ಗುರುವಾರ, 3 ಜುಲೈ 2025
×
ADVERTISEMENT

AndhraPradesh

ADVERTISEMENT

‘ತಲ್ಲಿಕಿ ವಂದನಂ’ ಅಡಿ ₹ 10,091 ಕೋಟಿ ವೆಚ್ಚ: ನಾಯ್ಡು

ಉಂಡವಲ್ಲಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಚಂದ್ರಬಾಬು ನಾಯ್ಡು ಅವರು, ‘ಟಿಡಿಪಿ ನೇತೃತ್ವದ ಸರ್ಕಾರ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ‘ತಲ್ಲಿಕಿ ವಂದನಂ’ ಯೋಜನೆಯ ಅಡಿ ₹10,091 ಕೋಟಿ ವೆಚ್ಚ ಮಾಡಲಿದೆ’ ಎಂದು ತಿಳಿಸಿದರು.
Last Updated 12 ಜೂನ್ 2025, 15:26 IST
‘ತಲ್ಲಿಕಿ ವಂದನಂ’ ಅಡಿ ₹ 10,091 ಕೋಟಿ ವೆಚ್ಚ: ನಾಯ್ಡು

Video: ಗಾಂಜಾ ಸಾಗಣೆ ಆರೋಪಿಗಳಿಗೆ ಸಾರ್ವಜನಿಕವಾಗಿ ಥಳಿಸಿದ ಪೊಲೀಸರು- ಕಾರಣ ಏನು?

ಡ್ರಗ್ಸ್ ಸಾಗಣೆ ಆರೋಪಿಗಳನ್ನು ಪೊಲೀಸರು ಸಾರ್ವಜನಿಕವಾಗಿ ಥಳಿಸಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ನಡೆದಿದೆ.
Last Updated 27 ಮೇ 2025, 16:04 IST
Video: ಗಾಂಜಾ ಸಾಗಣೆ ಆರೋಪಿಗಳಿಗೆ ಸಾರ್ವಜನಿಕವಾಗಿ ಥಳಿಸಿದ ಪೊಲೀಸರು- ಕಾರಣ ಏನು?

WAVES Summit: 'ಕ್ರಿಯೇಟರ್‌ಲ್ಯಾಂಡ್' ನಿರ್ಮಾಣಕ್ಕೆ ಆಂಧ್ರ ಸರ್ಕಾರ ಒಪ್ಪಂದ

Digital Media Project: WAVES Summit: 'ಕ್ರಿಯೇಟರ್‌ಲ್ಯಾಂಡ್' ನಿರ್ಮಾಣಕ್ಕೆ ಆಂಧ್ರ ಸರ್ಕಾರ ಒಪ್ಪಂದ
Last Updated 3 ಮೇ 2025, 11:03 IST
WAVES Summit: 'ಕ್ರಿಯೇಟರ್‌ಲ್ಯಾಂಡ್' ನಿರ್ಮಾಣಕ್ಕೆ ಆಂಧ್ರ ಸರ್ಕಾರ ಒಪ್ಪಂದ

ಆಂಧ್ರ ಅಬಕಾರಿ ಹಗರಣ: ವೈಎಸ್‌ಆರ್‌ಸಿಪಿ ಮಾಜಿ ರಾಜ್ಯಸಭೆ ಸದಸ್ಯ ಭಾಗಿ?

ವೈಎಸ್‌ಆರ್‌ಸಿಪಿ ಸರ್ಕಾರದ ಆಡಳಿತಾವಧಿಯಲ್ಲಿನ ಅಬಕಾರಿ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ)ವು ಹಗರಣದಲ್ಲಿ ದೊಡ್ಡ ಮೊತ್ತ ವಿನಿಮಯವಾಗಿದ್ದು, ಇದರಲ್ಲಿ ಹಾಲಿ ಲೋಕಸಭೆ ಸದಸ್ಯ, ವೈಎಸ್‌ಆರ್‌ಸಿಪಿಯ ಮಾಜಿ ರಾಜ್ಯಸಭೆ ಸದಸ್ಯ ಭಾಗಿಯಾಗಿದ್ದರು ಎಂದು ಆರೋಪಿಸಿದೆ.
Last Updated 25 ಮಾರ್ಚ್ 2025, 14:37 IST
ಆಂಧ್ರ ಅಬಕಾರಿ ಹಗರಣ: ವೈಎಸ್‌ಆರ್‌ಸಿಪಿ ಮಾಜಿ 
ರಾಜ್ಯಸಭೆ ಸದಸ್ಯ ಭಾಗಿ?

