ಭವಿಷ್ಯ ಕಟ್ಟಿಕೊಳ್ಳಲು ಆಂಧ್ರಕ್ಕೂ ಕರ್ನಾಟಕವೇ ಅವಕಾಶ ತಾಣ: ಕರ್ನಾಟಕ ಕಾಂಗ್ರೆಸ್
Congress Statement: ಬೆಂಗಳೂರಿನ ಕಂಪನಿಗಳು ಸ್ಥಳಾಂತರ ಚರ್ಚೆಯ ನಡುವೆ, ಆಂಧ್ರ ಸರ್ಕಾರದ ಆಹ್ವಾನಕ್ಕೆ ತಿರುಗೇಟು ನೀಡಿದ ಕರ್ನಾಟಕ ಕಾಂಗ್ರೆಸ್, ಆಂಧ್ರದವರೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಭವಿಷ್ಯ ಕಟ್ಟಿಕೊಳ್ಳುತ್ತಿದ್ದಾರೆ ಎಂದಿದೆ.Last Updated 18 ಅಕ್ಟೋಬರ್ 2025, 8:53 IST