ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ananta Namana

ADVERTISEMENT

ಅನಂತ ನಮನದಲ್ಲಿ ಸುನೀತಾ ಗಾಯನ

ಭಾವಗೀತೆಗಳ ಮೂಲಕ ಅಮೆರಿಕದಲ್ಲೂ ಕನ್ನಡದ ಕಂಪನ್ನು ಪಸರಿಸುತ್ತಿರುವ ಖ್ಯಾತ ಗಾಯಕಿ, ಸಂಗೀತ ಸಂಯೋಜಕಿ ಸುನೀತಾ ಅನಂತಸ್ವಾಮಿ, ಬುಧವಾರ ‘ಪ್ರಜಾವಾಣಿ‘ ಆಯೋಜಿಸಿದ್ದ ‘ವಿಶೇಷ ಫೇಸ್‌ಬುಕ್‌ ಲೈವ್‌‘ ಕಾರ್ಯಕ್ರಮದಲ್ಲಿ ಅರ್ಧಗಂಟೆಗಳ ಕಾಲ ಜನಪ್ರಿಯ ಭಾವಗೀತೆಗಳನ್ನು ಪ್ರಸ್ತುತಪಡಿಸಿ, ವೀಕ್ಷಕರನ್ನು ರಂಜಿಸಿದರು.
Last Updated 19 ಜೂನ್ 2020, 15:30 IST
ಅನಂತ ನಮನದಲ್ಲಿ ಸುನೀತಾ ಗಾಯನ

ತೇಜಸ್ವಿನಿ ಜನ ಪ್ರತಿನಿಧಿಯಾಗಲಿ: ವೀರೇಶಾನಂದ ಸ್ವಾಮೀಜಿ ಹಾರೈಕೆ

ದಿವಂಗತ ಅನಂತಕುಮಾರ್‌ ಅವರ ಅಪೂರ್ಣ ಕೆಲಸಗಳು ಮತ್ತು ಕನಸುಗಳನ್ನು ಪೂರ್ಣಗೊಳಿಸಲು ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಮುಂದಾಗಬೇಕು ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಸಲಹೆ ನೀಡಿದರು.
Last Updated 30 ಡಿಸೆಂಬರ್ 2018, 20:10 IST
ತೇಜಸ್ವಿನಿ ಜನ ಪ್ರತಿನಿಧಿಯಾಗಲಿ: ವೀರೇಶಾನಂದ ಸ್ವಾಮೀಜಿ ಹಾರೈಕೆ
ADVERTISEMENT
ADVERTISEMENT
ADVERTISEMENT
ADVERTISEMENT