ಜೀವ ಇದ್ದೂ ಬದುಕು ಕಳೆದುಕೊಂಡವರ ಕಥೆ ‘ಆಂಗಿಕಂ
ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ನಡುವೆ ಒಂಟಿ ಮನೆ. ಆ ಮನೆಯ ಒಡೆಯನಿಗೆ ನೂರಾರು ಕನಸುಗಳು. ಚೆಲುವೆಯನ್ನು ವರಿಸಿ ಮುದ್ದಾದ ಮಕ್ಕಳನ್ನು ಪಡೆದು, ಸುಖ ಸಂಸಾರ ಸಾಗಿಸುವ ತವಕ. ಆತ ಅಂದುಕೊಂಡಂತೆಯೇ ಮದುವೆ ಆಯಿತು, ಮಗನೂ ಹುಟ್ಟಿದ. ಆಗ ಆ ದಂಪತಿಯ ಖುಷಿಗೆ ಪಾರವೇ ಇರಲಿಲ್ಲ.Last Updated 13 ಜೂನ್ 2019, 19:30 IST