್ಯದಿಂದಾಗಿ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರದ ಮಾಜಿ ಸಚಿವ ಅರುಣ್‌ ಜೇಟ್ಲಿ ಅವರನ್ನು ಹಲವು ರಾಜಕೀಯ ಗಣ್ಯರು ಸೋಮವಾರ ಭೇಟಿಯಾಗಿದ್ದಾರೆ.
Last Updated 19 ಆಗಸ್ಟ್ 2019, 19:43 IST
ಜೇಟ್ಲಿ ಆರೋಗ್ಯ ಗಂಭೀರ: ಏಮ್ಸ್‌ಗೆ ಅಡ್ವಾಣಿ ಭೇಟಿ

ಉತ್ತರ ಪ್ರದೇಶ: ಮುಖ್ಯಮಂತ್ರಿ ಆದಿತ್ಯನಾಥ ಅವರಿಗೆ ರಾಖಿ ಕಟ್ಟಿದ ರಾಜ್ಯಪಾಲೆ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಅವರು ರಕ್ಷಾ ಬಂಧನ ದಿನವಾದ ಇಂದು(ಗುರುವಾರ) ರಾಖಿ ಕಟ್ಟಿದರು.
Last Updated 15 ಆಗಸ್ಟ್ 2019, 11:45 IST
ಉತ್ತರ ಪ್ರದೇಶ: ಮುಖ್ಯಮಂತ್ರಿ ಆದಿತ್ಯನಾಥ ಅವರಿಗೆ ರಾಖಿ ಕಟ್ಟಿದ ರಾಜ್ಯಪಾಲೆ

ಆನಂದಿಬೆನ್‌ ವಿರುದ್ಧ ಜಶೋದಾ ಬೆನ್‌ ವಾಗ್ದಾಳಿ

‘ನನ್ನನ್ನು ಅವಮಾನಿಸುವುದು ಪ್ರಧಾನಿಯನ್ನು ಅವಮಾನಿಸಿದಂತೆ’
Last Updated 20 ಜೂನ್ 2018, 18:34 IST
ಆನಂದಿಬೆನ್‌ ವಿರುದ್ಧ ಜಶೋದಾ ಬೆನ್‌ ವಾಗ್ದಾಳಿ
ADVERTISEMENT
ADVERTISEMENT
ADVERTISEMENT
ADVERTISEMENT