ಗುರುವಾರ, 3 ಜುಲೈ 2025
×
ADVERTISEMENT

Anantnag

ADVERTISEMENT

ಪದ್ಮಭೂಷಣ ಪ್ರಶಸ್ತಿ ಕರ್ನಾಟಕದ ಜನತೆಗೆ ಅರ್ಪಿಸಿದ ನಟ ಅನಂತನಾಗ್

'ಪದ್ಮಭೂಷಣ' ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡ ಚಿತ್ರರಂಗದ ಹಿರಿಯ ನಟ ಅನಂತನಾಗ್, ಈ ಪ್ರಶಸ್ತಿಯನ್ನು ಕರ್ನಾಟಕದ ಜನರಿಗೆ ಅರ್ಪಿಸುವುದಾಗಿ ತಿಳಿಸಿದ್ದಾರೆ.
Last Updated 26 ಜನವರಿ 2025, 7:25 IST
ಪದ್ಮಭೂಷಣ ಪ್ರಶಸ್ತಿ ಕರ್ನಾಟಕದ ಜನತೆಗೆ ಅರ್ಪಿಸಿದ ನಟ ಅನಂತನಾಗ್

ಕಾಶ್ಮೀರ | ಕಮರಿಗೆ ಬಿದ್ದ ಕಾರು; ಐವರು ಮಕ್ಕಳು ಸೇರಿ ಒಂದೇ ಕುಟುಂಬದ 8 ಮಂದಿ ಸಾವು

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಕಾರೊಂದು ಸ್ಕಿಡ್ ಆಗಿ ಕಮರಿಗೆ ಬಿದ್ದ ಪರಿಣಾಮ ಐದು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ಜುಲೈ 2024, 13:21 IST
ಕಾಶ್ಮೀರ | ಕಮರಿಗೆ ಬಿದ್ದ ಕಾರು; ಐವರು ಮಕ್ಕಳು ಸೇರಿ ಒಂದೇ ಕುಟುಂಬದ 8 ಮಂದಿ ಸಾವು

ಅನಂತ್‌ನಾಗ್‌ನಲ್ಲಿ 7 ದಿನಗಳ ಗುಂಡಿನ ಚಕಮಕಿ ಅಂತ್ಯ: ಲಷ್ಕರ್‌ ಕಮಾಂಡರ್‌ ಹತ್ಯೆ

ಇಬ್ಬರು ಯೋಧರು ಸೇರಿ 4 ಭದ್ರತಾ ಪಡೆಯ ಸಿಬ್ಬಂದಿಗಳು ಈ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
Last Updated 19 ಸೆಪ್ಟೆಂಬರ್ 2023, 10:54 IST
ಅನಂತ್‌ನಾಗ್‌ನಲ್ಲಿ 7 ದಿನಗಳ ಗುಂಡಿನ ಚಕಮಕಿ ಅಂತ್ಯ: ಲಷ್ಕರ್‌ ಕಮಾಂಡರ್‌ ಹತ್ಯೆ

ಅನಂತನಾಗ್ ಉತ್ಸವ: ಚಲನಚಿತ್ರೋತ್ಸವ, ವಿಚಾರ ಸಂಕಿರಣ, ಅಭಿನಂದನೆ ಸೆ.13ರಿಂದ

ಭಾರತೀಯ ವಿದ್ಯಾಭವನ ಮತ್ತು ಸುಚಿತ್ರ ಫಿಲಂ ಸೊಸೈಟಿಯು ಸೆಪ್ಟೆಂಬರ್‌ 13, 14 ಹಾಗೂ 15ರಂದು 'ಅನಂತನಾಗ್‌ ಉತ್ಸವ' ಆಯೋಜಿಸಿದೆ.
Last Updated 12 ಸೆಪ್ಟೆಂಬರ್ 2023, 15:38 IST
ಅನಂತನಾಗ್ ಉತ್ಸವ: ಚಲನಚಿತ್ರೋತ್ಸವ, ವಿಚಾರ ಸಂಕಿರಣ, ಅಭಿನಂದನೆ ಸೆ.13ರಿಂದ

ಜಮ್ಮು ಮತ್ತು ಕಾಶ್ಮೀರ | ಅನಂತನಾಗ್‌ನಲ್ಲಿ ಎನ್‌ಕೌಂಟರ್; ಇಬ್ಬರು ಉಗ್ರರ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರು ಹತ್ಯೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ಮೇ 2022, 10:02 IST
ಜಮ್ಮು ಮತ್ತು ಕಾಶ್ಮೀರ | ಅನಂತನಾಗ್‌ನಲ್ಲಿ ಎನ್‌ಕೌಂಟರ್; ಇಬ್ಬರು ಉಗ್ರರ ಹತ್ಯೆ