ಆಂಧ್ರಪ್ರದೇಶ: YSRCP ನಾಯಕ ಶ್ರೀನಿವಾಸ ರಾವ್ ರಾಜೀನಾಮೆ

ಆಂಧ್ರಪ್ರದೇಶದ ಮಾಜಿ ಸಚಿವ ಹಾಗೂ ವೈಎಸ್‌ಆರ್‌ಸಿಪಿ ಪಕ್ಷದ ಹಿರಿಯ ಮುಖಂಡ ಎಂ.ಶ್ರೀನಿವಾಸ ರಾವ್ (ಅವಂತಿ) ಗುರುವಾರ ರಾಜೀನಾಮೆ ನೀಡಿದ್ದಾರೆ.
Last Updated 12 ಡಿಸೆಂಬರ್ 2024, 6:56 IST
ಆಂಧ್ರಪ್ರದೇಶ: YSRCP ನಾಯಕ ಶ್ರೀನಿವಾಸ ರಾವ್ ರಾಜೀನಾಮೆ

4ನೇ ಬಾರಿ ಆಂಧ್ರ CM ಆಗಿ ಪ್ರಮಾಣವಚನ ಸ್ವೀಕರಿಸಿದ ಚಂದ್ರಬಾಬು ನಾಯ್ಡು: ಮೋದಿ ಭಾಗಿ

ಎನ್. ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
Last Updated 12 ಜೂನ್ 2024, 6:25 IST
4ನೇ ಬಾರಿ ಆಂಧ್ರ CM ಆಗಿ ಪ್ರಮಾಣವಚನ ಸ್ವೀಕರಿಸಿದ ಚಂದ್ರಬಾಬು ನಾಯ್ಡು: ಮೋದಿ ಭಾಗಿ

ಕಾಂಬೋಡಿಯಾದಿಂದ 300 ಭಾರತೀಯರ ಕರೆತರಲು ಆಂಧ್ರ ಪೊಲೀಸರ ಪ್ರಯತ್ನ

ಕಳ್ಳಸಾಗಣೆಗೆ ತುತ್ತಾಗಿ ಸೈಬರ್‌ ಅಪರಾಧಕ್ಕೆ ಬಳಕೆ; ಹ್ಯಾಂಡ್ಲರ್‌ಗಳ ವಿರುದ್ಧ ದಂಗೆ ಎದ್ದ ಯುವಕರು
Last Updated 21 ಮೇ 2024, 15:41 IST
ಕಾಂಬೋಡಿಯಾದಿಂದ 300 ಭಾರತೀಯರ ಕರೆತರಲು ಆಂಧ್ರ ಪೊಲೀಸರ ಪ್ರಯತ್ನ
ADVERTISEMENT

ಆಂಧ್ರ: ಎನ್‌ಡಿಎ ಪ್ರಣಾಳಿಕೆ ಬಿಡುಗಡೆ; ಅರ್ಹ ಮಹಿಳೆಯರಿಗೆ ಮಾಸಿಕ ₹1,500 ಪಿಂಚಣಿ

ಆಂಧ್ರ ಪ್ರದೇಶದ ವಿಧಾನಸಭೆ ಚುನಾವಣೆಗೆ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್(ಎನ್‌ಡಿಎ) ಜಂಟಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅರ್ಹ ಮಹಿಳೆಯರಿಗೆ ಮಾಸಿಕ ₹1,500 ಪಿಂಚಣಿಯ ಭರವಸೆ ನೀಡಿದೆ.
Last Updated 30 ಏಪ್ರಿಲ್ 2024, 10:56 IST
ಆಂಧ್ರ: ಎನ್‌ಡಿಎ ಪ್ರಣಾಳಿಕೆ ಬಿಡುಗಡೆ; ಅರ್ಹ ಮಹಿಳೆಯರಿಗೆ ಮಾಸಿಕ ₹1,500 ಪಿಂಚಣಿ

ಆಂಧ್ರ ಚುನಾವಣೆ: ಟಿಡಿಪಿಗೆ ಜಯ ಖಚಿತ– ಚಂದ್ರಬಾಬು ನಾಯ್ಡು

ಆಡಳಿತ ವಿರೋಧಿ ಅಲೆ ಮತ್ತು ಎಲ್ಲ ಆಯಾಮಗಳಲ್ಲೂ ಸರ್ಕಾರದ ವೈಫಲ್ಯದ ಪರಿಣಾಮ ಆಂಧ್ರಪ್ರದೇಶದಲ್ಲಿ ಟಿಡಿಪಿ ಮೈತ್ರಿಕೂಟ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಲಿದೆ ಎಂದು ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.
Last Updated 30 ಏಪ್ರಿಲ್ 2024, 4:29 IST
ಆಂಧ್ರ ಚುನಾವಣೆ: ಟಿಡಿಪಿಗೆ ಜಯ ಖಚಿತ– ಚಂದ್ರಬಾಬು ನಾಯ್ಡು

Video | ಕಲ್ಲು ಎಸೆತ; ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಗೆ ಗಾಯ

ಆಂಧ್ರಪ್ರದೇಶದ ವಿಜಯವಾಡದಲ್ಲಿ ಶನಿವಾರ ರೋಡ್ ಶೋ ವೇಳೆ ನಡೆದ ಕಲ್ಲು ತೂರಾಟದಲ್ಲಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಎಡಹುಬ್ಬಿನ ಬಳಿ ಪೆಟ್ಟಾಗಿದೆ.
Last Updated 14 ಏಪ್ರಿಲ್ 2024, 2:34 IST
Video | ಕಲ್ಲು ಎಸೆತ; ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಗೆ ಗಾಯ
ADVERTISEMENT
ADVERTISEMENT
ADVERTISEMENT