ಅನಂತನಾಗ್: ಪೊಲೀಸ್ ಎಎಸ್‌ಐ ಹತ್ಯೆಯಲ್ಲಿ ಭಾಗಿಯಾಗಿದ್ದ ಉಗ್ರ ಎನ್‌ಕೌಂಟರ್‌ಗೆ ಬಲಿ

ಶ್ರೀನಗರ: ಪೊಲೀಸ್‌ ಅಧಿಕಾರಿಯೊಬ್ಬರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಸ್ಲಾಮಿಕ್‌ ಸ್ಟೇಟ್‌ ಜಮ್ಮು ಮತ್ತು ಕಾಶ್ಮೀರದ (ಐಎಸ್‌ಜೆಕೆ) ಉಗ್ರಗಾಮಿಯು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 26 ಡಿಸೆಂಬರ್ 2021, 8:03 IST
ಅನಂತನಾಗ್: ಪೊಲೀಸ್ ಎಎಸ್‌ಐ ಹತ್ಯೆಯಲ್ಲಿ ಭಾಗಿಯಾಗಿದ್ದ ಉಗ್ರ ಎನ್‌ಕೌಂಟರ್‌ಗೆ ಬಲಿ

PV Facebook Live: ಕನ್ನಡದ ಜನಪ್ರಿಯ ನಟ ಅನಂತನಾಗ್ ಅವರ ಜೊತೆಗೆ 'ಮುಖಾಮುಖಿ'

ಶನಿವಾರದ ವಿಶೇಷ ಪ್ರಜಾವಾಣಿ ಸೆಲೆಬ್ರಿಟಿ ಲೈವ್ ಕಾರ್ಯಕ್ರಮ ನಡೆಯುತ್ತಿದೆ
Last Updated 17 ಜುಲೈ 2021, 6:35 IST
PV Facebook Live: ಕನ್ನಡದ ಜನಪ್ರಿಯ ನಟ ಅನಂತನಾಗ್ ಅವರ ಜೊತೆಗೆ 'ಮುಖಾಮುಖಿ'
ADVERTISEMENT

ಮನೆಯಲ್ಲೇ ಇದ್ದು ಬೇಜಾರಾಗಿದೆ: ಅನಂತ್‌ನಾಗ್‌ ಅಂತರಂಗದ ಮಾತು

ಹಿರಿಯ ನಟ ಅನಂತ ನಾಗ್‌ ಕಳೆದ ಏಳೆಂಟು ತಿಂಗಳಿಂದ ಮನೆಯಿಂದ ಹೊರಗೇ ಬಂದಿಲ್ಲವಂತೆ. ಕೊರೊನಾಗೆ ವ್ಯಾಕ್ಸಿನ್‌ ಬರುವವರೆಗೂ ಆಚೆ ಕಾಲಿಡಬೇಡಿ ಎಂಬ ವೈದ್ಯರ ಸಲಹೆಯನ್ನು ಪಾಲಿಸುತ್ತಿರುವುದಾಗಿ ಅವರು ಹೇಳುತ್ತಾರೆ.
Last Updated 22 ಅಕ್ಟೋಬರ್ 2020, 20:30 IST
ಮನೆಯಲ್ಲೇ ಇದ್ದು ಬೇಜಾರಾಗಿದೆ: ಅನಂತ್‌ನಾಗ್‌ ಅಂತರಂಗದ ಮಾತು

ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಸಿಆರ್‌ಪಿಎಫ್‌ನ 5 ಯೋಧರು ಹುತಾತ್ಮ

ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಬುಧವಾರ ಉಗ್ರರು ದಾಳಿ ನಡೆಸಿದ್ದು ಇದರಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ನ 5ಯೋಧರು ಹುತಾತ್ಮರಾಗಿದ್ದಾರೆ.
Last Updated 12 ಜೂನ್ 2019, 14:38 IST
ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಸಿಆರ್‌ಪಿಎಫ್‌ನ 5 ಯೋಧರು ಹುತಾತ್ಮ

ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಉಗ್ರರು ಹತ್ಯೆ

ದಕ್ಷಿಣ ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಬಿಜ್ಬೆಹಾರ ಎಂಬಲ್ಲಿ ರಕ್ಷಣಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ಗುರುವಾರ ಇಬ್ಬರು ಉಗ್ರರು ಹತರಾಗಿದ್ದಾರೆ.
Last Updated 25 ಏಪ್ರಿಲ್ 2019, 5:24 IST
ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಉಗ್ರರು ಹತ್ಯೆ
ADVERTISEMENT
ADVERTISEMENT
ADVERTISEMENT